Horoscope Today 27 October: ಈ ರಾಶಿಯವರಿಗೆ ಕೆಟ್ಟವರನ್ನೇ ನಂಬುವ ಸ್ಥಿತಿ ಬರಬಹುದು ಎಚ್ಚರ!
ಅಕ್ಟೋಬರ್ 27 ಸೋಮವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಷಷ್ಠಿ ತಿಥಿ, ಸುಕರ್ಮ ಯೋಗ,ಕೌಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಹಿರಿಯರ ಜೊತೆ ಮನಸ್ತಾಪ, ಸ್ತ್ರೀಪ್ರಾಬಲ್ಯ, ದೈಹಿಕ ಅಸಮತೋಲನ, ಮಾನಸಿಕ ದ್ವಂದ್ವ, ಅರ್ಹತೆ, ಕಾರ್ಯಕ್ರಮ ಹತಾಶೆ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.