Vacation in December: ನಿಮ್ಮ ಡಿಸೆಂಬರ್ ರಜೆಯಲ್ಲಿ ಭಾರತದ ಈ ಪ್ರದೇಶಗಳಿಗೆ ಭೇಟಿ ನೀಡಬಹುದು

ವರ್ಷದ ಕೊನೆಯ ತಿಂಗಳು ನೀವು ನಿಮ್ಮವರೊಂದಿಗೆ ಸುಂದರಕ್ಷಣಗಳನ್ನು ಕಳೆಯಲು ಭಾರತದ ಈ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ. ಈ ಪ್ರದೇಶಗಳು ಈ ತಂಪಾದ ವಾತಾವರಣದಲ್ಲಿ ನಿಮ್ಮನ್ನು ಬೆಚ್ಚಗಿಡುತ್ತದೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 11, 2022 | 4:13 PM

ಗುಜರಾತ್: ಡಿಸೆಂಬರ್ ತಿಂಗಳಲ್ಲಿ ನೀವು ಭೇಟಿ ನೀಡಲು ಯೋಗ್ಯವಾದ ತಾಣವೇ ಗುಜರಾತ್. ಈ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಗುಜರಾತ್ ಒಂದೊಳ್ಳೆ ಪ್ರದೇಶವಾಗಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ವರ್ಷದ ಕೊನೆಯ ತಿಂಗಳಲ್ಲಿ ಆಯೋಜಿಸಲಾಗುವ ಪ್ರಸಿದ್ಧ ರಾನ್ ಉತ್ಸವ.

1 / 6
ಗೋವಾ: ಮರಳಿನ ಕಡಲತೀರಗಳು, ಸ್ನೇಹಶೀಲ ವಸತಿ ಮತ್ತು ಉತ್ಸಾಹಭರಿತ ರಾತ್ರಿಜೀವನದೊಂದಿಗೆ, ಗೋವಾ ಡಿಸೆಂಬರ್‌ನಲ್ಲಿ ಭೇಟಿ ನೀಡಲು ಹೆಚ್ಚು ಅನುಕೂಲಕರವಾದ ಬೆಚ್ಚಗಿನ-ಹವಾಮಾನ ತಾಣಗಳಲ್ಲಿ ಒಂದಾಗಿದೆ.

2 / 6
ಚೆನ್ನೈ: ಡಿಸೆಂಬರ್ ತಿಂಗಳಲ್ಲಿ ಇಲ್ಲಿನ ಹವಾಮಾನವು ಅನುಕೂಲಕರವಾಗಿರುವುದರಿಂದ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಜೊತೆಗೆ ಇಲ್ಲಿನ ಹಳೆಯ ಸಂಪ್ರಾದಾಯಿಕ ಪೇಟೆಗಳಿಗೆ ಭೇಟಿ ನೀಡಿ.

3 / 6
ಹೈದರಾಬಾದ್: ಡಿಸೆಂಬರ್‌ನಲ್ಲಿ ಹೈದರಾಬಾದ್‌ಗೆ ಪ್ರವಾಸವನ್ನು ಯೋಜಿಸಿ. ನಿಮ್ಮನ್ನು ಬೆಚ್ಚಗಿಡಲು ಇಲ್ಲಿನ  ಹೈದರಾಬಾದ್ ಬಿರಿಯಾನಿಯನ್ನು ಸವಿಯಿರಿ. ಜೊತೆಗೆ ಇಲ್ಲಿನ ಇನ್ನೊಂದು ಪ್ರಸಿದ್ದ ತಾಣ ಚಾರ್ ಮಿನಾರ್.

4 / 6
ಪುದುಚೇರಿ: ವರ್ಷದ ಅಂತ್ಯದಲ್ಲಿ , ಹೊಸ ವರ್ಷದ ಸಂಭ್ರಮಗಳಿಗೆ ನಿಮ್ಮನ್ನು ಬೆಚ್ಚಗಿಡಲು ಪುದುಚೇರಿಯು ಒಂದು ಒಳ್ಳೆಯ ತಾಣವಾಗಿದೆ. ಇಲ್ಲಿನ ಕಡಲತೀರಗಳು, ಸುಂದರ ಚರ್ಚ್‌, ಫ್ರೆಂಚ್ ಶೈಲಿಯ ಕೆಫೆ ಮತ್ತು ರೆಸ್ಟೋರೆಂಟ್ ಗಳಲ್ಲಿ ಒಳ್ಳೆಯ ಸಮಯ ಕಳೆಯಬಹದಾಗಿದೆ.

5 / 6
ಜೈಪುರ: ಪಿಂಕ್ ಸಿಟಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಜೈಪುರವು ಚಳಿಗಾಲದಲ್ಲಿ ಸುಂದರವಾಗಿರುತ್ತದೆ. ಶಿಲ್ಪ ಕಲೆ ಮತ್ತು ಸಾಂಸ್ಕೃತಿಕ ವೈಭವದಿಂದ ಜಗತ್ತನ್ನೇ ಸೆಳೆಯುತ್ತಿರುವ ಈ ಸುಂದರ ತಾಣದಲ್ಲಿ ಕ್ಷಣಗಳನ್ನು ಕಳೆಯಬಹುದು.

6 / 6

Published On - 4:00 pm, Sun, 11 December 22

Follow us
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ