ಸಚಿನ್- ಗಂಗೂಲಿಯೊಂದಿಗೆ ಕ್ರಿಕೆಟ್​ ಆಡುತ್ತಿದ್ದ ಕ್ರಿಕೆಟಿಗ ಈಗ ಜೀವನ ನಿರ್ವಾಹಣೆಗಾಗಿ ರಸ್ತೆ ಬದಿಯಲ್ಲಿ ಟೀ ಮಾರುತ್ತಿದ್ದಾನೆ! ಯಾರವನು?

ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಅನೇಕ ಅನುಭವಿಗಳಿಗೂ ಬೌಲಿಂಗ್ ಮಾಡಿದ ಸ್ಪಿನ್ನರ್ ತನ್ನ ಜೀವನ ನಿರ್ವಾಹಣೆಗಾಗಿ ರಸ್ತೆಬದಿಯಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ.

ಸಚಿನ್- ಗಂಗೂಲಿಯೊಂದಿಗೆ ಕ್ರಿಕೆಟ್​ ಆಡುತ್ತಿದ್ದ ಕ್ರಿಕೆಟಿಗ ಈಗ ಜೀವನ ನಿರ್ವಾಹಣೆಗಾಗಿ ರಸ್ತೆ ಬದಿಯಲ್ಲಿ ಟೀ ಮಾರುತ್ತಿದ್ದಾನೆ! ಯಾರವನು?
ಸಚಿನ್, ಗಂಗೂಲಿಯೊಂದಿಗೆ ಪ್ರಕಾಶ್ ಭಗತ್
Follow us
ಪೃಥ್ವಿಶಂಕರ
| Updated By: shruti hegde

Updated on: Jul 09, 2021 | 8:07 AM

ಭಾರತೀಯರ ಜೀವನಾಡಿಯಾಗಿರುವ ಕ್ರಿಕೆಟ್ ಅನೇಕರ ಜೀವನವನ್ನು ಬದಲಿಸಿದೆ. ಉತ್ತಮವಾಗಿ ಆಡಿದ ಅನೇಕರ ಜೀವನವನ್ನು ಕ್ರಿಕೆಟ್ ಬದಲಾಯಿಸಿದೆ. ಅದು ಟಿಕೆಟ್ ಚೆಕರ್ ಮಹೇಂದ್ರ ಸಿಂಗ್ ಧೋನಿ ಆಗಿರಲಿ, ಅಥವಾ ಪಾನಿಪುರಿ ಮಾರಾಟಗಾರರ ಮಗ ಯಶಸ್ವಿ ಜೈಸ್ವಾಲ್ ಆಗಿರಲಿ, ಕ್ರಿಕೆಟ್ ಅನೇಕ ಸಾಮಾನ್ಯ ಮಕ್ಕಳನ್ನು ಬಾನೆತ್ತರಕ್ಕೆ ಬೆಳೆಸಿದೆ. ಆದರೆ ಈ ಎಲ್ಲವುದರಗಳ ನಡುವೆ ಒಂದು ಉದಾಹರಣೆ ಇದೆ, ಒಮ್ಮೆ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಅನೇಕ ಅನುಭವಿಗಳಿಗೂ ಬೌಲಿಂಗ್ ಮಾಡಿದ ಸ್ಪಿನ್ನರ್ ತನ್ನ ಜೀವನ ನಿರ್ವಾಹಣೆಗಾಗಿ ರಸ್ತೆಬದಿಯಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ.

ಗಂಗೂಲಿಗೂ ಬೌಲಿಂಗ್ ಮಾಡಿದ್ದರು ಇದು ಅಸ್ಸಾಂ ಅದೃಷ್ಟಹೀನ ಮಾಜಿ ಸ್ಪಿನ್ನರ್ ಪ್ರಕಾಶ್ ಭಗತ್ ಕಥೆ. ಅಸ್ಸಾಂ ಪರ ರಣಜಿ ಟ್ರೋಫಿ ಆಡುತ್ತಿರುವ ಪ್ರಕಾಶ್ ಒಮ್ಮೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಆ ಸಮಯದಲ್ಲಿ ಅನೇಕ ಅನುಭವಿಗಳಿಗೆ ಬೌಲಿಂಗ್ ಮಾಡಿದ ಪ್ರಕಾಶ್, ಭಾರತೀಯ ಕ್ರಿಕೆಟ್‌ನ ಅಜ್ಜ ಸೌರವ್ ಗಂಗೂಲಿಗೂ ಬೌಲಿಂಗ್ ಮಾಡಿದ್ದರು. ಆದರೆ ನಂತರ, ಅವಕಾಶಗಳ ಕೊರತೆ ಮತ್ತು ಮನೆಯ ಪರಿಸ್ಥಿತಿಗಳಿಂದಾಗಿ ಪ್ರಕಾಶ್ ಕ್ರಿಕೆಟ್ ತೊರೆದರು. ಈಗ ಅವರು ತನ್ನ ಕುಟುಂಬವನ್ನು ನಿರ್ವಹಿಸಲು ಚಹಾ ಮಾರುತ್ತಿದ್ದಾನೆ.

2010 ರಲ್ಲಿ ಅಸ್ಸಾಂ ಪರ ರಣಜಿ ಟ್ರೋಫಿ ಆಡಿದ ಪ್ರಕಾಶ್ ಅವರ ತಂದೆ 2011 ರಲ್ಲಿ ನಿಧನರಾದರು. ಆದಾಗ್ಯೂ, ಪ್ರಕಾಶ್ ಕ್ರಿಕೆಟ್ ತ್ಯಜಿಸಿ ತಮ್ಮ ಗೃಹಾಧಾರಿತ ವ್ಯವಹಾರದಲ್ಲಿ ಸಹಾಯ ಮಾಡಬೇಕಾಯಿತು. ಅದರ ನಂತರ, ತನ್ನ ಹಿರಿಯ ಸಹೋದರನಿಗೆ ಸಹಾಯ ಮಾಡಿದ ಪ್ರಕಾಶ್, ಕೊರೊನಾದ ಬಿಕ್ಕಟ್ಟಿನಿಂದಾಗಿ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ ಹೀಗಾಗಿ ಈಗ ಅವನು ಚಹಾ ಮಾರಾಟ ಮಾಡಿ ಜೀವನ ನಿರ್ವಹಿಸಬೇಕಾಗಿದೆ.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್