DC vs MI, WPL 2023: ಮುಂಬೈ ಇಂಡಿಯನ್ಸ್ಗೆ ಭರ್ಜರಿ ಜಯ
Delhi Capitals vs Mumbai Indians: ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

DC vs MI Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಮುಂಬೈ ವನಿತೆಯರ ಕರಾರುವಾಕ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಓವರ್ಗಳಲ್ಲಿ ಕೇವಲ 105 ರನ್ಗಳಿಗೆ ಸರ್ವಪತನ ಕಂಡಿತು. 106 ರನ್ಗಳ ಸುಲಭ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡವು 2 ವಿಕೆಟ್ ನಷ್ಟದೊಂದಿಗೆ 15 ಓವರ್ಗಳಲ್ಲಿ 109 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಪಾಯಿಂಟ್ ಟೇಬಲ್ನಲ್ಲಿ ಮೂರು ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವೊಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಝನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್(ನಾಯಕಿ), ಶಫಾಲಿ ವರ್ಮಾ, ಮರಿಝನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್, ಲಾರಾ ಹ್ಯಾರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ಅಪರ್ಣಾ ಮೊಂಡಲ್, ಪೂನಂ ಯಾದವ್, ಟೈಟಾಸ್ ಸಾಧು, ಸ್ನೇಹಾ ದೀಪ್ತಿ.
ಮುಂಬೈ ಇಂಡಿಯನ್ಸ್ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಕರ್, ಇಸ್ಸಿ ವೊಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್, ಪ್ರಿಯಾಂಕಾ ಬಾಲಾ, ನೀಲಂ ಬಿಶ್ಟ್, ಸೋನಮ್ ಯಾದವ್, ಧಾರಾ ಗುಜ್ಜರ್, ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್.
LIVE NEWS & UPDATES
-
DC vs MI Live Score, WPL 2023: ಮುಂಬೈ ಇಂಡಿಯನ್ಸ್ಗೆ ಭರ್ಜರಿ ಜಯ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡಕ್ಕೆ 8 ವಿಕೆಟ್ಗಳ ಭರ್ಜರಿ ಜಯ
DCW 105 (18)
MIW 109/2 (15)
-
DC vs MI Live Score, WPL 2023: ಕೇವಲ 7 ರನ್ಗಳ ಅವಶ್ಯಕತೆ
MIW 99/2 (14)
ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 6 ಓವರ್ಗಳಲ್ಲಿ 7 ರನ್ಗಳ ಅವಶ್ಯಕತೆ
-
-
DC vs MI Live Score, WPL 2023: 13 ಓವರ್ ಮುಕ್ತಾಯ
MIW 89/2 (13)
ಕ್ರೀಸ್ನಲ್ಲಿ ಸೀವರ್ ಬ್ರಂಟ್-ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್
-
DC vs MI Live Score, WPL 2023: 10 ಓವರ್ ಮುಕ್ತಾಯ
ಜೆಸ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಹೇಲಿ ಮ್ಯಾಥ್ಯೂಸ್
MIW 75/1 (10)
-
DC vs MI Live Score, WPL 2023: ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಪತನ
ಟಾರಾ ನೋರಿಸ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಯಸ್ತಿಕಾ ಭಾಟಿಯಾ (41)
MIW 65/1 (8.5)
-
-
DC vs MI Live Score, WPL 2023: 8 ಓವರ್ ಮುಕ್ತಾಯ
MIW 61/0 (8)
ಕ್ರೀಸ್ನಲ್ಲಿ ಯಸ್ತಿಕಾ ಭಾಟಿಯಾ – ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್
-
DC vs MI Live Score, WPL 2023: ಪವರ್ಪ್ಲೇ ಮುಕ್ತಾಯ
MIW 47/0 (6)
ಕ್ರೀಸ್ನಲ್ಲಿ ಯಸ್ತಿಕಾ ಭಾಟಿಯಾ – ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್
-
DC vs MI Live Score, WPL 2023: ಹ್ಯಾಟ್ರಿಕ್ ಫೋರ್
ಶಿಖಾ ಪಾಂಡೆ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಹೇಲಿ ಮ್ಯಾಥ್ಯೂಸ್
MIW 29/0 (4)
-
DC vs MI Live Score, WPL 2023: 3 ಓವರ್ ಮುಕ್ತಾಯ
MIW 16/0 (3)
ಕ್ರೀಸ್ನಲ್ಲಿ ಯಸ್ತಿಕಾ ಭಾಟಿಯಾ – ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್
-
DC vs MI Live Score, WPL 2023: ಮೊದಲ ಬೌಂಡರಿ
ಮರಿಝನ್ನೆ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಯಸ್ತಿಕಾ ಭಾಟಿಯಾ
MIW 9/0 (0.4)
-
DC vs MI Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ಆಲೌಟ್
DCW 105 (18)
ಕೇವಲ 105 ರನ್ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಲೌಟ್
ಮುಂಬೈ ಇಂಡಿಯನ್ಸ್ಗೆ 106 ರನ್ಗಳ ಸುಲಭ ಗುರಿ
-
DC vs MI Live Score, WPL 2023: 9ನೇ ವಿಕೆಟ್ ಪತನ
ವೊಂಗ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ರಾಧಾ ಯಾದವ್ (10)
DCW 102/9 (17.2)
-
DC vs MI Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ 8ನೇ ವಿಕೆಟ್ ಪತನ
ವೊಂಗ್ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ತಾನಿಯಾ ಭಾಟಿಯಾ (4)
DCW 98/8 (16.2)
-
DC vs MI Live Score, WPL 2023: ಭರ್ಜರಿ ಸಿಕ್ಸ್
DCW 98/7 (16)
ಅಮೆಲಿಯಾ ಕೆರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಾಧಾ ಯಾದವ್
-
DC vs MI Live Score, WPL 2023: 15 ಓವರ್ ಮುಕ್ತಾಯ
DCW 89/7 (15)
ಕ್ರೀಸ್ನಲ್ಲಿ ತಾನಿಯಾ ಭಾಟಿಯಾ-ರಾಧಾ ಯಾದವ್ ಬ್ಯಾಟಿಂಗ್
-
DC vs MI Live Score, WPL 2023: 8ನೇ ವಿಕೆಟ್ ಪತನ
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರನಡೆದ ಮಿನ್ನು ಮಣಿ (0)
DCW 84/7 (13.4)
-
DC vs MI Live Score, WPL 2023: 5ನೇ ವಿಕೆಟ್ ಪತನ
ಸೈಕಾ ಇಶಾಕ್ ಎಸೆತದಲ್ಲಿ ಹರ್ಮನ್‌ಪ್ರೀತ್ ಕೌರ್ಗೆ ಕ್ಯಾಚ್ ನೀಡಿ ಹೊರನಡೆದ ಮೆಗ್ ಲ್ಯಾನಿಂಗ್ (43)
DCW 84/5 (13)
-
DC vs MI Live Score, WPL 2023: 4ನೇ ವಿಕೆಟ್ ಪತನ
ಸೈಕಾ ಇಶಾಕ್ ಎಸೆತದಲ್ಲಿ ಬೌಲ್ಡ್ ಆದ ಜೆಮಿಮಾ ರೊಡ್ರಿಗಸ್ (25)
DCW 81/4 (12.2)
-
DC vs MI Live Score, WPL 2023: ಮುಂಬೈ ಇಂಡಿಯನ್ಸ್ ಉತ್ತಮ ಬೌಲಿಂಗ್
DCW 80/3 (12)
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್-ಜೆಮಿಮಾ ಬ್ಯಾಟಿಂಗ್
-
DC vs MI Live Score, WPL 2023: 9 ಓವರ್ ಮುಕ್ತಾಯ
DCW 51/3 (9)
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್-ಜೆಮಿಮಾ ಬ್ಯಾಟಿಂಗ್
-
DC vs MI Live Score, WPL 2023: ಬ್ಯಾಕ್ ಟು ಬ್ಯಾಕ್ ಫೋರ್
ಬ್ರಂಟ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಜೆಮಿಮಾ ರೊಡ್ರಿಗಸ್
DCW 40/3 (7.2)
-
DC vs MI Live Score, WPL 2023: ಕ್ಲೀನ್ ಬೌಲ್ಡ್
ವೊಂಗ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ಮರಿಝನ್ನೆ ಕಪ್
DCW 31/3 (6.4)
-
DC vs MI Live Score, WPL 2023: 2ನೇ ವಿಕೆಟ್ ಪತನ
ಪೂಜಾ ವಸ್ತ್ರಕರ್ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಆಲೀಸ್ ಕ್ಯಾಪ್ಸೆ (6)
DCW 24/1 (5.1)
-
DC vs MI Live Score, WPL 2023: ವೆಲ್ಕಂ ಬೌಂಡರಿ
ವೊಂಗ್ ಎಸೆತದಲ್ಲಿ ಮೆಗ್ ಲ್ಯಾನಿಂಗ್ ಕಡೆಯಿಂದ ಲೆಗ್ ಬೈಸ್ ಫೋರ್
DCW 22/1 (4.1)
-
DC vs MI Live Score, WPL 2023: 4 ಓವರ್ ಮುಕ್ತಾಯ
DCW 18/1 (4)
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್ – ಆಲೀಸ್ ಕಾಪ್ಸೆ
-
DC vs MI Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್ ಪತನ
ಸೈಕಾ ಇಶಾಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಶಫಾಲಿ ವರ್ಮಾ (2)
DCW 8/1 (2)
-
DC vs MI Live Score, WPL 2023: ಮೊದಲ ಓವರ್ ಮುಕ್ತಾಯ
DCW 5/0 (1)
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್ – ಶಫಾಲಿ ವರ್ಮಾ ಬ್ಯಾಟಿಂಗ್
-
DC vs MI Live Score, WPL 2023: ಬೌಂಡರಿಯೊಂದಿಗೆ ಶುಭಾರಂಭ
ಬ್ರಂಟ್ ಎಸೆತದಲ್ಲಿ ಆಕರ್ಷಕ ಬೌಂಡರಿಯೊಂದಿಗೆ ರನ್ ಖಾತೆ ತೆರೆದ ಮೆಗ್ ಲ್ಯಾನಿಂಗ್
DCW 4/0 (0.1)
-
DC vs MI Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಝನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್.
-
DC vs MI Live Score, WPL 2023: ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವೊಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.
-
DC vs MI Live Score, WPL 2023: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
-
DC vs MI Live Score, WPL 2023: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
Two blockbuster teams ????
Two brilliant leaders ?
One will end up winning tonight ✌?
Who is it going to be ?#TATAWPL | #DCvMI pic.twitter.com/EesrEOd7cj
— Women’s Premier League (WPL) (@wplt20) March 9, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು; 7. 30 ಕ್ಕೆ
ಸ್ಥಳ: ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ
Published On - Mar 09,2023 6:38 PM
