IPL 2022: ನಾಲ್ವರು ಭಾರತೀಯರು! ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು ಇವರೇ..
IPL 2022: ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಒಬ್ಬ ಬ್ಯಾಟ್ಸ್‌ಮನ್ ಮಾತ್ರ 6000 ರನ್ ಗಳಿಸಿದ್ದಾರೆ. ಒಟ್ಟು ಆರು ಬ್ಯಾಟ್ಸ್‌ಮನ್‌ಗಳು 5,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
IPL 2022 ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಮೊದಲ ಪಂದ್ಯವು ಮುಂಬೈನಲ್ಲಿ ನಡೆಯಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್‌ನಲ್ಲಿ ರನ್‌ಗಳ ಮಳೆ ಸುರಿಯುವ ನಿರೀಕ್ಷೆಯಿದೆ. ಅಭಿಮಾನಿಗಳನ್ನು ರಂಜಿಸಲು ಎಲ್ಲಾ ತಂಡಗಳ ಸ್ಟಾರ್ ಆಟಗಾರರು ಸಿದ್ಧವಾಗಿದ್ದಾರೆ. 15ನೇ ಸೀಸನ್ ಆರಂಭಕ್ಕೂ ಮುನ್ನ ಈ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಟಾಪ್ 5 ಆಟಗಾರರು ಯಾರು ಎಂಬುದನ್ನು ಈಗ ತಿಳಿದುಕೊಳ್ಳೋಣ. ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಒಬ್ಬ ಬ್ಯಾಟ್ಸ್‌ಮನ್ ಮಾತ್ರ 6000 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು ಆರು ಬ್ಯಾಟ್ಸ್‌ಮನ್‌ಗಳು 5,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈಗ ಈ ಟೂರ್ನಿಯಲ್ಲಿ ಅತ್ಯಧಿಕ ರನ್ಗಳಿಸಿದ 5 ಬ್ಯಾಟ್ಸ್‌ಮನ್‌ಗಳು ಯಾರು ಎಂಬುದನ್ನು ನೋಡೋಣ.
1. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವ ಪಟ್ಟಿಯಲ್ಲಿ ಮೊದಲನೇ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ. ವಿರಾಟ್ 207 ಪಂದ್ಯಗಳಲ್ಲಿ 37.39 ಸರಾಸರಿಯಲ್ಲಿ 6283 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 6,000 ಗಡಿ ದಾಟಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಜೊತೆಗೆ ತಮ್ಮ ಬ್ಯಾಟ್‌ನಿಂದ 5 ಶತಕ ಮತ್ತು 42 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ.
2. ಶಿಖರ್ ಧವನ್ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಧವನ್ 192 ಇನ್ನಿಂಗ್ಸ್‌ಗಳಲ್ಲಿ 34.84 ಸರಾಸರಿಯಲ್ಲಿ 5784 ರನ್ ಗಳಿಸಿದ್ದಾರೆ. ಧವನ್ 2 ಶತಕ ಹಾಗೂ 44 ಅರ್ಧ ಶತಕ ಸಿಡಿಸಿದ್ದಾರೆ.
3. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 213 ಪಂದ್ಯಗಳಲ್ಲಿ 5611 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್ ಸರಾಸರಿ 31.17. ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಒಂದು ಶತಕ ಮತ್ತು 40 ಅರ್ಧ ಶತಕಗಳನ್ನು ಗಳಿಸಿದ್ದಾರೆ.
4. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಸುರೇಶ್ ರೈನಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ರೈನಾ 200 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 32.51 ಸರಾಸರಿಯಲ್ಲಿ 5528 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು 39 ಅರ್ಧ ಶತಕಗಳನ್ನು ಗಳಿಸಿದರು.
5. ಡೇವಿಡ್ ವಾರ್ನರ್ 150 ಪಂದ್ಯಗಳಲ್ಲಿ 41 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 5449 ರನ್‌ಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ಅವರು ತಮ್ಮ ಬ್ಯಾಟ್‌ನಿಂದ 4 ಶತಕಗಳು ಮತ್ತು 50 ಅರ್ಧಶತಕಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರರಲ್ಲಿ ವಾರ್ನರ್ ಕೂಡ ಒಬ್ಬರು. ಡೇವಿಡ್ ವಾರ್ನರ್ 40ರ ಸರಾಸರಿಯೊಂದಿಗೆ ಅಗ್ರ 5ರಲ್ಲಿರುವ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.
IPL 2022 ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ
1. ಮಾರ್ಚ್ 26, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ವಾಂಖೆಡೆ ಸ್ಟೇಡಿಯಂ
2. ಮಾರ್ಚ್ 27, ಮಧ್ಯಾಹ್ನ 3.30, ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, ಬ್ರಬೋರ್ನ್ ಸ್ಟೇಡಿಯಂ-ಸಿಸಿಐ
3. ಮಾರ್ಚ್ 27, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಕ್ರೀಡಾಂಗಣ
4. 28 ಮಾರ್ಚ್, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
5. ಮಾರ್ಚ್ 29, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್, ಎಂಸಿಎ ಸ್ಟೇಡಿಯಂ ಪುಣೆ
6. ಮಾರ್ಚ್ 30, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್, ಡಿವೈ ಪಾಟೀಲ್ ಸ್ಟೇಡಿಯಂ
7. ಮಾರ್ಚ್ 31, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಬ್ರಬೋರ್ನ್ ಸ್ಟೇಡಿಯಂ, ಸಿಸಿಐ
8. ಏಪ್ರಿಲ್ 1, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
9. ಏಪ್ರಿಲ್ 2, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
10. ಏಪ್ರಿಲ್ 2, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, MCA ಸ್ಟೇಡಿಯಂ, ಪುಣೆ
11. ಏಪ್ರಿಲ್ 3, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, ಬ್ರಬೋರ್ನ್ ಸ್ಟೇಡಿಯಂ CCI
12. ಏಪ್ರಿಲ್ 4, ರಾತ್ರಿ 7.30, ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್‌ಜೈಂಟ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
13. ಏಪ್ರಿಲ್ 5, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
14. ಏಪ್ರಿಲ್ 6, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್, MCA ಸ್ಟೇಡಿಯಂ ಪುಣೆ
15. ಏಪ್ರಿಲ್ 7, ರಾತ್ರಿ 7.30, ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಡಿವೈ ಪಾಟೀಲ್ ಸ್ಟೇಡಿಯಂ
16. ಏಪ್ರಿಲ್ 8, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಬ್ರಬೋರ್ನ್ ಸ್ಟೇಡಿಯಂ, CCI
17. ಏಪ್ರಿಲ್ 9, ಮಧ್ಯಾಹ್ನ 3.30, ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, ಡಿವೈ ಪಾಟೀಲ್ ಕ್ರೀಡಾಂಗಣ
18. ಏಪ್ರಿಲ್ 9, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, MCA ಸ್ಟೇಡಿಯಂ ಪುಣೆ
19. ಏಪ್ರಿಲ್ 10, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಬ್ರಬೋರ್ನ್ ಸ್ಟೇಡಿಯಂ
20. ಏಪ್ರಿಲ್ 10, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
21. ಏಪ್ರಿಲ್ 11, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
22. ಏಪ್ರಿಲ್ 12, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಕ್ರೀಡಾಂಗಣ
23. ಏಪ್ರಿಲ್ 13, ರಾತ್ರಿ 7.30, ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್, MCA ಸ್ಟೇಡಿಯಂ ಪುಣೆ
24. ಏಪ್ರಿಲ್ 14, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಗುಜರಾತ್ ಟೈಟಾನ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
25. ಏಪ್ರಿಲ್ 15, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, ಬ್ರಬೋರ್ನ್ ಸ್ಟೇಡಿಯಂ CCI
26. ಏಪ್ರಿಲ್ 16, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಬ್ರಬೋರ್ನ್ ಸ್ಟೇಡಿಯಂ
27. ಏಪ್ರಿಲ್ 16, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
28. ಏಪ್ರಿಲ್ 17, ಮಧ್ಯಾಹ್ನ 3.30, ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, ಡಿವೈ ಪಾಟೀಲ್ ಸ್ಟೇಡಿಯಂ
29. ಏಪ್ರಿಲ್ 17, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
30. ಏಪ್ರಿಲ್ 18, ರಾತ್ರಿ 7.30, ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಬ್ರಬೋರ್ನ್ ಸ್ಟೇಡಿಯಂ
31. ಏಪ್ರಿಲ್ 19, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಸ್ಟೇಡಿಯಂ
32. ಏಪ್ರಿಲ್ 20, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್, MCA ಸ್ಟೇಡಿಯಂ, ಪುಣೆ
33. ಏಪ್ರಿಲ್ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಡಿವೈ ಪಾಟೀಲ್ ಸ್ಟೇಡಿಯಂ
34. ಏಪ್ರಿಲ್ 22, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್, MCA ಸ್ಟೇಡಿಯಂ, ಪುಣೆ
35. ಏಪ್ರಿಲ್ 23, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ ಡಿವೈ ಪಾಟೀಲ್ ಕ್ರೀಡಾಂಗಣ
36. ಏಪ್ರಿಲ್ 23, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ
37. ಏಪ್ರಿಲ್ 24, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, ವಾಂಖೆಡೆ ಸ್ಟೇಡಿಯಂ
38. ಏಪ್ರಿಲ್ 25, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
39. 26 ಏಪ್ರಿಲ್ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್, MCA ಸ್ಟೇಡಿಯಂ, ಪುಣೆ
40. ಏಪ್ರಿಲ್ 27, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಸನ್ ರೈಸರ್ಸ್ ಹೈದರಾಬಾದ್, ವಾಂಖೆಡೆ ಸ್ಟೇಡಿಯಂ
41. ಏಪ್ರಿಲ್ 28, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ವಾಂಖೆಡೆ ಸ್ಟೇಡಿಯಂ
42. ಏಪ್ರಿಲ್ 29, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಎಂಸಿಎ ಸ್ಟೇಡಿಯಂ, ಪುಣೆ
43. ಏಪ್ರಿಲ್ 30, ಮಧ್ಯಾಹ್ನ 3.30, ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬ್ರಬೋರ್ನ್ ಸ್ಟೇಡಿಯಂ
44. ಏಪ್ರಿಲ್ 30, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್, ಡಿವೈ ಪಾಟೀಲ್ ಸ್ಟೇಡಿಯಂ
45. ಮೇ 1, ಮಧ್ಯಾಹ್ನ 3.30, ದೆಹಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
46. ಮೇ 1, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
47. ಮೇ 2, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್, ವಾಂಖೆಡೆ ಸ್ಟೇಡಿಯಂ
48. ಮೇ 3, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಡಿವೈ ಪಾಟೀಲ್ ಸ್ಟೇಡಿಯಂ
49. ಮೇ 4, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
50. ಮೇ 5, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ
51. ಮೇ 6, ಸಂಜೆ 7.30, ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ ಬ್ರಬೋರ್ನ್
52. ಮೇ 7, ಸಂಜೆ 3.30 ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ವಾಂಖೆಡೆ ಸ್ಟೇಡಿಯಂ
53. ಮೇ 7, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, MCA ಸ್ಟೇಡಿಯಂ, ಪುಣೆ
54. ಮೇ 8, ಮಧ್ಯಾಹ್ಯ 3.30, ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
55. ಮೇ 8, ಸಂಜೆ 7.30, ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
56. ಮೇ 9, ಸಂಜೆ 7.30, ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, DY ಪಾಟೀಲ್ ಸ್ಟೇಡಿಯಂ
57. ಮೇ 10, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, MCA ಸ್ಟೇಡಿಯಂ, ಪುಣೆ
58. ಮೇ 11, ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
59. ಮೇ 12 ಮೇ 7.30 PM ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ವಾಂಖೆಡೆ ಸ್ಟೇಡಿಯಂ
50. ಮೇ 13, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಬ್ರಬೋರ್ನ್
61. ಮೇ 14, ಸಂಜೆ 7.30 ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್, MCA ಸ್ಟೇಡಿಯಂ, ಪುಣೆ
62. ಮೇ 15, ಮಧ್ಯಾಹ್ಯ 3.30 ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ವಾಂಖೆಡೆ ಸ್ಟೇಡಿಯಂ
63. ಮೇ 15, ಸಂಜೆ 7.30 ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಬ್ರಬೋರ್ನ್
64. ಮೇ 16, ಸಂಜೆ 7.30, ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
65. ಮೇ 17, ಸಂಜೆ 7.30 ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್, ವಾಂಖೆಡೆ ಸ್ಟೇಡಿಯಂ
66. ಮೇ 18, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್, DY ಪಾಟೀಲ್ ಸ್ಟೇಡಿಯಂ
67. ಮೇ 19, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್, ವಾಂಖೆಡೆ ಸ್ಟೇಡಿಯಂ
68. ಮೇ 20. ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಬ್ರಬೋರ್ನ್
69. ಮೇ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, ವಾಂಖೆಡೆ ಸ್ಟೇಡಿಯಂ
70. ಮೇ 22, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
ಇದನ್ನೂ ಓದಿ:Mark Wood Ruled Out: ಲಕ್ನೋ ಸೂಪರ್‌ಜೈಂಟ್ಸ್‌ಗೆ ಬಿಗ್ ಶಾಕ್! ಐಪಿಎಲ್ನಿಂದ ಹೊರಬಿದ್ದ ಪ್ರಮುಖ ಬೌಲರ್