ಕನಿಷ್ಠ 2 ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ತೂಕದ ಕಲ್ಲಂಗಡಿ ಆಯ್ಕೆಮಾಡಿಕೊಳ್ಳಿ. ಆದರೆ ಕಲ್ಲಂಗಡಿ ಯಾವ ಬಣ್ಣದ್ದಾಗಿದೆ ಎಂಬುದು ಮುಖ್ಯವಲ್ಲ.
ಮೇಲೆ ಪಟ್ಟಿಗಳಿವೆಯೋ ಇಲ್ಲವೋ ಎಂಬುದು ಮುಖ್ಯವಲ್ಲ, ಕಲ್ಲಂಗಡಿಯ ಸಿಪ್ಪೆ ಒಣಗಿರಬೇಕು. ಅಲ್ಲದೆ ಕಲ್ಲಂಗಡಿ ಭಾರವಾಗಿರಬೇಕು. ಅದು ಮೃದುವಾಗಿದ್ದರೆ ಅದು ಒಳಗೆ ಹಾಳಾಗಿದೆ ಎಂದರ್ಥ.