Akshaya Tritiya: ಅಕ್ಷಯ ತೃತೀಯದಂದು ನಿಮ್ಮ ಭಾಗ್ಯದ ಬಾಗಿಲು ತೆರೆಯಲು ಮತ್ತೆ ಬರುತ್ತಿದೆ ಭೀಮಾ ಜ್ಯುವೆಲರ್ಸ್, ಇಲ್ಲಿದೆ ಆಕರ್ಷಕ ಕೊಡುಗೆ

Bhima Jewelers: ಭೀಮಾ ಜ್ಯುವೆಲರ್ಸ್ ಸಮೂಹವು 1925ರಿಂದ ವಿಶ್ವಾಸ ಮತ್ತು ಪರಿಶುದ್ಧತೆಯ ಪರಂಪರೆಯನ್ನು ನಿರ್ಮಿಸಿ ಮುಂದುವರೆಸುತ್ತಿದ್ದು ಈ ಬಾರಿಯ ಪವಿತ್ರ ಅಕ್ಷಯ ತೃತೀಯ ಶುಭದಿನವನ್ನು ಸ್ವಾಗತಿಸಲು ತುಂಬಾ ಉತ್ಸುಕವಾಗಿದೆ.

Akshaya Tritiya: ಅಕ್ಷಯ ತೃತೀಯದಂದು ನಿಮ್ಮ ಭಾಗ್ಯದ ಬಾಗಿಲು ತೆರೆಯಲು ಮತ್ತೆ ಬರುತ್ತಿದೆ ಭೀಮಾ ಜ್ಯುವೆಲರ್ಸ್, ಇಲ್ಲಿದೆ ಆಕರ್ಷಕ ಕೊಡುಗೆ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 14, 2023 | 7:10 PM

ಅಕ್ಷಯ ತೃತೀಯ (Akshaya Tritiya) ಒಂದು ಹೊಸ ಆರಂಭಗಳ ಕಾಲಘಟ್ಟವಾಗಿದ್ದು ತನ್ನೊಂದಿಗೆ ಅಭ್ಯುದಯದ ಮತ್ತು ಉತ್ತಮ ಭಾಗ್ಯದ ಭರವಸೆಗಳನ್ನು ಹೊತ್ತು ತರುತ್ತದೆ. ಈ ಶುಭ ಸಂದರ್ಭವು ಅಕ್ಷಯ ತೃತೀಯ ಆಚರಿಸುವವರಿಗೆ ಉತ್ತಮ ಭಾಗ್ಯವನ್ನು ಹಾಗೂ ಸಮೃದ್ಧಿಯನ್ನು ಹೊತ್ತು ತರುತ್ತದೆ. ಈ ಶುಭದಿನದಂದು ಜನರು ಚಿನ್ನವನ್ನು ಹೂಡಿಕೆಯ ರೂಪದಲ್ಲಿ ಪಡೆದುಕೊಳ್ಳುತ್ತಾರೆ ಹಾಗೂ ಈ ಅಕ್ಷಯ ತೃತೀಯ ಬಾಳಿಗೆ ತರಲಿರುವ ಸಂಪತ್ತು ಮತ್ತು ಅಭಿವೃದ್ಧಿಗಳನ್ನು ಮಾಡುವ ಭಾಗ್ಯ ಪರ್ವವಾಗಿದೆ. ಈ ಶುಭದಿನವು ತನ್ನೊಂದಿಗೆ ಹೊತ್ತು ತರುವ ಪಾವಿತ್ರ್ಯತೆಯು ಅದನ್ನು ಚಿನ್ನ, ವಜ್ರ, ಮತ್ತು ಬೆಳ್ಳಿಗಳಲ್ಲಿ ಹೂಡಿಕೆ ಮಾಡಲು ಅತ್ಯಂತ ಸೂಕ್ತ ದಿನವನ್ನಾಗಿಸುತ್ತದೆ.

ಭೀಮಾ ಜ್ಯುವೆಲರ್ಸ್ ಸಮೂಹವು 1925ರಿಂದ ವಿಶ್ವಾಸ ಮತ್ತು ಪರಿಶುದ್ಧತೆಯ ಪರಂಪರೆಯನ್ನು ನಿರ್ಮಿಸಿ ಮುಂದುವರೆಸುತ್ತಿದ್ದು ಈ ಬಾರಿಯ ಪವಿತ್ರ ಅಕ್ಷಯ ತೃತೀಯ ಶುಭದಿನವನ್ನು ಸ್ವಾಗತಿಸಲು ತುಂಬಾ ಉತ್ಸುಕವಾಗಿದೆ. ಹೊಸೂರಿನಲ್ಲಿ ತಮ್ಮ ಇತ್ತೀಚಿನ ಆಭರಣಗಳ ಮಳಿಗೆಯನ್ನು ಆರಂಭಿಸುವುದರೊಂದಿಗೆ ಸಮೂಹವು ಕರ್ನಾಟಕ, ಆಂಧ್ರ ಪ್ರದೇಶ, ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಸ್ತುತ 17 ಆಭರಣ ಮಳಿಗೆಗಳನ್ನು ಹೊಂದಿದೆ. ಹಬ್ಬದ ಸಂಭ್ರಮಾಚರಣೆಗಳ ಆರಂಭಿಕ ಕೊಡುಗೆಗಳ ಸದುಪಯೋಗ ಪಡೆಯಲು ನೀವು ಅವರ ಮುಂಗಡ ಬುಕಿಂಗ್‌ನ ಅಯ್ಕೆಯ ಲಾಭ ಪಡೆಯಬಹುದು, ಹಾಗೂ ಅಕ್ಷಯ ತೃತೀಯ ಸಂದರ್ಭದ ಕೊಡುಗೆಗಳನ್ನು ನಿಮ್ಮ ಕನಸಿನ ಆಭರಣಗಳನ್ನು ಕೊಳ್ಳಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಭೀಮಾ ಜ್ಯೂಯಲರ್ಸ್‌ರವರ ಮುಂಗಡ ಬುಕಿಂಗ್‌ ಆಯ್ಕೆಗಳೊಂದಿಗೆ ಅಕ್ಷಯ ತೃತೀಯದ ಶುಭ ಸಂದರ್ಭವನ್ನು ಆಚರಿಸಲು ಸಿದ್ಧರಾಗಿರಿ. ಕೇವಲ ₹1000ದಿಂದ ಈ ಬುಕಿಂಗ್‌ಗಳು ಆರಂಭವಾಗುತ್ತವೆ, ಹಾಗೂ ನೀವು ₹75,000ಕ್ಕೂ ಹೆಚ್ಚಿನ ಮೌಲ್ಯದ ಮುಂಗಡ ಬುಕಿಂಗ್‌ ಮಾಡಿದಲ್ಲಿ, ಒಂದು ಉಚಿತ ಚಿನ್ನದ ನಾಣ್ಯವನ್ನು ಪಡೆಯುವಿರಿ. ಈ ಕೊಡುಗೆಯು ಏಪ್ರಿಲ್‌ 18ರವರೆಗೆ ಮಾತ್ರ ಲಭ್ಯವಿರುತ್ತದೆ. ಏಪ್ರಿಲ್‌ 20ರಿಂದ 23ರವರೆಗೆ ನಮ್ಮೆಲ್ಲಾ ಮಳಿಗೆಗಳಲ್ಲಿ ಅದ್ಭುತ ಕೊಡುಗೆಗಳೊಂದಿಗೆ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಿ. ನೀವು ಖರೀದಿ ಮಾಡುವ ಚಿನ್ನದ ಪ್ರತಿ ಗ್ರಾಮ್‌ನ ಮೇಲೆ ₹650ರ ವಿನಾಯಿತಿ, ಬದಲಾಯಿಸಿಕೊಳ್ಳುವ ಚಿನ್ನದ ಪ್ರತಿ ಗ್ರಾಮ್‌ ಚಿನ್ನಕ್ಕೆ ₹100ರ ಹೆಚ್ಚುವರಿ ಬೆಲೆ ಹಾಗೂ ನೀವು ಖರೀದಿ ಮಾಡುವ ಪ್ರತಿ ಕ್ಯಾರಟ್‌ ವಜ್ರದ ಮೇಲೆ ₹7,500ರ ವಿನಾಯಿತಿಯೊಂದಿಗೆ 2 ಉಚಿತ ಚಿನ್ನದ ನಾಣ್ಯಗಳು, ಮತ್ತು ಬೆಳ್ಳಿಯ ವಸ್ತುಗಳ ಮೇಲಿನ ಮೇಕಿಂಗ್‌ ಚಾರ್ಜ್‌ನಲ್ಲಿ ಶೇ 50ರ ವಿನಾಯಿತಿ ಪಡೆಯಬಹುದು.

ಇಷ್ಟು ಮಾತ್ರವಲ್ಲದೇ, ಆನ್‌ಲೈನ್‌ ಮೂಲಕ (Bhimagold.com) ನೀವು ನಡೆಸುವ ಪ್ರತಿ ₹10,000ದ ವ್ಯವಹಾರಗಳ ಮೇಲೆ ₹1,000 ವಿನಾಯಿತಿಯ ಕೊಡುಗೆಗಳಂತಹ ಕೌತುಕಮಯ ಕೊಡುಗೆಗಳನ್ನೂ ಪಡೆಯಿರಿ. ಇದರೊಂದಿಗೆ, ಪ್ರತಿ ₹25,000ದ ವ್ಯವಹಾರಗಳ ಮೇಲೆ ಒಂದು ಉಚಿತ ಚಿನ್ನದ ನಾಣ್ಯದ ಕೊಡುಗೆಯನ್ನು ಪಡೆಯಿರಿ. ಈ ಕೊಡುಗೆಗಳು ಏಪ್ರಿಲ್‌ 14ರಿಂದ ಏಪ್ರಿಲ್‌ 23ರವರೆಗೆ ಮಾತ್ರ ಲಭ್ಯವಿರಲಿವೆ.

ಇದನ್ನೂ ಓದಿ: Akshaya Tritiya 2022: ಅಕ್ಷಯ ತೃತೀಯದಲ್ಲಿ ಆಭರಣ ಖರೀದಿಸಲು ಇಲ್ಲಿದೆ ಶುಭ ಮುಹೂರ್ತ

ಅನೇಕ ವರ್ಷಗಳಿಂದ, ಭೀಮಾ ಜ್ಯೂಯಲರ್ಸ್‌ ಸಮೂಹವು ತನ್ನ ಗ್ರಾಹಕರ ಬೆಂಬಲದಿಂದಾಗಿ ಕ್ಷಿಪ್ರಗತಿಯಲ್ಲಿ ಬೆಳೆಯಲು ಸಾಧ್ಯವಾಗಿದೆ. ನಾವು ಈ ವರ್ಷದ ಅಕ್ಷಯ ತೃತೀಯವನ್ನು ಸ್ವಾಗತಿಸುತ್ತಿರುವ ಈ ಶುಭ ಸಂಧರ್ಭದಲ್ಲಿ, ನಮ್ಮ ಗ್ರಾಹಕರು ನಮ್ಮಲ್ಲಿ ಲಭ್ಯವಿರುವ ಎಲ್ಲಾ ಕೊಡುಗೆಗಳ ಅತ್ಯುತ್ತಮ ಲಾಭಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಶುಭ ಸಂದರ್ಭದಲ್ಲಿ ನಾವು ನಿಮಗೆ ನಮ್ಮ ಮಳಿಗೆಗಳಲ್ಲಿ ಅತ್ಯುತ್ತಮ ಖರೀದಿಯ ಅನುಭವವನ್ನು ನೀಡುವುದನ್ನು ಮುಂದುವರೆಸುವ ಭರವಸೆಯನ್ನು ನೀಡುತ್ತೇವೆ ಎಂದು ಭೀಮಾ ಜ್ಯೂಯಲರ್ಸ್‌ ಸಮೂಹದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀ ವಿಷ್ಣುಶರಣ್‌ ಕೆ. ಭಟ್‌ ಹೇಳಿದ್ದಾರೆ.

Published On - 7:10 pm, Fri, 14 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ