AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

November Festival List 2025: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ದಿನಗಳು ಕ್ಷಣಗಳಂತೆ ಉರುಳುತ್ತಿವೆ, ತಿಂಗಳುಗಳು ಉರುಳಿದ್ದೇ ತಿಳಿಯುತ್ತಿಲ್ಲ, ಹೌದು, 2025ರ ಹನ್ನೊಂದನೇ ತಿಂಗಳಾದ ನವೆಂಬರ್‌ಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಹಿಂದೂ ಪಂಚಾಂಗದ ಪ್ರಕಾರವಾಗಿ ಈ ತಿಂಗಳಲ್ಲಿಯೂ ಸಾಲು ಸಾಲು ಹಬ್ಬಗಳು, ವ್ರತ ಆಚರಣೆಗಳಿವೆ. ಹಾಗಾದ್ರೆ ಈ ವರ್ಷದ ಹನ್ನೊಂದನೇ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ.

November Festival List 2025: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
November Festival List 2025Image Credit source: Pinterest
ಸಾಯಿನಂದಾ
|

Updated on:Oct 29, 2025 | 6:18 PM

Share

ಭಾರತದಲ್ಲಿ ವರ್ಷಪೂರ್ತಿ ವಿವಿಧ ಹಬ್ಬಗಳು (festivals), ವ್ರತ ಹಾಗೂ ಆಚರಣೆಗಳು ಇದ್ದೆ ಇರುತ್ತದೆ. ಒಂದೊಂದು ತಿಂಗಳಲ್ಲಿ ಹತ್ತು ಹಲವು ಹಬ್ಬ ಆಚರಣೆಗಳಿವೆ. ಇದೀಗ ನವೆಂಬರ್ ತಿಂಗಳಿಗೆ ಇನ್ನೇನು ಕೆಲವು ದಿನಗಳು ಬಾಕಿಯಿವೆ. ಹಿಂದೂ ಕ್ಯಾಲೆಂಡರ್ (Hindu calendar) ಪ್ರಕಾರವಾಗಿ ಈ ತಿಂಗಳಲ್ಲಿ ಸಂಕಷ್ಟಹರ ಚತುರ್ಥಿ, ಸುಬ್ರಮಣ್ಯ ಷಷ್ಠಿ ಸೇರಿದಂತೆ ಪ್ರಮುಖ ಹಬ್ಬಗಳಿವೆ. ಹಾಗಾದ್ರೆ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಈ ಕುರಿತಾದ ಮಾಹಿತಿ ಇಲ್ಲಿದೆ.

ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ ನೋಡಿ

  • ನವೆಂಬರ್ 01: ಸ್ಮಾರ್ತೈಕಾದಶಿ
  • ನವೆಂಬರ್ 01: ಭೀಷ್ಮ ಪಂಚಮಿ ಆರಂಭ
  • ನವೆಂಬರ್ 02: ಭಾವೈಕಾದಶಿ ದೇವ್ಯುತ್ಥಾನ
  • ನವೆಂಬರ್ 02: ಏಕಾದಶಿ
  • ನವೆಂಬರ್ 03: ಲಕ್ಷದೀಪ ಆರಂಭ
  • ನವೆಂಬರ್ 03: ಪ್ರದೋಷ
  • ನವೆಂಬರ್ 03: ಉತ್ಥಾನ ದ್ವಾದಶಿ
  • ನವೆಂಬರ್ 04: ವೈಕುಂಠ ಚತುರ್ದಶಿ
  • ನವೆಂಬರ್ 05: ಹುಣ್ಣಿಮೆ
  • ನವೆಂಬರ್ 05: ಲಕ್ಷ ದೀಪ ಸಮಾಪ್ತಿ
  • ನವೆಂಬರ್ 05: ಗುರುನಾನಕ್ ಜಯಂತಿ
  • ನವೆಂಬರ್ 06: ಕಾರ್ತಿಕ ಕೃಷ್ಣ ಪಕ್ಷ
  • ನವೆಂಬರ್ 08: ಕನಕದಾಸ ಜಯಂತಿ
  • ನವೆಂಬರ್ 08: ಸಂಕಷ್ಟಹರ ಚತುರ್ಥಿ
  • ನವೆಂಬರ್ 15: ಸವೈರ್ಕಾದಶಿ ಉತ್ಪತ್ನಿ
  • ವೆಂಬರ್ 16: ವೃಶ್ಚಿಕ ಸಂಕ್ರಮಣ
  • ನವೆಂಬರ್ 17: ಪ್ರದೋಷ
  • ನವೆಂಬರ್ 18 : ಮಾಸ ಶಿವರಾತ್ರಿ
  • ನವೆಂಬರ್ 20: ಅಮಾವಾಸ್ಯಾ
  • ನವೆಂಬರ್ 21: ಮಾರ್ಗಶಿರ ಶುಕ್ಲ ಪಕ್ಷ
  • ನವೆಂಬರ್ 21: ಚಂದ್ರ ದರ್ಶನ
  • ನವೆಂಬರ್ 22: ಜುಮಾದುಸ್ಸಾನಿ ಪ್ರಾರಂಭ
  • ನವೆಂಬರ್ 24: ಮಹಾ ಚೌತಿ
  • ನವೆಂಬರ್ 25: ಸ್ಕಂದ ಪಂಚಮಿ
  • ನವೆಂಬರ್ 26: ಸುಬ್ರಮಣ್ಯ ಷಷ್ಠಿ
  • ನವೆಂಬರ್ 30: ಮಹಾವೀರ ತಪಃ ಕಲ್ಯಾಣ

ಇನ್ನಷ್ಟುಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Wed, 29 October 25

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ