AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Penguin Day 2023: ತಂಪು ಪ್ರದೇಶದಲ್ಲಿ ವಾಸಿಸುವ ಪುಟ್ಟ ಪೆಂಗ್ವಿನ್​ ಜಗತ್ತು ಬಲು ವಿಸ್ಮಯ

ಈ ಪೆಂಗ್ವಿನ್‌ ಪಕ್ಷಿಯು ಅಪಾಯದ ಅಂಚಿನಲ್ಲಿದೆ. ಇವುಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪೆಂಗ್ವಿನ್‌ನಲ್ಲಿ ಎರಡು ವಿಧಗಳಿವೆ. ಒಂದು ಕಪ್ಪು ಪೆಂಗ್ವಿನ್‌ ಮತ್ತೊಂದು ಬಿಳಿ ಪೆಂಗ್ವಿನ್‌.

ಆಯೇಷಾ ಬಾನು
|

Updated on: Apr 25, 2023 | 10:33 AM

ಮೊದಲ ನೋಟದಲ್ಲಿ ದೃಢಕಾಯದ ಮನುಷ್ಯರಂತೆ ಕಾಣುವ ಪೆಂಗ್ವಿನ್‌ ಪಕ್ಷಿಗಳು ನೋಡಲು ಮುದ್ದಾಗಿರುತ್ತವೆ. ಮಕ್ಕಳಿಗೆ ಪೆಂಗ್ವಿನ್‌ ಎಂದರೆ ಬಲು ಪ್ರೀತಿ. ಏಪ್ರಿಲ್ 25ರಂದು ವಿಶ್ವ ಪೆಂಗ್ವಿನ್‌ ಡೇಯನ್ನು ಆಚರಿಸಲಾಗುತ್ತದೆ.

1 / 10
ಪೆಂಗ್ವಿನ್ ಗಳು ಅಂಟಾರ್ಟಿಕಾ ಪ್ರದೇಶದ ದೇಶಗಳಾದ ದಕ್ಷಿಣ ಆಫ್ರಿಕಾ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಚಿಲಿ, ಗಲಪಗೋಸ್‌ ದ್ವೀಪ ಇತ್ಯಾದಿ ಕಡೆ ಜೀವಿಸುತ್ತಿರುವ ಜಲ ಜೀವಿಗಳು. ಇವು ಉಷ್ಟಾಂಶ ಇರುವಲ್ಲಿ ಜೀವಿಸುವುದಿಲ್ಲ.

2 / 10
ಈ ಪೆಂಗ್ವಿನ್‌ ಪಕ್ಷಿಯು ಅಪಾಯದ ಅಂಚಿನಲ್ಲಿದೆ. ಇವುಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪೆಂಗ್ವಿನ್‌ನಲ್ಲಿ ಎರಡು ವಿಧಗಳಿವೆ. ಒಂದು ಕಪ್ಪು ಪೆಂಗ್ವಿನ್‌ ಮತ್ತೊಂದು ಬಿಳಿ ಪೆಂಗ್ವಿನ್‌.

ಈ ಪೆಂಗ್ವಿನ್‌ ಪಕ್ಷಿಯು ಅಪಾಯದ ಅಂಚಿನಲ್ಲಿದೆ. ಇವುಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪೆಂಗ್ವಿನ್‌ನಲ್ಲಿ ಎರಡು ವಿಧಗಳಿವೆ. ಒಂದು ಕಪ್ಪು ಪೆಂಗ್ವಿನ್‌ ಮತ್ತೊಂದು ಬಿಳಿ ಪೆಂಗ್ವಿನ್‌.

3 / 10
ಪೆಂಗ್ವಿನ್​ಗಳ ಆಹಾರ ಎಂದರೆ ಮೀನು, ಸ್ಕ್ವಿಡ್, ಸಣ್ಣ ಚಿಪ್ಪು ಜೀವಿಗಳು. ಪೆಂಗ್ವಿನ್ ತಮ್ಮ ಜೀವನದ ಅರ್ಧ ಭಾಗ ಭೂಮಿಯ ಮೇಲೆ ಕಳೆದರೆ, ಇನ್ನೂ ಅರ್ಧ ಭಾಗ ಸಾಗರದಲ್ಲಿ ಕಳೆಯುತ್ತವೆ.

4 / 10
ಪೆಂಗ್ವಿನ್ ಜಾತಿಗಳಲ್ಲಿ ' ಸಾಮ್ರಾಟ್' ಜಾತಿಯ ಪೆಂಗ್ವಿನ್ಗಳು ಅತ್ಯಂತ ದೊಡ್ಡ ಜಾತಿಯದ್ದಾಗಿದೆ. ಇವು 1.1 ಮೀಟರ್ ನಷ್ಟು ಎತ್ತರವಿದ್ದು, 35ಕೆಜಿ ಅಥವಾ ಹೆಚ್ಚು ತೋಕವಿರುತ್ತದೆ.

5 / 10
ಅತ್ಯಂತ ಚಿಕ್ಕ ಪೆಂಗ್ವಿನ್ ಜಾತಿ ಎಂದರೆ  'ಪುಟ್ಟ ನೀಲಿ ಪೆಂಗ್ವಿನ್​ಗಳು' ಇವು 40 ಸೆಂ.ಮೀ ಎತ್ತರ ಹಾಗೂ 1 ಕೆಜಿ ತೋಕವಿರುತ್ತವೆ. ದೊಡ್ಡ ಪೆಂಗ್ವಿನ್ ತಂಪಾಗಿರುವ ಪ್ರದೇಶದಲ್ಲಿ ವಾಸಿಸಿದರೆ, ಚಿಕ್ಕ ಗಾತ್ರದ ಪೆಂಗ್ವಿನ್ ಸಮಶೀತೋಷ್ಣವಲಯದ ವಾತಾವರಣದಲ್ಲಿ ಕಂಡುಬರುತ್ತವೆ.

6 / 10
ಪೆಂಗ್ವಿನ್​ಗಳಲ್ಲಿ ಮತ್ತೊಂದು ವಿಶೇಷವೆಂದರೆ ವಿಪರೀತ ಚಳಿ ಇದ್ದಾಗ ಇವುಗಳು ತಮ್ಮ ದೇಹದ ಉಷ್ಣತೆ ಹೆಚ್ಚಿಸಲು, ಗುಂಪು ಗುಂಪಾಗಿ ಬಹಳ ಹತ್ತಿರದಲ್ಲಿ ನಿಂತುಕೊಳ್ಳುತ್ತವೆ. ಬಳಿಕ ಒಳಭಾಗದಲ್ಲಿ ನಿಂತಿದ್ದ ಪೆಂಗ್ವಿನ್​ಗಳು ಹೊರಭಾಗಕ್ಕೆ ಒಂದು ಸ್ಥಾನಪಲ್ಲಟ ಮಾಡುತ್ತವೆ.

7 / 10
ದೊಡ್ಡ ಜಾತಿಯ ಸಾಮ್ರಾಟ್ ಪೆಂಗ್ವಿನ್​ಗಳು, ಮೇ ಮತ್ತು ಜೂನ್ ತಿಂಗಳಿನಲ್ಲಿ ಮೊಟ್ಟೆ ಇಡುತ್ತವೆ. ಇವು ಸಂತಾನೋತ್ಪತ್ತಿಗೆ ವಿಶೇಷವಾದ ಜಾಗ ಆಯ್ಕೆ ಮಾಡಿಕೊಳ್ಳುತ್ತವೆ. ಅಂದರೆ ದೊಡ್ಡ ಚಪ್ಪಟೆಯಾದ ಹಿಮದ ಜಾಗ ಹುಡುಕಿಕೊಳ್ಳುತ್ತವೆ. ಸುತ್ತಲೂ ಎತ್ತರದ ಹಿಮದ ಬಂಡೆ ಇರುವ ಹಾಗೆ ನೋಡಿಕೊಳ್ಳುತ್ತವೆ.

8 / 10
ಹೆಣ್ಣು ಪೆಂಗ್ವಿನ್​ಗಳು ಮೊಟ್ಟೆ ಇಟ್ಟ ನಂತರ, ಮೊಟ್ಟೆಗೆ ಕಾವು ಕೊಡುವ ಕರ್ತವ್ಯವನ್ನು ಗಂಡು ಪೆಂಗ್ವಿನ್ ಗೆ ಒಪ್ಪಿಸುತ್ತದೆ. ಗಂಡು ಪೆಂಗ್ವಿನ್ ತನ್ನ ಕಾಲಿನ ಮೇಲೆ ಮೊಟ್ಟೆಯನ್ನು ಇಟ್ಟುಕೊಂಡು ತನ್ನ ಹೊಟ್ಟೆಯ ವಿಶೇಷ ಚರ್ಮವನ್ನು ಅದರ ಮೇಲೆ ಹೊದಿಸಿ, ಕಾವು ಕೊಡುತ್ತಾ ನಿಲ್ಲುತ್ತದೆ.

9 / 10
ಗಂಡು ಪೆಂಗ್ವಿನ್​ಗಳಿಗೆ ಮೊಟ್ಟೆಯ ಜವಾಬ್ದಾರಿ ನೀಡಿ ಹೆಣ್ಣು ಪೆಂಗ್ವಿನ್​ಗಳು ಆಹಾರ ಹುಡುಕಲು ಸಮುದ್ರಕ್ಕೆ ಇಳಿಯುತ್ತವೆ. ಸುಮಾರು 4 ತಿಂಗಳಿನ ವರೆಗೂ ಹೆಣ್ಣು ಪೆಂಗ್ವಿನ್​ಗಳು ಹಿಂತಿರುಗಿ ಬರುವುದಿಲ್ಲ. ಅಲ್ಲಿಯ ವರೆಗೂ ಗಂಡು ಪೆಂಗ್ವಿನ್​ಗಳು ಉಪವಾಸ ಇರುತ್ತವೆ.

10 / 10
Follow us
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ

ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ

ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ

ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್

ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ

Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ

ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ

ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?

ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ