AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babar Azam: ಬಾಬರ್ ಆಝಂ ಇಂಗ್ಲಿಷ್ ಕೇಳಿ ತಲೆಕೆರೆದುಕೊಂಡ ಅಮೆರಿಕ ಮಂದಿ

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್​ಗಳಲ್ಲಿ ಕೇವಲ 159 ರನ್ ಕಲೆ ಹಾಕಿತು. ಈ ಮೊತ್ತ ಬೆನ್ನತ್ತಿದ್ದ ಅಮೆರಿಕ ತಂಡ ಒಳ್ಳೆಯ ಬ್ಯಾಟಿಂಗ್ ಮಾಡಿತು. ಕೊನೆಯ ಬಾಲ್​ಗೆ ಬೇಕಿದ್ದಿದ್ದು 5ರನ್​ಗಳು. ಈ ವೇಳೆ ಬೌಂಡರಿ ಬಂದಿದ್ದರಿಂದ ಸ್ಕೋರ್​ ಸಮ ಆಯಿತು. ಸೂಪರ್ ಓವರ್​ನಲ್ಲಿ ಅಮೆರಿಕ ಗೆದ್ದಿದೆ.

Babar Azam: ಬಾಬರ್ ಆಝಂ ಇಂಗ್ಲಿಷ್ ಕೇಳಿ ತಲೆಕೆರೆದುಕೊಂಡ ಅಮೆರಿಕ ಮಂದಿ
ಬಾಬರ್ ಆಝಂ
ರಾಜೇಶ್ ದುಗ್ಗುಮನೆ
| Edited By: |

Updated on:Jun 07, 2024 | 9:19 AM

Share

ವಿಶ್ವಕಪ್​ನಲ್ಲಿ ಅಮೆರಿಕದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಈ ಸೋಲಿನಿಂದ ಪಾಕ್ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಭಾರತದ ಜೊತೆಗೆ ಸೋತರೆ ಪಾಕಿಸ್ತಾನ (Pakistan) ಈ ಬಾರಿಯ ವಿಶ್ವಕಪ್​ನಿಂದ ಬಹುತೇಕ ಹೊರ ಹೋದಂತೆ ಎನ್ನಲಾಗುತ್ತಿದೆ. ಪಾಕ್ ತಂಡ ಸೋತ ಬಳಿಕ ಬಾಬರ್ ಆಝಂ ಅವರು ಮಾತನಾಡಿದ್ದಾರೆ. ಅವರು ಆಡಿದ ಇಂಗ್ಲಿಷ್ ಸಾಕಷ್ಟು ಟ್ರೋಲ್ ಆಗುತ್ತಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್​ಗಳಲ್ಲಿ ಕೇವಲ 159 ರನ್ ಕಲೆ ಹಾಕಿತು. ಈ ಮೊತ್ತ ಬೆನ್ನತ್ತಿದ್ದ ಅಮೆರಿಕ ತಂಡ ಒಳ್ಳೆಯ ಬ್ಯಾಟಿಂಗ್ ಮಾಡಿತು. ಕೊನೆಯ ಬಾಲ್​ಗೆ ಬೇಕಿದ್ದಿದ್ದು 5ರನ್​ಗಳು. ಈ ವೇಳೆ ಬೌಂಡರಿ ಬಂದಿದ್ದರಿಂದ ಸ್ಕೋರ್​ ಸಮ ಆಯಿತು. ಸೂಪರ್ ಓವರ್​ನಲ್ಲಿ ಅಮೆರಿಕ ಗೆದ್ದಿದೆ.

ಈ ಸೋಲಿನ ಬಗ್ಗೆ ಬಾಬರ್ ಆಝಂ ಮಾತನಾಡಿದ್ದಾರೆ. ‘ಮೊದಲ 6 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವಾಗ ನಮಗೆ ಯಾವುದೇ ಲಾಭ ಆಗಿಲ್ಲ. ಒಂದರ ಹಿಂದೆ ಒಂದರಂತೆ ವಿಕೆಟ್​ಗಳು ಬಿದ್ದವು. ಬ್ಯಾಟ್ಸಮನ್​ಗಳಾಗಿ ನಾವು ಪಾರ್ಟನರ್​ಶಿಪ್​ಗಳನ್ನು ಬೆಳೆಸಬೇಕು. ಆದರೆ, ನಾವು ಅಂದಕೊಂಡಂತೆ ಗೆಲುವು ಸಾಧಿಸಿಲ್ಲ. ನಮ್ಮ ಸ್ಪಿನ್ನರ್​ಗಳು ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಇದು ನಮಗೆ ದುಬಾರಿ ಆಯಿತು’ ಎಂದಿದ್ದಾರೆ ಬಾಬರ್.

View this post on Instagram

A post shared by ICC (@icc)

‘ತುಂಬಾನೇ ಕಷ್ಟ ಇತ್ತು. ಎಲ್ಲಾ ಕ್ರೆಡಿಟ್ ಅಮೆರಿಕ ತಂಡಕ್ಕೆ ಸಲ್ಲಬೇಕು. ಎಲ್ಲಾ ವಿಭಾಗಗಳಲ್ಲಿ ನಮಗಿಂತ ಉತ್ತಮವಾಗಿ ಆಡಿದರು. ಪ್ರೊಫೆಷನಲ್ ಕ್ರಿಕೆಟರ್ ಆಗಿ ಮೈದಾನವನ್ನು ನೀವು ಅರ್ಥೈಸಿಕೊಳ್ಳಬೇಕು’ ಎಂದಿದ್ದಾರೆ ಬಾಬರ್.

ಇದನ್ನೂ ಓದಿ: ಸೂಪರ್​ 8ಗೆ ಪಾಕಿಸ್ತಾನ ತಲುಪೋದು ಅನುಮಾನ? ಇಲ್ಲಿದೆ ಲೆಕ್ಕಾಚಾರ

ಬಾಬರ್ ಅವರ ಮಾತನಾಡಿದ್ದು ಬಟ್ಲರ್ ಇಂಗ್ಲಿಷ್ ಆಗಿತ್ತು. ಹೀಗಾಗಿ, ಎಲ್ಲರೂ ಇದನ್ನು ಟೀಕೆ ಮಾಡಿದ್ದಾರೆ. ‘ಪಾಕಿಸ್ತಾನದ ಬೌಲಿಂಗ್​ಗಿಂತ ಬಾಬರ್ ಆಜಮ್ ಇಂಗ್ಲಿಷ್ ಉತ್ತಮವಾಗಿದೆ’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:08 am, Fri, 7 June 24

ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ