Daily Devotional: ಭಜನೆ ಮಾಡುವುದರಿಂದ ಏನೇನು ಪ್ರಯೋಜನ ಗೊತ್ತಾ?
ನಾವು ಅನಾದಿಕಾಲದಿಂದಲೂ ಹಲವಾರು ರೀತಿಯಲ್ಲಿ ದೇವರ ಸ್ಮರಣೆ, ಪೂಜೆಗಳನ್ನು ಮಾಡುತ್ತಾ ಬಂದಿದ್ದೇವೆ. ಅವುಗಳಲ್ಲಿ ಮುಖ್ಯವಾದದ್ದು ಎಂದರೆ ದೇವರ ಭಜನೆ. ಹೀಗೆ ದೇವರನ್ನು ಭಜಿಸುವುದರಿಂದ ಏನೆಲ್ಲಾ ಲಾಭಗಳಿವೆ, ಪ್ರಯೋಜನಗಳಿವೆ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 24: ನಾವು ಅನಾದಿಕಾಲದಿಂದಲೂ ಹಲವಾರು ರೀತಿಯಲ್ಲಿ ದೇವರ ಸ್ಮರಣೆ, ಪೂಜೆಗಳನ್ನು ಮಾಡುತ್ತಾ ಬಂದಿದ್ದೇವೆ. ಅವುಗಳಲ್ಲಿ ಮುಖ್ಯವಾದದ್ದು ಎಂದರೆ ದೇವರ ಭಜನೆ. ಹೀಗೆ ದೇವರನ್ನು ಭಜಿಸುವುದರಿಂದ ಏನೆಲ್ಲಾ ಲಾಭಗಳಿವೆ, ಪ್ರಯೋಜನಗಳಿವೆ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
