IPL Auction 2023: ಮಿನಿ ಹರಾಜಿನಲ್ಲಿ ಯಾವ ಆಟಗಾರ, ಎಷ್ಟು ಮೊತ್ತಕ್ಕೆ, ಯಾವ ತಂಡ ಸೇರಿದ? ಇಲ್ಲಿದೆ ವಿವರ

IPL Auction 2023: ಈ ಬಾರಿಯ ಹರಾಜಿನಲ್ಲಿ ಒಟ್ಟು 80 ಆಟಗಾರರನ್ನು ಖರೀದಿಸಲಾಗಿದ್ದು, ಇದಕ್ಕಾಗಿ 167 ಕೋಟಿ ಅಂದರೆ 1.67 ಶತಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

IPL Auction 2023: ಮಿನಿ ಹರಾಜಿನಲ್ಲಿ ಯಾವ ಆಟಗಾರ, ಎಷ್ಟು ಮೊತ್ತಕ್ಕೆ, ಯಾವ ತಂಡ ಸೇರಿದ? ಇಲ್ಲಿದೆ ವಿವರ
ಐಪಿಎಲ್ ಮಿನಿ ಹರಾಜುImage Credit source: rcb twitter
Follow us
TV9 Web
| Updated By: ಪೃಥ್ವಿಶಂಕರ

Updated on:Dec 24, 2022 | 2:04 PM

ಐಪಿಎಲ್ 2023 ರ ಮಿನಿ ಹರಾಜು (IPL mini auction) ಕೊಚ್ಚಿಯಲ್ಲಿ ಮುಗಿದಿದೆ. ಮತ್ತೊಮ್ಮೆ ಎಲ್ಲಾ 10 ತಂಡಗಳು ಬಿರುಸಿನ ಶಾಪಿಂಗ್ ಮಾಡಿ ಹೊಸ ದಾಖಲೆಗಳನ್ನು ನಿರ್ಮಿಸಿವೆ. ಈ ಬಾರಿಯ ಹರಾಜಿನಲ್ಲಿ ಒಟ್ಟು 80 ಆಟಗಾರರನ್ನು ಖರೀದಿಸಲಾಗಿದ್ದು, ಇದಕ್ಕಾಗಿ 167 ಕೋಟಿ ಅಂದರೆ 1.67 ಶತಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಗರಿಷ್ಠ 13 ಆಟಗಾರರನ್ನು ಖರೀದಿಸಿದರೆ, ಒಟ್ಟು 5 ಆಟಗಾರರು 10 ಕೋಟಿಗೂ ಹೆಚ್ಚು ಮೊತ್ತವನ್ನು ಪಡೆದರು. ಯಾವ ಆಟಗಾರ ಕೋಟಿ ಒಡೆಯನಾದ ಮತ್ತು ಯಾವ ತಂಡವು ಅವರನ್ನು ಎಷ್ಟು ಬೆಲೆಗೆ ಖರೀದಿಸಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಐಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾದ 80 ಆಟಗಾರರ ಪಟ್ಟಿ

  1. ಬೆನ್ ಸ್ಟೋಕ್ಸ್ (ಆಲ್ ರೌಂಡರ್) – ರೂ 16.25 ಕೋಟಿ (ಚೆನ್ನೈ)
  2. ಕೈಲ್ ಜೇಮಿಸನ್ (ಬೌಲರ್) – ರೂ 01 ಕೋಟಿ (ಚೆನ್ನೈ)
  3. ನಿಶಾಂತ್ ಸಿಂಧು (ಆಲ್ ರೌಂಡರ್) – ರೂ 60 ಲಕ್ಷ  (ಚೆನ್ನೈ)
  4. ಅಜಿಂಕ್ಯ ರಹಾನೆ (ಬ್ಯಾಟ್ಸ್‌ಮನ್) – ರೂ 50 ಲಕ್ಷ (ಚೆನ್ನೈ)
  5. ಶೇಖ್ ರಶೀದ್ (ಬ್ಯಾಟ್ಸ್‌ಮನ್) – ರೂ 20 ಲಕ್ಷ (ಚೆನ್ನೈ)
  6. ಭಗತ್ ವರ್ಮಾ (ಆಲ್ ರೌಂಡರ್) – ರೂ 20 ಲಕ್ಷ (ಚೆನ್ನೈ)
  7. ಅಜಯ್ ಮಂಡಲ್ (ಆಲ್ ರೌಂಡರ್) – ರೂ 20 ಲಕ್ಷ (ಚೆನ್ನೈ)
  8. ಶಿವಂ ಮಾವಿ (ಬೌಲರ್) – ರೂ 6 ಕೋಟಿ (ಗುಜರಾತ್)
  9. ಜೋಶ್ ಲಿಟಲ್ (ಬೌಲರ್) – ರೂ 4.40 ಕೋಟಿ (ಗುಜರಾತ್)
  10. ಕೇನ್ ವಿಲಿಯಮ್ಸನ್ (ಬ್ಯಾಟ್ಸ್‌ಮನ್) – ರೂ 2 ಕೋಟಿ (ಗುಜರಾತ್)
  11. ಕೆಎಸ್ ಭರತ್ (ವಿಕೆಟ್-ಕೀಪರ್ ಬ್ಯಾಟ್ಸ್‌ಮನ್) – ರೂ 1.20 ಕೋಟಿ (ಗುಜರಾತ್)
  12. ಓಡಿಯನ್ ಸ್ಮಿತ್ (ಆಲ್ ರೌಂಡರ್) – ರೂ 50 ಲಕ್ಷ (ಗುಜರಾತ್)
  13. ಮೋಹಿತ್ ಶರ್ಮಾ (ಬೌಲರ್) – ರೂ 50 ಲಕ್ಷ (ಗುಜರಾತ್)
  14. ಉರ್ವಿಲ್ ಪಟೇಲ್ (ವಿಕೆಟ್ ಕೀಪರ್-ಬ್ಯಾಟ್ಸ್‌ಮನ್) – ರೂ 20 ಲಕ್ಷ (ಗುಜರಾತ್)
  15. ಸ್ಯಾಮ್ ಕರನ್ (ಆಲ್ ರೌಂಡರ್) – ರೂ 18.50 ಕೋಟಿ (ಪಂಜಾಬ್)
  16. ಸಿಕಂದರ್ ರಜಾ (ಆಲ್‌ರೌಂಡರ್) – ರೂ 50 ಲಕ್ಷ (ಪಂಜಾಬ್)
  17. ಹರ್‌ಪ್ರೀತ್ ಭಾಟಿಯಾ (ಬ್ಯಾಟ್ಸ್‌ಮನ್) – ರೂ 40 ಲಕ್ಷ (ಪಂಜಾಬ್)
  18. ಶಿವಂ ಸಿಂಗ್ (ಆಲ್ ರೌಂಡರ್) – ರೂ 20 ಲಕ್ಷ (ಪಂಜಾಬ್)
  19. ವಿದ್ವತ್ ಕಾವೇರಪ್ಪ (ಬೌಲರ್) – ರೂ 20 ಲಕ್ಷ (ಪಂಜಾಬ್)
  20. ಮೋಹಿತ್ ರಾಠಿ (ಆಲ್‌ರೌಂಡರ್) – ರೂ 20 ಲಕ್ಷ (ಪಂಜಾಬ್)
  21. ಕ್ಯಾಮರೂನ್ ಗ್ರೀನ್ (ಆಲ್ ರೌಂಡರ್) – ರೂ 17.5 ಕೋಟಿ (ಮುಂಬೈ)
  22. ಝೈ ರಿಚರ್ಡ್ಸನ್ (ಬೌಲರ್) – ರೂ 1.4 ಕೋಟಿ (ಮುಂಬೈ)
  23. ಪಿಯೂಷ್ ಚಾವ್ಲಾ (ಬೌಲರ್) – ರೂ 50 ಲಕ್ಷ (ಮುಂಬೈ)
  24. ನೆಹಾಲ್ ವಧೇರಾ (ಆಲ್ ರೌಂಡರ್) – ರೂ 20 ಲಕ್ಷ (ಮುಂಬೈ)
  25. ರಾಘವ್ ಗೋಯೆಲ್ (ಬೌಲರ್) – ರೂ 20 ಲಕ್ಷ (ಮುಂಬೈ)
  26. ವಿಷ್ಣು ವಿನೋದ್ (ವಿಕೆಟ್-ಕೀಪರ್ ಬ್ಯಾಟ್ಸ್‌ಮನ್) – ರೂ 20 ಲಕ್ಷ (ಮುಂಬೈ)
  27. ಡ್ವೇನ್ ಜಾನ್ಸನ್ (ಬೌಲರ್) – ರೂ 20 ಲಕ್ಷ (ಮುಂಬೈ)
  28. ಶಮ್ಸ್ ಮುಲಾನಿ (ಬೌಲರ್) – ರೂ 20 ಲಕ್ಷ (ಮುಂಬೈ)
  29. ಜೇಸನ್ ಹೋಲ್ಡರ್ (ಆಲ್ ರೌಂಡರ್) – ರೂ 5.75 ಕೋಟಿ (ರಾಜಸ್ಥಾನ್)
  30. ಆಡಮ್ ಝಂಪಾ (ಬೌಲರ್) – ರೂ 1.5 ಕೋಟಿ (ರಾಜಸ್ಥಾನ್)
  31. ಜೋ ರೂಟ್ (ಬ್ಯಾಟ್ಸ್‌ಮನ್) – ರೂ 1 ಕೋಟಿ (ರಾಜಸ್ಥಾನ್)
  32. ಡೊನೊವನ್ ಫೆರೇರಾ (ಬ್ಯಾಟ್ಸ್‌ಮನ್) – ರೂ 50 ಲಕ್ಷ (ರಾಜಸ್ಥಾನ್)
  33. ಕೆಎಂ ಆಸಿಫ್ (ಬೌಲರ್) – ರೂ 30 ಲಕ್ಷ (ರಾಜಸ್ಥಾನ್)
  34. ಅಬ್ದುಲ್ ಪಿಎ (ಆಲ್ ರೌಂಡರ್) – ರೂ 20 ಲಕ್ಷ (ರಾಜಸ್ಥಾನ್)
  35. ಆಕಾಶ್ ವಶಿಷ್ಟ್ (ಆಲ್ ರೌಂಡರ್) – ರೂ 20 ಲಕ್ಷ (ರಾಜಸ್ಥಾನ್)
  36. ಕುನಾಲ್ ರಾಥೋರ್ (ವಿಕೆಟ್ ಕೀಪರ್-ಬ್ಯಾಟ್ಸ್‌ಮನ್) – ರೂ 20 ಲಕ್ಷ (ರಾಜಸ್ಥಾನ್)
  37. ಮುರುಗನ್ ಅಶ್ವಿನ್ (ಬೌಲರ್) – ರೂ 20 ಲಕ್ಷ (ರಾಜಸ್ಥಾನ್)
  38. ನಿಕೋಲಸ್ ಪೂರನ್ – ರೂ 16 ಕೋಟಿ (ಲಕ್ನೋ)
  39. ಜಯದೇವ್ ಉನದ್ಕತ್ (ಬೌಲರ್) – ರೂ 50 ಲಕ್ಷ (ಲಕ್ನೋ)
  40. ಯಶ್ ಠಾಕೂರ್ (ಬೌಲರ್) – ರೂ 45 ಲಕ್ಷ (ಲಕ್ನೋ)
  41. ರೊಮಾರಿಯೊ ಶೆಫರ್ಡ್ (ಆಲ್ ರೌಂಡರ್) – ರೂ 50 ಲಕ್ಷ (ಲಕ್ನೋ)
  42. ಅಮಿತ್ ಮಿಶ್ರಾ (ಬೌಲರ್) – ರೂ 50 ಲಕ್ಷ (ಲಕ್ನೋ)
  43. ಪ್ರೇರಕ್ ಮಂಕಡ್ (ಆಲ್ ರೌಂಡರ್) – ರೂ 20 ಲಕ್ಷ (ಲಕ್ನೋ)
  44. ಸ್ವಪ್ನಿಲ್ ಸಿಂಗ್ (ಆಲ್ ರೌಂಡರ್) – ರೂ 20 ಲಕ್ಷ (ಲಕ್ನೋ)
  45. ಯುದ್ಧವೀರ್ ಸಿಂಗ್ (ಆಲ್ ರೌಂಡರ್) – ರೂ 20 ಲಕ್ಷ (ಲಕ್ನೋ)
  46. ನವೀನಲ್ ಹಕ್ (ಬೌಲರ್) – ರೂ 50 ಲಕ್ಷ (ಲಕ್ನೋ)
  47. ಡೇನಿಯಲ್ ಸ್ಯಾಮ್ಸ್ (ಆಲ್ ರೌಂಡರ್) – ರೂ 75 ಲಕ್ಷ (ಲಕ್ನೋ)
  48. ಮುಖೇಶ್ ಕುಮಾರ್ (ಬೌಲರ್) – ರೂ 5.50 ಕೋಟಿ (ಡೆಲ್ಲಿ)
  49. ರಿಲೇ ರುಸ್ಸೋ (ಬ್ಯಾಟ್ಸ್‌ಮನ್) – ರೂ 4.60 ಕೋಟಿ (ಡೆಲ್ಲಿ)
  50. ಮನೀಶ್ ಪಾಂಡೆ (ಬ್ಯಾಟ್ಸ್‌ಮನ್) – ರೂ 2.40 ಕೋಟಿ (ಡೆಲ್ಲಿ)
  51. ಫಿಲ್ ಸಾಲ್ಟ್ (ವಿಕೆಟ್ ಕೀಪರ್-ಬ್ಯಾಟ್ಸ್‌ಮನ್) – ರೂ 2 ಕೋಟಿ (ಡೆಲ್ಲಿ)
  52. ಇಶಾಂತ್ ಶರ್ಮಾ (ಬೌಲರ್) – ರೂ 50 ಲಕ್ಷ (ಡೆಲ್ಲಿ)
  53. ಹ್ಯಾರಿ ಬ್ರೂಕ್ (ಬ್ಯಾಟ್ಸ್‌ಮನ್) – ರೂ 13.25 ಕೋಟಿ (ಹೈದರಬಾದ್)
  54. ಮಯಾಂಕ್ ಅಗರ್ವಾಲ್ (ಬ್ಯಾಟ್ಸ್‌ಮನ್) – ರೂ 8.25 ಕೋಟಿ (ಹೈದರಬಾದ್)
  55. ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್-ಬ್ಯಾಟ್ಸ್‌ಮನ್) ರೂ 5-25 ಕೋಟಿ (ಹೈದರಬಾದ್)
  56. ವಿವ್ರಾಂತ್ ಶರ್ಮಾ (ಆಲ್ ರೌಂಡರ್) 2.60 ಕೋಟಿ (ಹೈದರಬಾದ್)
  57. ಆದಿಲ್ ರಶೀದ್ (ಬೌಲರ್) ರೂ 2 ಕೋಟಿ (ಹೈದರಬಾದ್)
  58. ಮಯಾಂಕ್ ದಾಗರ್ (ಆಲ್ ರೌಂಡರ್) ರೂ 1.80 ಕೋಟಿ (ಹೈದರಬಾದ್)
  59. ಅಕಿಲ್ ಹೊಸೈನ್ (ಬೌಲರ್) ರೂ 1 ಕೋಟಿ (ಹೈದರಬಾದ್)
  60. ಮಾಯಾಂಕ್ ಮಾರ್ಕಂಡೇ (ಬೌಲರ್) ರೂ 50 ಲಕ್ಷ (ಹೈದರಬಾದ್)
  61. ಉಪೇಂದ್ರ ಯಾದವ್ (ವಿಕೆಟ್ ಕೀಪರ್) ರೂ 20 ಲಕ್ಷ (ಹೈದರಬಾದ್)
  62. ಸಮರ್ಥ ವ್ಯಾಸ್ (ಬ್ಯಾಟ್ಸ್‌ಮನ್) – ರೂ 20 ಲಕ್ಷ (ಹೈದರಬಾದ್)
  63. ಸನ್ವಿರ್ ಸಿಂಗ್ (ಆಲ್-ರೌಂಡರ್) – ರೂ 20 ಲಕ್ಷ (ಹೈದರಬಾದ್)
  64. ಅನ್ಮೋಲ್‌ಪ್ರೀತ್ ಸಿಂಗ್ (ಬ್ಯಾಟ್ಸ್‌ಮನ್) ರೂ 20 ಲಕ್ಷ (ಹೈದರಬಾದ್)
  65. ನಿತೀಶ್ ಕುಮಾರ್ ರೆಡ್ಡಿ (ವಿಕೆಟ್ ಕೀಪರ್) ರೂ 20 ಲಕ್ಷ (ಹೈದರಬಾದ್)
  66. ವಿಲ್ ಜಾಕ್ (ಬ್ಯಾಟ್ಸ್‌ಮನ್) – ರೂ 3.20 ಕೋಟಿ (ಬೆಂಗಳೂರು)
  67. ರೀಸ್ ಟೋಪ್ಲಿ (ಬೌಲರ್) – ರೂ 1.9 ಕೋಟಿ (ಬೆಂಗಳೂರು)
  68. ರಾಜನ್ ಕುಮಾರ್ (ಬೌಲರ್) – ರೂ 70 ಲಕ್ಷ (ಬೆಂಗಳೂರು)
  69. ಅವಿನಾಶ್ ಸಿಂಗ್ (ಬೌಲರ್) – ರೂ 60 ಲಕ್ಷ (ಬೆಂಗಳೂರು)
  70. ಹಿಮಾಂಶು ಶರ್ಮಾ (ಬೌಲರ್) – ರೂ 20 ಲಕ್ಷ (ಬೆಂಗಳೂರು)
  71. ಮನೋಜ್ ಭಾಂಡಗೆ (ಆಲ್ ರೌಂಡರ್) – 20 ಲಕ್ಷ ರೂ (ಬೆಂಗಳೂರು)
  72. ಸೋನು ಯಾದವ್ (ಆಲ್ ರೌಂಡರ್) – ರೂ 20 ಲಕ್ಷ (ಬೆಂಗಳೂರು)
  73. ಶಕೀಬ್ ಅಲ್ ಹಸನ್ (ಆಲ್ ರೌಂಡರ್) – ರೂ 1.50 ಕೋಟಿ (ಕೋಲ್ಕತ್ತಾ)
  74. ಡೇವಿಡ್ ವೀಸಾ (ಆಲ್ ರೌಂಡರ್) – ರೂ 1 ಕೋಟಿ (ಕೋಲ್ಕತ್ತಾ)
  75. ಎನ್ ಜಗದೀಶನ್ (ವಿಕೆಟ್ ಕೀಪರ್) – ರೂ 90 ಲಕ್ಷ (ಕೋಲ್ಕತ್ತಾ)
  76. ವೈಭವ್ ಅರೋರಾ (ಬೌಲರ್) – ರೂ 60 ಲಕ್ಷ (ಕೋಲ್ಕತ್ತಾ)
  77. ಮನದೀಪ್ ಸಿಂಗ್ (ಬ್ಯಾಟ್ಸ್‌ಮನ್) – ರೂ 50 ಲಕ್ಷ (ಕೋಲ್ಕತ್ತಾ)
  78. ಲಿಟ್ಟನ್ ದಾಸ್ (ವಿಕೆಟ್ ಕೀಪರ್) – ರೂ 50 ಲಕ್ಷ (ಕೋಲ್ಕತ್ತಾ)
  79. ಕುಲ್ವಂತ್ ಖೆಜ್ರೋಲಿಯಾ (ಬೌಲರ್) – ರೂ 20 ಲಕ್ಷ (ಕೋಲ್ಕತ್ತಾ)
  80. ಸುಯಶ್ ಶರ್ಮಾ (ಬೌಲರ್) – ರೂ 20 ಲಕ್ಷ (ಕೋಲ್ಕತ್ತಾ)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Sat, 24 December 22

ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?