AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photos; ಜಿ20 ಸಂಶೋಧನೆ, ಅನ್ವೇಷಣಾ ಸಮಾವೇಶಕ್ಕೆ ಬಂದಿದ್ದ ಪ್ರತಿನಿಧಿಗಳು ಗಿರ್​ ಉದ್ಯಾನವನಕ್ಕೆ ಭೇಟಿ ನೀಡಿದಾಗ

ನಿನ್ನೆ(ಮೇ.18) ನಡೆದಿದ್ದ G20 ರಿಸರ್ಚ್ ಮತ್ತು ಇನ್ನೋವೇಶನ್ ಇನಿಶಿಯೇಟಿವ್ ಗ್ಯಾದರಿಂಗ್ (RIIG) ಸಮ್ಮೇಳನದಲ್ಲಿ G20 ಸದಸ್ಯರು, ಆಹ್ವಾನಿತ ಅತಿಥಿ ದೇಶಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಮುದಾಯದ ಆಹ್ವಾನಿತ ಪರಿಣಿತರು ಭಾಗವಹಿಸಿದ್ದು, ಇಂದು(ಮೇ.19) ರ್​ ಉದ್ಯಾನವನಕ್ಕೆ ಭೇಟಿ ನೀಡಿದರು.

ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: May 19, 2023 | 10:24 PM

Share
ಡಿಯುನಲ್ಲಿ ನಡೆದ RIIG (Research and Innovation Initiative Gathering)ಸಭೆಯ ಎರಡನೇ ದಿನದಂದು, ಪ್ರತಿನಿಧಿಗಳು ಗುಜರಾತ್‌ನ ಗಿರ್ ಅರಣ್ಯದಲ್ಲಿರುವ ದೇವಲಿಯಾ ಲಯನ್ ಪಾರ್ಕ್‌ಗೆ ಭೇಟಿ ನೀಡಿದರು.

1 / 9
ಗಿರ್ ಉದ್ಯಾನವನ ಏಷ್ಯಾದ ಭವ್ಯವಾದ ಸಿಂಹಗಳ ಏಕೈಕ ನೈಸರ್ಗಿಕ ಆವಾಸಸ್ಥಾನವಾಗಿದ್ದು, ಇಂದು ಬೆಳಿಗ್ಗೆ ಇಲ್ಲಿಗೆ ಭೇಟಿ ನೀಡಿದರು.

2 / 9
ಹೌದು ಗಿರ್​ ಉದ್ಯಾನವನಕ್ಕೆ ಭೇಟಿ ನೀಡಿದ್ದ 30 ಕ್ಕೂ ಹೆಚ್ಚು ಪ್ರತಿನಿಧಿಗಳು ಲಯನ್​ ಸಫಾರಿ(lion safari) ಯನ್ನ ಮಾಡಿದರು.

3 / 9
ಈ ವೇಳೆ ವಿವಿಧ ಪಕ್ಷಿಗಳು, ಜಿಂಕೆಗಳು, ನರಿಗಳು ಮತ್ತು ಚಿರತೆಗಳನ್ನು ಸಹ ವೀಕ್ಷಿಸಿದರು.

4 / 9
ಬಳಿಕ ಪಾರ್ಕ್​ನಿಂದ ನೆನಪಿಗಾಗಿ ಉಡುಗೂರೆಗಳನ್ನು ತೆಗೆದುಕೊಳ್ಳುವುದರೊಂದಿಗೆ ಮುಕ್ತಾಯವಾಯಿತು.

5 / 9
ಇದರ ನಂತರ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಗುಜರಾತ್‌ನಲ್ಲಿರುವ ಸೋಮನಾಥ ದೇವಾಲಯವು ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

6 / 9
ಸೋಮನಾಥನ ದರ್ಶನದ ನಂತರ, ಪ್ರತಿನಿಧಿಗಳು ವಿಶ್ವಶಾಂತಿಯ ಉದ್ದೇಶಕ್ಕಾಗಿ ‘ಲಘು ಯಜ್ಞ'ವನ್ನು ನಡೆಸಿದರು.

7 / 9
ಶಾಂತಿ ಮಂತ್ರದಿಂದ (ಶಾಂತಿಗಾಗಿ ಪಠಣ) ಪ್ರಾರಂಭಿಸಿ, ಯಜ್ಞದಲ್ಲಿ ಬಳಸಬೇಕಾದ 21 ಯಜ್ಞ ಆಹುತಿ (ಅರ್ಪಣೆ) ಅಂಶಗಳ ಮಹತ್ವವನ್ನು ಪ್ರತಿನಿಧಿಗಳಿಗೆ ವೀಡಿಯೊದ ಮೂಲಕ ವಿವರಿಸಲಾಯಿತು. ಜೊತೆಗೆ ಯಜ್ಞದಲ್ಲಿ ಒಮ್ಮೆ ಬಳಸಿದ ಆಹುತಿ ಅಂಶಗಳನ್ನು ಉದ್ಯಾನದಲ್ಲಿ ಗೊಬ್ಬರವಾಗಿಯೂ ಬಳಸಬಹುದು, ಯಾವುದೇ ಅಂಶವು ವ್ಯರ್ಥವಾಗುವುದಿಲ್ಲವೆಂಬುದನ್ನ ತಿಳಿಸಲಾಯಿತು.

8 / 9
ಯಜ್ಞದಲ್ಲಿ ಪ್ರತಿನಿಧಿಗಳ ಭಾಗವಹಿಸುವಿಕೆಯು ಭಾರತದ G20 ಪ್ರೆಸಿಡೆನ್ಸಿಯ ವಿಷಯವನ್ನು ಪ್ರತಿಧ್ವನಿಸುವ ಮೂಲಕ ವಸುಧೈವ ಕುಟುಂಬಕಮ್‌ನ ಪ್ರತಿಪಾಧಿಸಿದರು.

9 / 9
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ

ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್

ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ

ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ

ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ

ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ

ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್

ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!

'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ