Tata Ace Pro, #AbMeriBaari: ವೈಯಕ್ತಿಕ ಪ್ರಗತಿಯೊಂದಿಗೆ ದೇಶದ ಪ್ರಗತಿ; ಈಗ ನನ್ನ ಸರದಿ, ನೀವೂ ತೊಡಗಿ
Tata Ace Pro, #AbMeriBaari: ವೈಯಕ್ತಿಕ ಪ್ರಗತಿಯು ರಾಷ್ಟ್ರೀಯ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ. ಈ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಮತ್ತು ಟಿವಿ9 ನೆಟ್ವರ್ ಏಸ್ ಪ್ರೋ ಈಗ ನನ್ನ ಸರದಿ ಎನ್ನುವ ಅಭಿಯಾನದ ಮೂಲಕ ನಾವು ದೇಶದ ಗಿಗ್ ಕಾರ್ಮಿಕರನ್ನು ಒಗ್ಗೂಡಿಸುತ್ತಿದ್ದೇವೆ.
ಭಾರತ 2047ರೊಳಗೆ ಅಭಿವೃದ್ಧಿ ರಾಷ್ಟ್ರವಾಗಬೇಕೆನ್ನುವ ಕನಸಿನೊಂದಿಗೆ ಮುನ್ನಡೆಯುತ್ತಿದೆ. ಈ ಅಭಿವೃದ್ಧಿಯನ್ನು ಸಾಧಿಸುವಲ್ಲಿ ದೇಶದ ಉದ್ಯಮಶೀಲತಾ ಅತ್ಯಂತ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಇವತ್ತು ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ತರವಾದ ಎತ್ತರವನ್ನು ಸಾಧಿಸುತ್ತಾ ಇರುವಂತೆಯೇ ದೇಶದಲ್ಲಿ ಉದ್ಯಮಶೀಲತೆ ಮುಖೇನ ಹೊಸ ಸಾಧ್ಯತೆಗಳ ಬಾಗಿಲುಗಳು ತೆರೆಯಬೇಕು. ಆಸೆಗಳು ಅವಕಾಶಗಳಾಗಿ ಬದಲಾಗಬೇಕು. ಇನ್ನು, ವೈಯಕ್ತಿಕ ಪ್ರಗತಿಯು ರಾಷ್ಟ್ರೀಯ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ. ಈ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಮತ್ತು ಟಿವಿ9 ನೆಟ್ವರ್ಕ್ ಸಂಸ್ಥೆಗಳು ‘ಏಸ್ ಪ್ರೋ ಈಗ ನನ್ನ ಸರದಿ’ (Ab Meri Baari) ಎನ್ನುವ ಅಭಿಯಾನದ ಮೂಲಕ ನಾವು ದೇಶದ ಗಿಗ್ ಕಾರ್ಮಿಕರನ್ನು ಒಗ್ಗೂಡಿಸುತ್ತಿದ್ದೇವೆ. ದ್ವಿಚಕ್ರ ವಾಹನ ನಿರ್ವಾಹಕರು ಮತ್ತು ಸಣ್ಣ ಪ್ರಮಾಣದ ಸಾಗಣೆದಾರರಲ್ಲಿ ಅರಿವು ಮೂಡಿಸಲು ಮತ್ತು ಅವರನ್ನು ಉದ್ಯಮಶೀಲತೆಗಾಗಿ ಸಬಲೀಕರಣಗೊಳಿಸಲು ನಾವು ಈ ಅಭಿಯಾನ ಮಾಡುತ್ತಿದ್ದೇವೆ. ಇದರೊಂದಿಗೆ ದೇಶದ ವಿವಿಧ ನಗರಗಳಲ್ಲಿ ತಮ್ಮ ಕನಸುಗಳಿಗೆ ಬುದ್ಧಿವಂತಿಕೆಯಿಂದ ಹೊಸ ಶಕ್ತಿ ನೀಡಿದ ವೀರರನ್ನು ನಾವು ಭೇಟಿ ಮಾಡಲಿದ್ದೇವೆ.
‘ಏಸ್ ಪ್ರೊ.. ಈಗ ನನ್ನ ಸರದಿ’ ಅಭಿಯಾನ.. ಬನ್ನಿ ನಮ್ಮ ಕನಸುಗಳನ್ನು ನನಸಾಗಿಸೋಣ.. ಇದು ಕೇವಲ ಅಭಿಯಾನವಲ್ಲ, ಬದಲಾವಣೆಯ ಆರಂಭ. ಏಕೆಂದರೆ.. ಈಗ ಭಾರತದ ಪ್ರತಿಯೊಬ್ಬ ಶ್ರಮಶೀಲ ವ್ಯಕ್ತಿಯು ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಏಸ್ ಪ್ರೊ.. ಅಬ್ ಮೇರಿ ಬಾರಿ
ಅಭಿಯಾನದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




