ಟೀಮ್ ಇಂಡಿಯಾ ಪರ ಶತಕ ಸಿಡಿಸಿದ 111 ಆಟಗಾರರ ಪಟ್ಟಿ ಇಲ್ಲಿದೆ

ಮ್ಯಾಂಚೆಸ್ಟರ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ (101) ಭರ್ಜರಿ ಶತಕ ಸಿಡಿಸಿದ್ದರು. ಇದರೊಂದಿಗೆ ಸುಂದರ್​ ಭಾರತ ಪರ ಶತಕ ಬಾರಿಸಿದ 111ನೇ ಆಟಗಾರ ಎನಿಸಿಕೊಂಡಿದ್ದಾರೆ. ಅಂದರೆ ಟೀಮ್ ಇಂಡಿಯಾ ಪರ ಈವರೆಗೆ 111 ಆಟಗಾರರು ಸೆಂಚುರಿ ಸಿಡಿಸಿದ್ದಾರೆ. ಈ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ...

ಟೀಮ್ ಇಂಡಿಯಾ ಪರ ಶತಕ ಸಿಡಿಸಿದ 111 ಆಟಗಾರರ ಪಟ್ಟಿ ಇಲ್ಲಿದೆ
Team India

Updated on: Jul 29, 2025 | 1:01 PM

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಬರೋಬ್ಬರಿ 111 ಆಟಗಾರರು ಶತಕ ಸಿಡಿಸಿದ್ದಾರೆ. ಭಾರತ ಪರ ಮೊದಲ ಶತಕ ಸಿಡಿಸಿದ್ದು ಲಾಲಾ ಅಮರನಾಥ್. 1933 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಲಾಲಾ ಅಮರನಾಥ್ 136 ರನ್ ಬಾರಿಸಿದ್ದರು. ಇದೀಗ ಟೀಮ್ ಇಂಡಿಯಾ ಪರ ಮೂಡಿಬಂದ ಮೊದಲ ಅಂತಾರಾಷ್ಟ್ರೀಯ ಸೆಂಚುರಿ. ಆ ಬಳಿಕ 110 ಆಟಗಾರರು ಶತಕಗಳನ್ನು ಬಾರಿಸಿದ್ದಾರೆ. ಈ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…

  • 111) ವಾಷಿಂಗ್ಟನ್ ಸುಂದರ್
  • 110) ನಿತೀಶ್ ಕುಮಾರ್ ರೆಡ್ಡಿ
  • 109) ತಿಲಕ್ ವರ್ಮಾ
  • 108) ಸರ್ಫರಾಝ್  ಖಾನ್
  • 107) ಅಭಿಷೇಕ್ ಶರ್ಮಾ
  • 106) ಸಂಜು ಸ್ಯಾಮ್ಸನ್
  • 105) ರುತುರಾಜ್ ಗಾಯಕ್ವಾಡ್
  • 104) ಯಶಸ್ವಿ ಜೈಸ್ವಾಲ್
  • 103) ಇಶಾನ್ ಕಿಶನ್
  • 102) ಶುಭ್​ಮನ್ ಗಿಲ್
  • 101) ಸೂರ್ಯ ಕುಮಾರ್ ಯಾದವ್
  • 100) ದೀಪಕ್ ಹೂಡಾ
  • 99) ಶ್ರೇಯಸ್ ಅಯ್ಯರ್
  • 98) ಮಾಯಾಂಕ್ ಅಗರ್ವಾಲ್
  • 97) ಹನುಮ ವಿಹಾರಿ
  • 96) ರವೀಂದ್ರ ಜಡೇಜಾ
  • 95) ಪೃಥ್ವಿ ಶಾ
  • 94) ರಿಷಭ್ ಪಂತ್
  • 93) ಹಾರ್ದಿಕ್ ಪಾಂಡ್ಯ
  • 92) ಕರುಣ್ ನಾಯರ್
  • 91) ಜಯಂತ್ ಯಾದವ್
  • 90) ವೃದ್ದಿಮಾನ್ ಸಾಹ
  • 89) ಮನೀಶ್ ಪಾಂಡೆ
  • 88) ಕೇದಾರ್ ಜಾಧವ್
  • 87) ಕೆ.ಎಲ್. ರಾಹುಲ್
  • 86) ಅಂಬಾಟಿ ರಾಯುಡು
  • 85) ಅಜಿಂಕ್ಯ ರಹಾನೆ
  • 84) ಶಿಖರ್ ಧವನ್
  • 83) ಚೇತೇಶ್ವರ ಪೂಜಾರ
  • 82) ಮನೋಜ್ ತಿವಾರಿ
  • 81) ರವಿಚಂದ್ರನ್ ಅಶ್ವಿನ್
  • 80) ಯೂಸುಫ್ ಪಠಾಣ್
  • 79) ಹರ್ಭಜನ್ ಸಿಂಗ್
  • 78) ಮುರಳಿ ವಿಜಯ್
  • 77) ರೋಹಿತ್ ಶರ್ಮಾ
  • 76) ವಿರಾಟ್ ಕೊಹ್ಲಿ
  • 75) ಸುರೇಶ್ ರೈನಾ
  • 74) ಇರ್ಫಾನ್ ಪಠಾಣ್
  • 73) ಅನಿಲ್ ಕುಂಬ್ಳೆ
  • 72) ದಿನೇಶ್ ಕಾರ್ತಿಕ್
  • 71) ವಾಸಿಮ್ ಜಾಫರ್
  • 70) ಎಂ.ಎಸ್. ಧೋನಿ
  • 69) ಗೌತಮ್ ಗಂಭೀರ್
  • 68) ಯುವರಾಜ್ ಸಿಂಗ್
  • 67) ಮೊಹಮ್ಮದ್ ಕೈಫ್
  • 66) ಅಜಿತ್ ಅಗರ್ಕರ್
  • 65) ಅಜಯ್ ರಾತ್ರ
  • 64) ದಿನೇಶ್ ಮೊಂಗಿಯಾ
  • 63) ಸಂಜಯ್ ಬಂಗಾರ್
  • 62) ದೀಪ್ ದಾಸ್‌ ಗುಪ್ತ
  • 61) ವೀರೇಂದ್ರ ಸೆಹ್ವಾಗ್
  • 60) ಹೇಮಂಗ್ ಬದಾನಿ
  • 59) ಶಿವ ಸುಂದರ್ ದಾಸ್
  • 58) ವಿವಿಎಸ್ ಲಕ್ಷ್ಮಣ್
  • 57) ಸಡಗೋಪ್ಪನ್ ರಮೇಶ್
  • 56) ರಾಬಿನ್ ಸಿಂಗ್
  • 55) ರಾಹುಲ್ ದ್ರಾವಿಡ್
  • 54) ನಯನ್ ಮೊಂಗಿಯಾ
  • 53) ಸೌರವ್ ಗಂಗೂಲಿ
  • 52) ಅಜಯ್ ಜಡೇಜಾ
  • 51) ವಿನೋದ್ ಕಾಂಬ್ಳಿ
  • 50) ಡಬ್ಲ್ಯೂ. ರಾಮನ್
  • 49) ಪ್ರವೀಣ್ ಅಮ್ರೆ
  • 48) ಸಚಿನ್ ತೆಂಡೂಲ್ಕರ್
  • 47) ಚೇತನ್ ಶರ್ಮಾ
  • 46) ಸಂಜಯ್ ಮಂಜ್ರೇಕರ್
  • 45) ನವಜೋತ್ ಸಿಧು
  • 44) ಮನೋಜ್ ಪ್ರಭಾಕರ್
  • 43) ರಾಮನ್ ಲಾಂಬಾ
  • 42) ಕ್ರಿಸ್ ಶ್ರೀಕಾಂತ್
  • 41) ಮೊಹಮ್ಮದ್ ಅಝರುದ್ದೀನ್
  • 40) ರವಿಶಾಸ್ತ್ರಿ
  • 39) ಸಂದೀಪ್ ಪಾಟೀಲ್
  • 38) ಸೈಯದ್ ಕಿರ್ಮಾನಿ
  • 37) ಯಶ್ಪಾಲ್ ಶರ್ಮಾ
  • 36) ಅಂಶುಮಾನ್ ಗಾಯಕ್ವಾಡ್
  • 35) ಕಪಿಲ್ ದೇವ್
  • 34) ದಿಲೀಪ್ ವೆಂಗ್‌ಸರ್ಕಾರ್
  • 33) ಮೊಹಿಂದರ್ ಅಮರನಾಥ್
  • 32) ಬ್ರಿಜೇಶ್ ಪಟೇಲ್
  • 31) ಸುರಿಂದರ್ ಅಮರನಾಥ್
  • 30) ಏಕನಾಥ್ ಸೋಲ್ಕರ್
  • 29) ಸುನಿಲ್ ಗವಾಸ್ಕರ್
  • 28) ಗುಂಡಪ್ಪ ವಿಶ್ವನಾಥ್
  • 27) ಅಜಿತ್ ವಾಡೇಕರ್
  • 26) ಫಾರೂಖ್ ಎಂಜಿನಿಯರ್
  • 25) ದಿಲೀಪ್ ಸರ್ದೇಸಾಯಿ
  • 24) ಬಾಪು ನಾಡಕರ್ಣಿ
  • 23) ಹನುಮಂತ್ ಸಿಂಗ್
  • 22) ಬಿ.ಕೆ. ಕುಂದೆರನ್
  • 21) ಸಲೀಂ ದುರಾನಿ
  • 20) ಎಂ.ಎ.ಕೆ. ಪಟೌಡಿ
  • 19) ಎಂ ಎಲ್ ಜೈಸಿಂಹ
  • 18) ನಾರಿ ಕಾಂಟ್ರಾಕ್ಟರ್
  • 17) ಅಬ್ಬಾಸ್ ಅಲಿ ಬೇಗ್
  • 16) ಚಂದು ಬೋರ್ಡೆ 
  • 15) ಗುಲಾಬ್ ರಾಯ್ ರಾಮಚಂದ್
  • 14) ಎ.ಜಿ. ಕೃಪಾಲ್ ಸಿಂಗ್
  • 13) ಮಾಧವ್ ಆಪ್ಟೆ
  • 12) ದೀಪಕ್ ಶೋಧನ್
  • 11) ವಿಜಯ್ ಮಂಜ್ರೇಕರ್
  • 10) ಪಾಲಿ ಉಮ್ರಿಗರ್
  • 9) ಪಂಕಜ್ ರಾಯ್
  • 8) ರುಸಿ ಮೋದಿ
  • 7) ಹೇಮು ಅಧಿಕಾರಿ
  • 6) ದತ್ತು ಫಡ್ಕರ್
  • 5) ವಿಜಯ್ ಹಝಾರೆ
  • 4) ವಿನೂ ಮಂಕಡ್
  • 3) ವಿಜಯ್ ಮರ್ಚೆಂಟ್
  • 2) ಸೈಯದ್ ಮುಷ್ತಾಕ್ ಅಲಿ
  • 1) ಲಾಲಾ ಅಮರನಾಥ್.

ಇದನ್ನೂ ಓದಿ: ಜಯ ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ

ಮೊದಲ ಶತಕಗಳು:

  • ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ ಮೊದಲ ಶತಕ ಬಾರಿಸಿದ್ದು ಲಾಲಾ ಅಮರನಾಥ್ (1933)
  • ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಸೆಂಚುರಿ ಸಿಡಿಸಿದ್ದ ಕಪಿಲ್ ದೇವ್ (1983)
  • ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಮೊದಲ ಶತಕ ಬಾರಿಸಿದ್ದು ಸುರೇಶ್ ರೈನಾ (2010).

 

Published On - 12:55 pm, Tue, 29 July 25