IPL 2024: ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ
IPL 2024 Unsold Players: ಈ ಬಾರಿಯ ಐಪಿಎಲ್ ಹರಾಜಿನ ಮೂಲಕ 10 ಫ್ರಾಂಚೈಸಿಗ:ಳು ಒಟ್ಟು 72 ಆಟಗಾರರನ್ನು ಖರೀದಿಸಿದೆ. ಈ 72 ಆಟಗಾರರಿಗಾಗಿ ವ್ಯಯಿಸಿರುವ ಹರಾಜು ಮೊತ್ತ ಬರೋಬ್ಬರಿ 230.45 ಕೋಟಿ ರೂ. ಹಾಗೆಯೇ ಹರಾಜಿನಲ್ಲಿ ಕಾಣಿಸಿಕೊಂಡ 333 ಆಟಗಾರರಲ್ಲಿ 261 ಆಟಗಾರರು ಈ ಬಾರಿ ಅವಕಾಶ ವಂಚಿತರಾಗಿದ್ದಾರೆ.
IPL 2024
Follow us on
ಈ ಬಾರಿಯ ಐಪಿಎಲ್ (IPL 2024) ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರು ಕಾಣಿಸಿಕೊಂಡಿದ್ದರು. ಇವರಲ್ಲಿ ಹರಾಜಾಗಿರುವುದು ಕೇವಲ 72 ಆಟಗಾರರು ಮಾತ್ರ. ಅಂದರೆ ಒಟ್ಟು 261 ಆಟಗಾರರು ಅನ್ಸೋಲ್ಡ್ ಆಗಿದ್ದಾರೆ. ಇವರಲ್ಲಿ ಹಲವು ಸ್ಟಾರ್ ಆಟಗಾರರು ಇರುವುದು ವಿಶೇಷ. ಹಾಗಿದ್ರೆ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಪ್ರಮುಖ ಆಟಗಾರರು ಯಾರೆಲ್ಲಾ ಎಂದು ನೋಡೋಣ…