ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿ ಮಾಡುವುದು ಖಂಡಿತಾ.. ನೀವು ಅದರಲ್ಲಿ ನಿಸ್ಸೀಮರಾ!?

| Updated By: ಸಾಧು ಶ್ರೀನಾಥ್​

Updated on: Sep 27, 2022 | 5:04 PM

ಮಹಿಳೆಯರು ದುರಾಸೆಯ ಅಥವಾ ಅಹಂಕಾರಿ ಪ್ರವೃತ್ತಿಯನ್ನು ಹೊಂದಿರುವ ಪುರುಷರಿಂದ ದೂರವಿರುತ್ತಾರೆ. ಮಹಿಳೆಯರು ಪ್ರಾಮಾಣಿಕ ಮತ್ತು ನಿಷ್ಠಾವಂತ ಜನರನ್ನು ಇಷ್ಟಪಡುತ್ತಾರೆ. ಅಂತಹವರನ್ನು ಜೀವನ ಸಂಗಾತಿಯಾಗಿ ಆಗಲುಬಯಸುತ್ತಾರೆ.

ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿ ಮಾಡುವುದು ಖಂಡಿತಾ.. ನೀವು ಅದರಲ್ಲಿ ನಿಸ್ಸೀಮರಾ!?
ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿ ಮಾಡುವುದು ಖಂಡಿತಾ.. ನೀವು ಅದರಲ್ಲಿ ನಿಸ್ಸೀಮರಾ!?
Follow us on

Acharya Chanakya: ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯ ಹೇಳುತ್ತಾನೆ ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿಯಲ್ಲಿ ಬೀಳುವುದು ಖಚಿತ ಅಂತಾ. ಜೀವನದ ಸಮಸ್ಯೆಗಳನ್ನು ಪರಿಹರಿಸಲು ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯ ಹಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕೂಡ ಉಲ್ಲೇಖಿಸುತ್ತಾನೆ. ಆ ಸಂಗತಿಗಳು ಯಾವುವು ಎಂದು ತಿಳಿದುಕೊಳ್ಳೋಣ.

  1. ತುಂಬಾ ಮಧುರವಾಗಿ ಮಾತನಾಡುವವರು – ಆಚಾರ್ಯ ಚಾಣಕ್ಯರ ಪ್ರಕಾರ, ತುಂಬಾ ಸಿಹಿಯಾಗಿ ಮಾತನಾಡುವ ವ್ಯಕ್ತಿಯಿಂದ ಅಂತರವನ್ನು ಕಾಯ್ದುಕೊಳ್ಳಿ. ಅಂತಹ ಜನರು ತಮ್ಮ ಮನಸ್ಸಿನಲ್ಲಿ ಸಂಚು ರೂಪಿಸುತ್ತಲೇ ಇರುತ್ತಾರೆ. ಅಂತಹ ಜನರು ನಿಮ್ಮನ್ನು ನಾಶಪಡಿಸಬಹುದು.
  2. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುವ ಜನರು – ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಹುರಿದುಂಬಿಸುವ ಜನರಿಂದ ದೂರವಿರಿ. ಅಂತಹ ಜನರು ನಿಮ್ಮನ್ನು ಎದುರಿಗೆ ಪ್ರೋತ್ಸಾಹಿಸುತ್ತಾರೆ. ಆದರೆ ಅಂತಹವರು ನಿಮ್ಮನ್ನು ಹಿಂದಿನಿಂದ ಗೇಲಿ ಮಾಡುತ್ತಾರೆ.
  3. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ತಮ್ಮ ಸಂಗಾತಿ ಚೆನ್ನಾಗಿ ಕಾಣಬೇಕೆಂದು ಬಯಸುತ್ತಾರೆ ಎಂಬುದು ನಿಜ- ಆದರೆ ಅನೇಕ ಮಹಿಳೆಯರು ಪುರುಷರ ವ್ಯಕ್ತಿತ್ವದತ್ತ ಹೆಚ್ಚು ತೀಕ್ಷಣವಾಗಿ ಗಮನ ಹರಿಸುತ್ತಾರೆ. ಒಬ್ಬ ವ್ಯಕ್ತಿಯು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರೆ.. ಅದು ಅವನ ಶ್ರೇಷ್ಠ ಗುಣವೆಂದು ಸಾಬೀತುಪಡಿಸಬಹುದು. ಮಹಿಳೆಯರು ದುರಾಸೆಯ ಅಥವಾ ಅಹಂಕಾರಿ ಪ್ರವೃತ್ತಿಯನ್ನು ಹೊಂದಿರುವ ಪುರುಷರಿಂದ ದೂರವಿರುತ್ತಾರೆ. ಮಹಿಳೆಯರು ಪ್ರಾಮಾಣಿಕ ಮತ್ತು ನಿಷ್ಠಾವಂತ ಜನರನ್ನು ಇಷ್ಟಪಡುತ್ತಾರೆ. ಅಂತಹವರನ್ನು ಜೀವನ ಸಂಗಾತಿಯಾಗಿ ಆಗಲುಬಯಸುತ್ತಾರೆ.
  4. ದುಷ್ಟರು – ಆಚಾರ್ಯ ಚಾಣಕ್ಯರ ಪ್ರಕಾರ ನಿಮ್ಮ ಬೆನ್ನ ಹಿಂದಿನ ದುಷ್ಟರಿಂದ ದೂರವಿರಿ. ಯಾಕೆಂದರೆ ನಿಮಗಿಂತ ಮೊದಲು ಇತರರಿಗೆ ಅಪಕಾರ/ ಕೆಟ್ಟದ್ದನ್ನು ಮಾಡುವ ವ್ಯಕ್ತಿ.. ನಿಮಗೂ ನಾಳೆ ಖಂಡಿತ ಕೆಟ್ಟದ್ದನ್ನು ಮಾಡುತ್ತಾನೆ.