ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಯೋಚಿಸಿ

ನಿಮಗೆ ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳಿಲ್ಲದಿದ್ದರೂ, ತಾಮ್ರದ ಪಾತ್ರೆಗಳನ್ನು ನೀರಿಗಾಗಿ ಮಾತ್ರ ಬಳಸಿ. ತಾಮ್ರದ ಪಾತ್ರೆಯಲ್ಲಿ ಹಾಕಿ ಬೇರೆ ಯಾವುದೇ ಆಹಾರ ಮತ್ತು ಪಾನೀಯವನ್ನು ಸೇವಿಸಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು

TV9 Web
| Updated By: preethi shettigar

Updated on: Nov 20, 2021 | 7:29 AM

ನಿಮಗೆ ಗ್ಯಾಸ್ಟಿಕ್ ಅಥವಾ ಆಗಾಗ್ಗೆ ಅಸಿಡಿಟಿ ಸಮಸ್ಯೆಗಳಿದ್ದರೆ, ಆಯುರ್ವೇದ ತಜ್ಞರ ಸಲಹೆಯಿಲ್ಲದೆ ನೀವು ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಬಾರದು. ತಾಮ್ರವು ಬಿಸಿ ಸ್ವಭಾವವನ್ನು ಅಥವಾ ಉಷ್ಣಾಂಶವನ್ನು ಹೊಂದಿದೆ. ಹೀಗಾಗಿ ಅಸಿಡಿಟಿ ಸಮಸ್ಯೆಯನ್ನು ಇದು ಹೆಚ್ಚಿಸುವ ಸಾಧ್ಯತೆ ಇದೆ.

You must know the side effects of copper vessel water

1 / 4
ನೀವು ಕಿಡ್ನಿ ಅಥವಾ ಹೃದ್ರೋಗಿಗಳಾದರೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯಿರಿ. ತಾಮ್ರದ ಪಾತ್ರೆಯಲ್ಲಿ ಹೆಚ್ಚು ನೀರು ಕುಡಿಯುವುದು ಕಿಡ್ನಿ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಿದೆ.

2 / 4
ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳಿಲ್ಲದಿದ್ದರೂ, ತಾಮ್ರದ ಪಾತ್ರೆಗಳನ್ನು ನೀರಿಗಾಗಿ ಮಾತ್ರ ಬಳಸಿ. ತಾಮ್ರದ ಪಾತ್ರೆಯಲ್ಲಿ ಹಾಕಿ ಬೇರೆ ಯಾವುದೇ ಆಹಾರ ಮತ್ತು ಪಾನೀಯವನ್ನು ಸೇವಿಸಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು.

3 / 4
ತಾಮ್ರದ ಪಾತ್ರೆಯಲ್ಲಿ ಹಾಲು ಅಥವಾ ಹಾಲಿನ ಉತ್ಪನ್ನಗಳು ಮತ್ತು ಹುಳಿ ಪದಾರ್ಥಗಳನ್ನು ತಿನ್ನುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ವಿಷಕಾರಿಯಾಗುವ ಮತ್ತು ಅದರ ಕಾರಣದಿಂದಾಗಿ ನೀವು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ.

4 / 4
Follow us