AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandra Grahan 2023: ಈ ವರ್ಷದ ಮೊದಲ ಚಂದ್ರಗ್ರಹಣದ ದಿನವೇ ಬುದ್ಧ ಪೂರ್ಣಿಮೆ! ಬುದ್ಧ ಪೂರ್ಣಿಮೆಯ ಮಹತ್ವ ಇಲ್ಲಿದೆ

buddha purnima 2023: ಬುದ್ಧ ಪೂರ್ಣಿಮೆಯಂದು ಮೊದಲ ಚಂದ್ರಗ್ರಹಣ ಸಂಭವಿಸುತ್ತದೆ. ಈ ದಿನ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸಂಯೋಜನೆಯು ವಿಚಿತ್ರವಾಗಿರುತ್ತದೆ

Chandra Grahan 2023: ಈ ವರ್ಷದ ಮೊದಲ ಚಂದ್ರಗ್ರಹಣದ ದಿನವೇ ಬುದ್ಧ ಪೂರ್ಣಿಮೆ! ಬುದ್ಧ ಪೂರ್ಣಿಮೆಯ ಮಹತ್ವ ಇಲ್ಲಿದೆ
chandra grahan will happen on buddha purnima 2023 know date time and significance
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:May 05, 2023 | 8:06 AM

Share

ಈ ವರ್ಷದ ಮೊದಲ ಚಂದ್ರಗ್ರಹಣ (Chandra Grahan 2023) ಮೇ 5 ರಂದು (ಶುಕ್ರವಾರ)  ಭಾರತೀಯ ಕಾಲಮಾನದ ಪ್ರಕಾರ.. ರಾತ್ರಿ 8:45 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರನೆಯ ದಿನ ಮಧ್ಯಾಹ್ನ 1:00 ಕ್ಕೆ ಕೊನೆಗೊಳ್ಳುತ್ತದೆ. ಬುದ್ಧ ಪೂರ್ಣಿಮೆಯಂದು (buddha purnima 2023) ಮೊದಲ ಚಂದ್ರಗ್ರಹಣ ಸಂಭವಿಸುತ್ತದೆ. ಈ ದಿನ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸಂಯೋಜನೆಯು ವಿಚಿತ್ರವಾಗಿರುತ್ತದೆ ಎಂದು ಜ್ಯೋತಿಷಿಗಳು (astrology) ಹೇಳುತ್ತಾರೆ. ಇದಲ್ಲದೆ, ಬುದ್ಧ ಪೂರ್ಣಿಮಾ ದಿನದಂದು ಭದ್ರಾ ನೆರಳು ಕೂಡ ಇರುತ್ತದೆ. ಬುದ್ಧ ಪೂರ್ಣಿಮೆಯ ದಿನ ಮುಂಜಾನೆ 05.38 ರಿಂದ 11.27 ರವರೆಗೆ ಭದ್ರಾ ಛಾಯೆ ಇರುತ್ತದೆ. ಈಗ ಬುದ್ಧ ಪೂರ್ಣಿಮೆಯ ಬಗ್ಗೆ ತಿಳಿಯೋಣ.. (spiritual).

ಬುದ್ಧ ಪೂರ್ಣಿಮೆಯನ್ನು ಏಕೆ ಆಚರಿಸಲಾಗುತ್ತದೆ?

ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧನ ಸ್ಮರಣಾರ್ಥ ಬುದ್ಧನ ಜನ್ಮ ದಿನದಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಶಾಕ್ಯ ಕುಲದಲ್ಲಿ ಜನಿಸಿದ ಬುದ್ಧನ ಮೂಲ ಹೆಸರು ಸಿದ್ಧಾರ್ಥ. ಸಿದ್ಧಾರ್ಥ ಹುಟ್ಟಿದ ತಕ್ಷಣ ಜಾತಕವನ್ನು ಹೇಳಿರುತ್ತಾರೆ. ಅದರಂತೆ ಸಿದ್ಧಾರ್ಥ ಮಹಾನ್ ದೊರೆ ಆಗುತ್ತಾನೆ. ಇಲ್ಲವೇ ಸನ್ಯಾಸಿಯಾಗುವುದಾಗಿ ಜ್ಯೋತಿಷಿ ಹೇಳುತ್ತಾನೆ.

ಒಂದು ದಿನ ಸಿದ್ಧಾರ್ಥನು ಮನೆಯಿಂದ ಹೊರಗೆ ಹೋದಾಗ, ಅವನು ರಸ್ತೆಯಲ್ಲಿ ಒಬ್ಬ ಮುದುಕ, ರೋಗಿ, ಶವ, ಸನ್ಯಾಸಿಗಳನ್ನು ನೋಡಿದನು. ಅದನ್ನೆಲ್ಲಾ ಕಂಡು ಅವನು ಜೀವನ ಎಂದರೇನು ಎಂದು ಯೋಚಿಸಿದನು. ಆಗ ಸಿದ್ಧಾರ್ಥ ಮನೆಬಿಟ್ಟು ಹೋದ. ಸಮಾಜದ ಬಗ್ಗೆ ಕಲಿಯತೊಡಗಿದ.. 29ನೇ ವಯಸ್ಸಿನಲ್ಲಿ ಮನೆ ಬಿಟ್ಟ ಸಿದ್ಧಾರ್ಥ.. ಗೌತಮ ಬುದ್ಧನಾದ.

Also Read:

Chandra Grahan 2022: ರಕ್ತವರ್ಣ ಚಂದ್ರ ಗ್ರಹಣ ಎಲ್ಲೆಲ್ಲಿ ಸಂಭವಿಸುತ್ತೆ? ಪುರಾಣಗಳಲ್ಲಿ ಇರುವ ಉಲ್ಲೇಖವೇನು?

ಕೊನೆಗೆ ಬೋಧಿವೃಕ್ಷದ ಕೆಳಗೆ ಮೋಕ್ಷ ಪಡೆದ. ಹಲವೆಡೆ ಅಲೆದಾಡುತ್ತಾ.. ಜನರಿಗೆ ಮೋಕ್ಷದ ಮಾರ್ಗವನ್ನು ಹೇಳಿಕೊಟ್ಟರು. ಅವರು 80ನೇ ವಯಸ್ಸಿನಲ್ಲಿ ನಿಧನರಾದರು. ಬುದ್ಧನಿಂದ ಪ್ರಾರಂಭವಾದ ಧರ್ಮವನ್ನು ಬೌದ್ಧಧರ್ಮ ಎಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಹಿಂದೂ ಮೂಲದಿಂದ ಹುಟ್ಟಿದ ಈ ಧರ್ಮವು ಚೀನಾ, ಕೊರಿಯಾ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

Published On - 6:06 am, Sat, 22 April 23

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ