Kannada News Photo gallery Who is Om Birla, Newly elected Lok Sabha Speaker Political life and other interesting facts, news in Kannada
Om Birla: 30 ವರ್ಷಗಳ ರಾಜಕೀಯ ಜೀವನ, ಶಾಸಕರಿಂದ ಲೋಕಸಭಾ ಸ್ಪೀಕರ್ವರೆಗೆ ಓಂ ಬಿರ್ಲಾ ಪಯಣ
ರಾಜಸ್ಥಾನದ ಕೋಟಾದ ಸಂಸದ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಓಂ ಬಿರ್ಲಾ ಅವರು ಈ ಹಿಂದೆ 17ನೇ ಲೋಕಸಭೆಯ ಸ್ಪೀಕರ್ ಕೂಡ ಆಗಿದ್ದರು.
ಸತತ ಎರಡನೇ ಬಾರಿಗೆ ಸ್ಪೀಕರ್ ಆದ ನಾಲ್ಕನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಎಂಎ ಅಯ್ಯಂಗಾರ್, ಗುರುಡಿಯಾಲ್ ಸಿಂಗ್ ಧಿಲೋ ಮತ್ತು ಬಲರಾಮ್ ಜಾಖರ್ ಈ ಸಾಧನೆ ಮಾಡಿದ್ದರು.