IPL 2024: ಮೊದಲ ಸುತ್ತಿನಲ್ಲಿ ಅನ್​ಸೋಲ್ಡ್​: ಕೊನೆಯ ಸುತ್ತಿನಲ್ಲಿ ಬರೋಬ್ಬರಿ 8 ಕೋಟಿ ರೂ.

IPL 2024: ಮೊದಲ ಸುತ್ತಿನಲ್ಲೇ ಸೌತ್ ಆಫ್ರಿಕಾ ಕ್ರಿಕೆಟಿಗ ಅನ್​ಸೋಲ್ಡ್​ ಆಗಿದ್ದರು. ಇತ್ತ ಮೊದಲ ಸೆಟ್​ನಲ್ಲೇ ಬಿಕರಿಯಾಗದೇ ಉಳಿದ ರೊಸ್ಸೊವ್ ಅವರಿಗೆ ಈ ಬಾರಿ ಚಾನ್ಸ್ ಸಿಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿತ್ತು. ಕೊನೆಯ ರೌಂಡ್​ನ ಕೊನೆಯ ಅದೃಷ್ಟದಾಟದಲ್ಲಿ ರಿಲೀ ರೊಸ್ಸೊವ್ ಬರೋಬ್ಬರಿ 8 ಕೋಟಿ ರೂ.ಗೆ ಹರಾಜಾಗಿರುವುದು ವಿಶೇಷ.

TV9 Web
| Updated By: ಝಾಹಿರ್ ಯೂಸುಫ್

Updated on: Dec 20, 2023 | 9:06 AM

ಈ ಬಾರಿಯ ಐಪಿಎಲ್ (IPL 2024)​ ಹರಾಜು ಹಲವು ಅಚ್ಚರಿಗಳಿಗೆ ಕಾರಣವಾಗಿತ್ತು. ಒಂದೆಡೆ ಸ್ಟಾರ್​ ಆಟಗಾರರು ಹರಾಜಾಗದೇ ಉಳಿದರೆ, ಮತ್ತೊಂದೆಡೆ ಕೆಲ ಆಟಗಾರರು 20 ಕೋಟಿಗೂ ಅಧಿಕ ಮೊತ್ತ ಬಿಕರಿಯಾಗಿದ್ದರು. ಇನ್ನೊಂದೆಡೆ ಮೊದಲ ಸುತ್ತಿನಲ್ಲಿ ಅನ್​ಸೋಲ್ಡ್ ಆಟಗಾರ, ಅಂತಿಮ ಸುತ್ತಿನಲ್ಲಿ ಬರೋಬ್ಬರಿ 8 ಕೋಟಿ ರೂ. ಪಡೆದರು.

1 / 7
ಹೌದು, ಈ ಬಾರಿಯ ಐಪಿಎಲ್ ಹರಾಜಿನ ಮೊದಲ ಸುತ್ತಿನಲ್ಲಿ ಸೌತ್ ಆಫ್ರಿಕಾ ಆಟಗಾರ ರಿಲೀ ರೊಸ್ಸೊವ್ ಕಾಣಿಸಿಕೊಂಡಿದ್ದರು. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ರೊಸ್ಸೊವ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ.

2 / 7
ಹೀಗಾಗಿ ಮೊದಲ ಸುತ್ತಿನಲ್ಲೇ ಸೌತ್ ಆಫ್ರಿಕಾ ಕ್ರಿಕೆಟಿಗ ಅನ್​ಸೋಲ್ಡ್​ ಆಗಿದ್ದರು. ಇತ್ತ ಮೊದಲ ಸೆಟ್​ನಲ್ಲೇ ಬಿಕರಿಯಾಗದೇ ಉಳಿದ ರೊಸ್ಸೊವ್ ಅವರಿಗೆ ಈ ಬಾರಿ ಚಾನ್ಸ್ ಸಿಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿತ್ತು.

3 / 7
ಆದರೆ ಐಪಿಎಲ್ ಹರಾಜಿನ ಕೊನೆಯ ಸುತ್ತಿನಲ್ಲಿ ಮತ್ತೆ ರಿಲೀ ರೊಸ್ಸೊವ್ ಹೆಸರು ಕಾಣಿಸಿಕೊಂಡಿದೆ. ಅಂದರೆ ಅನ್​ಸೋಲ್ಡ್ ಆದ ಸ್ಟಾರ್​ ಆಟಗಾರರನ್ನು ಅಕ್ಸ್​ಲೇಟರ್ ರೌಂಡ್​ನಲ್ಲಿ ಮತ್ತೆ ಹರಾಜಾಕಲಾಗುತ್ತದೆ. ಅದರಂತೆ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡ ರೊಸ್ಸೊವ್ ಖರೀದಿಗೆ ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಿತು.

4 / 7
ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತು. ಇದರಿಂದ ಮೊದಲ ಸುತ್ತಿನಲ್ಲಿ ಅನ್​ಸೋಲ್ಡ್ ಆಗಿದ್ದ ರಿಲೀ ರೊಸ್ಸೊವ್ ಮೌಲ್ಯವು ಏಕಾಏಕಿ 5 ಕೋಟಿಯನ್ನು ದಾಟಿದೆ. ಅಷ್ಟೇ ಅಲ್ಲದೆ ಅಂತಿಮವಾಗಿ ಬರೋಬ್ಬರಿ 8 ಕೋಟಿ ರೂ. ನೀಡುವ ಮೂಲಕ ರಿಲೀ ರೊಸ್ಸೊವ್ ಅವರನ್ನು ಖರೀದಿಸುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.

5 / 7
ಅಂದರೆ ಮೊದಲ ಸುತ್ತಿನಲ್ಲಿ ಯಾವುದೇ ತಂಡಕ್ಕೆ ಬೇಡವಾಗಿದ್ದ ಸೌತ್ ಆಫ್ರಿಕಾದ ಎಡಗೈ ದಾಂಡಿಗ ರಿಲೀ ರೊಸ್ಸೊವ್ ಕೊನೆಯ ಅದೃಷ್ಟದಾಟದಲ್ಲಿ 8 ಕೋಟಿ ರೂ.ಗೆ ಹರಾಜಾಗಿರುವುದು ವಿಶೇಷ.

6 / 7
ಪಂಜಾಬ್ ಕಿಂಗ್ಸ್​ ತಂಡ: ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಸಿಕಂದರ್ ರಾಝ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಸ್ಯಾಮ್ ಕರನ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್ , ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಹರ್ಷಲ್ ಪಟೇಲ್, ಕ್ರಿಸ್ ವೋಕ್ಸ್, ಅಶುತೋಷ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್ , ಶಶಾಂಕ್ ಸಿಂಗ್, ತನಯ್ ತ್ಯಾಗರಾಜನ್, ಪ್ರಿನ್ಸ್ ಚೌಧರಿ, ರಿಲೀ ರೊಸ್ಸೊವ್.

7 / 7
Follow us
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?