AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಈ ವಿಚಿತ್ರ ಮಾರುಕಟ್ಟೆಗಳ ಬಗ್ಗೆ ನಿಮಗೆ ಗೊತ್ತಾ..! ಇಲ್ಲಿದೆ ಮಾಹಿತಿ

ಪ್ರವಾಸ: ನಾವು ಸಾಕಷ್ಟು ಮಾರುಕಟ್ಟೆಗಳ ಬಗ್ಗೆ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೆ ಭಾರತದಲ್ಲಿರುವ ವಿಚಿತ್ರ ಮಾರುಕಟ್ಟೆಗಳ ಕುರಿತು ನಿಮಗೆ ತಿಳಿದಿದಿಯೇ..! ಅಂಥಹ ಮಾರುಕಟ್ಟೆಗಳ ಫೋಟೋ ಮಾಹಿತಿ ಇಲ್ಲಿದೆ ನೋಡಿ.

TV9 Web
| Edited By: |

Updated on: Mar 06, 2022 | 11:56 AM

Share
ಇಮಾ ಕೈತೆಲ್ ಮಣಿಪುರ: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಈ ಮಾರುಕಟ್ಟೆಯನ್ನು ಮಹಿಳೆಯರು ಮಾತ್ರ ನಡೆಸುತ್ತಾರೆ. ಇಲ್ಲಿರುವ ಹೆಚ್ಚಿನ ಅಂಗಡಿಗಳಲ್ಲಿ ಮಹಿಳೆಯರು ಕುಳಿತುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಈ ಮಾರುಕಟ್ಟೆಯು ಬಹಳ ಜನಪ್ರಿಯವಾಗಿದೆ.

1 / 5
ಅತ್ತರ್ ಮಾರುಕಟ್ಟೆ ಯುಪಿ: ಉತ್ತರ ಪ್ರದೇಶದ ಕನೌಜ್‌ನಲ್ಲಿರುವ ಈ ಮಾರುಕಟ್ಟೆಯಲ್ಲಿ ನೀವು ಸುಗಂಧ ದ್ರವ್ಯ ಮಾತ್ರ ಪಡೆಯಲು ಸಾಧ್ಯ. ಇದನ್ನು ಅತ್ತರ್ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. ಈ ಮಾರುಕಟ್ಟೆಯ ಇತಿಹಾಸವು ಹರ್ಷವರ್ಧನನ ಕಾಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.

2 / 5
ಸೋನ್ಪುರ್ ಜಾನುವಾರು ಮಾರುಕಟ್ಟೆ: ಬಿಹಾರದ ಈ ಸ್ಥಳವು ಏಷ್ಯಾದ ಅತಿದೊಡ್ಡ ಜಾನುವಾರು ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಒಂದು ತಿಂಗಳ ಕಾಲ ಮಾರುಕಟ್ಟೆ ನಡೆಯುತ್ತದೆ. ಒಂಟೆ, ಎಮ್ಮೆ, ಆನೆ, ಮೇಕೆ, ಪಕ್ಷಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಜನರು ಇಲ್ಲಿಗೆ ಬರುತ್ತಾರೆ.

3 / 5
ಭಾರತದ ಈ ವಿಚಿತ್ರ ಮಾರುಕಟ್ಟೆಗಳ ಬಗ್ಗೆ ನಿಮಗೆ ಗೊತ್ತಾ..! ಇಲ್ಲಿದೆ ಮಾಹಿತಿ

ದಾಲ್ ಲೇಕ್ ಮಾರ್ಕೆಟ್: ಕಾಶ್ಮೀರವನ್ನು ಭಾರತದ ಸ್ವರ್ಗ ಎಂದೂ ಕರೆಯುತ್ತಾರೆ. ಈ ಕಾರಣಕ್ಕಾಗಿ ಈ ಸ್ಥಳವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿರುವ ದಾಲ್ ಸರೋವರದಲ್ಲಿ ತರಕಾರಿ ಮಾರುಕಟ್ಟೆಯೂ ನಡೆಯುತ್ತದೆ. ದೋಣಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುವುದರಿಂದ ಇದನ್ನು ವಿಶಿಷ್ಟ ಮಾರುಕಟ್ಟೆ ಎಂದು ಪರಿಗಣಿಸಲಾಗಿದೆ.

4 / 5
ಭಾರತದ ಈ ವಿಚಿತ್ರ ಮಾರುಕಟ್ಟೆಗಳ ಬಗ್ಗೆ ನಿಮಗೆ ಗೊತ್ತಾ..! ಇಲ್ಲಿದೆ ಮಾಹಿತಿ

ಜೊನ್‌ಬೀಲ್ ಮಾರುಕಟ್ಟೆ: ಇಲ್ಲಿನ ವಿನಿಮಯ ವ್ಯವಸ್ಥೆಯು ಈ ಮಾರುಕಟ್ಟೆಯ ವಿಶೇಷವಾಗಿದೆ. 15ನೇ ಶತಮಾನದಲ್ಲಿ ಈ ಮಾರುಕಟ್ಟೆ ಆರಂಭವಾಗಿದ್ದು, ಅಂದಿನಿಂದ ಇಲ್ಲಿ ಈ ವ್ಯವಸ್ಥೆಯಡಿ ವ್ಯಾಪಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

5 / 5
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ

ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ