AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಯಾರು ಇನ್?, ಯಾರು ಔಟ್?, ಉಳಿದ ಹಣವೇಷ್ಟು?; 10 ತಂಡಗಳ ಸಂಪೂರ್ಣ ಚಿತ್ರಣ ಇಲ್ಲಿದೆ

IPL Retention Updates: ಐಪಿಎಲ್ 2023 ಮಿನಿ ಹರಾಜಿಗೆ ಫ್ರಾಂಚೈಸಿಗಳು ಸಿದ್ಧವಾಗಿವೆ ಬಿಸಿಸಿಐ ನಿಗದಿಪಡಿಸಿದ ಗಡುವಿನ ಪ್ರಕಾರ, ಮಂಗಳವಾರ (ನವೆಂಬರ್ 15) ಫ್ರಾಂಚೈಸಿಗಳು ತಮ್ಮೊಂದಿಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಫ್ರಾಂಚೈಸಿಗಳು ಹಲವು ಹಿರಿಯ ಆಟಗಾರರಿಗೆ ಆಘಾತ ನೀಡಿವೆ.

IPL 2023: ಯಾರು ಇನ್?, ಯಾರು ಔಟ್?, ಉಳಿದ ಹಣವೇಷ್ಟು?; 10 ತಂಡಗಳ ಸಂಪೂರ್ಣ ಚಿತ್ರಣ ಇಲ್ಲಿದೆ
Image Credit source: insidesport
TV9 Web
| Updated By: ಪೃಥ್ವಿಶಂಕರ|

Updated on:Nov 16, 2022 | 2:21 PM

Share

ಐಪಿಎಲ್ 2023 (IPL 2023) ಮಿನಿ ಹರಾಜಿಗೆ ಫ್ರಾಂಚೈಸಿಗಳು ಸಿದ್ಧವಾಗಿವೆ. ಬಿಸಿಸಿಐ ನಿಗದಿಪಡಿಸಿದ ಗಡುವಿನ ಪ್ರಕಾರ, ಮಂಗಳವಾರ (ನವೆಂಬರ್ 15) ಫ್ರಾಂಚೈಸಿಗಳು ತಮ್ಮೊಂದಿಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ನಿರೀಕ್ಷೆಯಂತೆ ಫ್ರಾಂಚೈಸಿಗಳು ಹಲವು ಹಿರಿಯ ಆಟಗಾರರಿಗೆ ಆಘಾತ ನೀಡಿವೆ.ಹಾಗೆಯೇ ಹಲವು ಯುವ ಆಟಗಾರರಿಗೆ ಮತ್ತೊಂದು ಅವಕಾಶ ನೀಡುವ ದೊಡ್ಡ ಮನಸ್ಸು ಮಾಡಿವೆ. ಆಟಗಾರರ ಬಿಡುಗಡೆಯಿಂದ ತಂಡದ ಪರ್ಸ್ ಗಾತ್ರ ಹೆಚ್ಚಿದ್ದು, ಆ ಹಣಕ್ಕೆ ಇನ್ನೂ 5 ಕೋಟಿ ರೂ. ಅಧಿಕವಾಗಿ ಎಲ್ಲಾ ತಂಡಗಳಿಗೆ ಸಿಗಲಿದೆ. ಹೀಗಾಗಿ ಒಟ್ಟು ಹಣದಿಂದ ಮುಂಬರುವ ಮಿನಿ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸುವತ್ತಾ ಎಲ್ಲಾ ಫ್ರಾಂಚೈಸಿಗಳ ಚಿತ್ತ ನೆಟ್ಟಿದೆ.

ಚೆನ್ನೈ ಸೂಪರ್ ಕಿಂಗ್ಸ್:

ಬಿಡುಗಡೆ ಮಾಡಿದ ಆಟಗಾರರು: ಬ್ರಾವೋ, ಉತ್ತಪ್ಪ, ಮಿಲನ್, ನಿಶಾಂತ್, ಜೋರ್ಡಾನ್, ಭಗತ್ ವರ್ಮಾ, ಆಸಿಫ್, ಜಗದೀಸನ್

ಉಳಿಸಿಕೊಂಡ ಆಟಗಾರರು: ಧೋನಿ, ಕಾನ್ವೇ, ಗಾಯಕ್‌ವಾಡ್, ರಾಯುಡು, ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ಹಂಗರ್‌ಗೇಕರ್, ಪ್ರಿಟೋರಿಯಸ್, ಸ್ಯಾಂಟ್ನರ್, ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಪತಿರಾನಾ, ಸಿಮರ್ಜೀತ್ ಸಿಂಗ್, ದೀಪಕ್ ಚಹಾರ್, ಸೋಲಂಕಿ, ತೀಕ್ಷಣಾ

ತಂಡದಲ್ಲಿ ಉಳಿದಿರುವ ಮೊತ್ತ: 20.45 ಕೋಟಿ ರೂ.

ಓವರ್ಸೀಸ್ ಸ್ಲಾಟ್‌ಗಳು – 2

ಡೆಲ್ಲಿ ಕ್ಯಾಪಿಟಲ್ಸ್:

ಬಿಡುಗಡೆ ಮಾಡಿದ ಆಟಗಾರರು: ಶಾರ್ದೂಲ್ ಠಾಕೂರ್, ಟಿಮ್ ಸಿಫರ್ಟ್, ಅಶ್ವಿನ್ ಹೆಬ್ಬಾರ್, ಶ್ರೀಕರ್ ಭರತ್, ಮನ್ದೀಪ್ ಸಿಂಗ್

ಉಳಿಸಿಕೊಂಡ ಆಟಗಾರರು: ಪಂತ್, ವಾರ್ನರ್, ಶಾ, ರಿಪಾಲ್ ಪಟೇಲ್, ಪೊವೆಲ್, ಸರ್ಫ್ರಾಜ್ ಖಾನ್, ಯಶ್ ದುಲ್, ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ನೋಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹಮದ್, ಏನ್​ಗಿಡಿ, ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್

ಉಳಿದ ಮೊತ್ತ: 19.45 ಕೋಟಿ ರೂ.

ಓವರ್ಸೀಸ್ ಸ್ಲಾಟ್‌ಗಳು – 2

ಗುಜರಾತ್ ಟೈಟಾನ್ಸ್:

ಬಿಡುಗಡೆ ಮಾಡಿದ ಆಟಗಾರರು: ರಹಮಾನುಲ್ಲಾ ಗುರ್ಬಾಜ್, ಲ್ಯೂಕಿ ಫರ್ಗುಸನ್, ಡೊಮಿನಿಕ್ ಡ್ರೇಕ್ಸ್, ಗುರುಕೃತ್ ಸಿಂಗ್, ಜೇಸನ್ ರಾಯ್, ವರುಣ್ ಆರೋನ್

ಉಳಿಸಿಕೊಂಡ ಆಟಗಾರರು: ಹಾರ್ದಿಕ್ ಪಾಂಡ್ಯ, ಶುಬ್ಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ಸಹಾ, ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಶಮಿ, ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡ, ಜಯಂತ್ ಯಾದವ್, ಸಾಯಿ ಕಿಶೋರ್, ನೂರ್ ಅಹ್ಮದ್

ಉಳಿದ ಮೊತ್ತ: ರೂ 19.25 ಕೋಟಿ,

ಓವರ್ಸೀಸ್ ಸ್ಲಾಟ್‌ಗಳು – 3

ಕೋಲ್ಕತ್ತಾ ನೈಟ್ ರೈಡರ್ಸ್:

ಬಿಡುಗಡೆ ಮಾಡಿದ ಆಟಗಾರರು: ಪ್ಯಾಟ್ ಕಮ್ಮಿನ್ಸ್, ಸ್ಯಾಮ್ ಬಿಲ್ಲಿಂಗ್ಸ್, ಅಮನ್ ಖಾನ್, ಶಿವಂ ಮಾವಿ, ನಬಿ, ಕರುಣಾರತ್ನೆ, ಫಿಂಚ್, ಹೇಲ್ಸ್, ತೋಮರ್, ರಹಾನೆ, ಅಶೋಕ್ ಶರ್ಮಾ, ಇಂದ್ರಜಿತ್, ಪ್ರಧಮ್ ಸಿಂಗ್, ರಮೇಶ್ ಕುಮಾರ್, ರಸಿಖ್ ಸಲಾಂ, ಶೆಲ್ಡನ್ ಜಾಕ್ಸನ್

ಉಳಿಸಿಕೊಂಡಿರುವ ಆಟಗಾರರು: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಗುರ್ಬಾಜ್, ವೆಂಕಟೇಶ್ ಅಯ್ಯರ್, ರಸೆಲ್, ನರೈನ್, ಠಾಕೂರ್, ಫರ್ಗುಸನ್, ಉಮೇಶ್ ಯಾದವ್, ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್

ಉಳಿದ ಮೊತ್ತ: 7.05 ಕೋಟಿ ರೂ.

ಓವರ್ಸೀಸ್ ಸ್ಲಾಟ್‌ಗಳು– 3

ಲಕ್ನೋ ಸೂಪರ್‌ಜೈಂಟ್ಸ್:

ಬಿಡುಗಡೆ ಮಾಡಿದ ಆಟಗಾರರು: ಟೈ, ಅಂಕಿತ್ ರಾಜ್‌ಪೂತ್, ಚಮೀರಾ, ಲೂಯಿಸ್, ಹೋಲ್ಡರ್, ಪಾಂಡೆ, ನದೀಮ್

ಉಳಿಸಿಕೊಂಡ ಆಟಗಾರರು: ಕೆಎಲ್ ರಾಹುಲ್, ಆಯುಷ್ ಬಡೋನಿ, ಕರಣ್ ಶರ್ಮಾ, ವೋಹ್ರಾ, ಡಿ ಕಾಕ್, ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಮೇಯರ್ಸ್ , ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್​ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್

ತಂಡದಲ್ಲಿ ಉಳಿದಿರುವ ಮೊತ್ತ: ರೂ 23.35 ಕೋಟಿ,

ಓವರ್ಸೀಸ್ ಸ್ಲಾಟ್‌ಗಳು– 4

ಮುಂಬೈ ಇಂಡಿಯನ್ಸ್:

ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸ್ಟಬ್ಸ್, ಬ್ರೆವಿಸ್, ಆರ್ಚರ್, ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕಾರ್ತಿಕೇಯ, ಶೋಕೀನ್, ಬೆಹ್ರೆಂಡ್ರಫ್, ಮಧ್ವಲ್

ಬಿಡುಗಡೆ ಮಾಡಿದ ಆಟಗಾರರು: ಪೊಲಾರ್ಡ್, ಅನ್ಮೋಲ್ ಪ್ರೀತ್ ಸಿಂಗ್, ಆರ್ಯನ್ ಜುಯಲ್, ಥಂಪಿ, ಸ್ಯಾಮ್ಸ್, ಫ್ಯಾಬಿಯನ್ ಅಲ್ಲಿನ್, ಉನಾದ್ಕತ್, ಮಾರ್ಕಾಂಡೆ, ಮುರುಗನ್ ಅಶ್ವಿನ್, ಮೆರೆಡಿತ್, ಸಂಜಯ್ ಯಾದವ್, ಟೈಮಲ್ ಮಿಲ್ಸ್

ಉಳಿದಿರುವ ಮೊತ್ತ: ರೂ 20.55 ಕೋಟಿ,

ಓವರ್ಸೀಸ್ ಸ್ಲಾಟ್‌ಗಳು– 3

ಪಂಜಾಬ್ ಕಿಂಗ್ಸ್:

ಬಿಡುಗಡೆ ಮಾಡಿದ ಆಟಗಾರರು: ಮಯಾಂಕ್ ಅಗರ್ವಾಲ್, ಓಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೊವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ಚಟರ್ಜಿ

ಉಳಿದಿರುವ ಆಟಗಾರರು: ಧವನ್, ಶಾರುಖ್ ಖಾನ್, ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್, ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿವಿಂಗ್‌ಸ್ಟನ್, ಅಥರ್ವ ಟೈಡ್, ಅರ್ಷದೀಪ್ ಸಿಂಗ್, ಬಲ್ತೇಜ್ ಸಿಂಗ್, ಎಲ್ಲಿಸ್, ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್

ಉಳಿದ ಮೊತ್ತ: ರೂ 32.2 ಕೋಟಿ,

ಓವರ್ಸೀಸ್ ಸ್ಲಾಟ್‌ಗಳು – 3

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಉಳಿಸಿಕೊಂಡ ಆಟಗಾರರು: ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಪ್ರಭು ದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಮ್ಯಾಕ್ಸ್‌ವೆಲ್, ಹಸರಂಗ, ಅಹ್ಮದ್, ಹರ್ಷಲ್ ಪಟೇಲ್, ವಿಲ್ಲಿ, ಕರಣ್ ಶರ್ಮಾ, ಲೊಮ್ರೋರ್, ಸಿರಾಜ್, ಹೇಜಲ್‌ವುಡ್, ಸಿದ್ಧಾರ್ಥ್ ಕೌಲ್‌, ಆಕಾಶ್ ದೀಪ್

ಬಿಡುಗಡೆ ಮಾಡಿದ ಆಟಗಾರರು: ಜೇಸನ್ ಬೆಹ್ರೆಂಡ್ರಫ್, ಗೌತಮ್, ಮಿಲಿಂದ್, ಸಿಸೋಡಿಯಾ, ರುದರ್‌ಫೋರ್ಡ್

ಉಳಿದ ಮೊತ್ತ: ರೂ 8.75 ಕೋಟಿ,

ಓವರ್ಸೀಸ್ ಸ್ಲಾಟ್‌ಗಳು– 2

ಸನ್‌ರೈಸರ್ಸ್ ಹೈದರಾಬಾದ್:

ಉಳಿಸಿಕೊಂಡ ಆಟಗಾರರು: ಸಮದ್, ಮರ್ಕ್ರಾಮ್, ತ್ರಿಪಾಠಿ, ಫಿಲಿಪ್ಸ್, ಅಭಿಷೇಕ್ ಶರ್ಮಾ, ಯಾನ್ಸನ್, ಸುಂದರ್, ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ನಟರಾಜನ್, ಉಮ್ರಾನ್ ಮಲಿಕ್

ಬಿಡುಗಡೆ ಮಾಡಿದ ಆಟಗಾರರು: ವಿಲಿಯಮ್ಸನ್, ಪೂರನ್, ಸುಚಿತ್, ಪ್ರಿಯಂ ಗಾರ್ಗ್, ಸಾಮ್ರಾಟ್, ಶೆಫರ್ಡ್, ಸೌರಭ್ ದುಬೆ, ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್

ತಂಡದಲ್ಲಿ ಉಳಿದಿರುವ ಮೊತ್ತ: ರೂ. 42.25 ಕೋಟಿಗಳು,

ಓವರ್ಸೀಸ್ ಸ್ಲಾಟ್‌ಗಳು: 4

ರಾಜಸ್ಥಾನ್ ರಾಯಲ್ಸ್:

ಬಿಡುಗಡೆ ಮಾಡಿದ ಆಟಗಾರರು: ಅನುನಯ್ ಸಿಂಗ್, ಕಾರ್ಬಿನ್ ಬಾಸ್ಕ್, ಮಿಚೆಲ್, ನೀಶಮ್, ಕರುಣ್ ನಾಯರ್, ಕೋಲ್ಟರ್ನೈಲ್, ಡುಸ್ಸೆನ್, ಗರ್ವಾಲ್, ತೇಜಸ್ ಬರಾಕ್

ಉಳಿಸಿಕೊಂಡ ಆಟಗಾರರು: ಸಂಜು ಸ್ಯಾಮ್ಸನ್, ಜೈಸ್ವಾಲ್, ಹೆಟ್ಮೆಯರ್, ಪಡಿಕ್ಕಲ್, ಬಟ್ಲರ್, ಧ್ರುವ್ ಜುರೆಲ್, ಪರಾಗ್, ಪ್ರಸಿದ್ಧ್ ಕೃಷ್ಣ, ಬೌಲ್ಟ್, ಮೆಕಾಯ್, ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಅಶ್ವಿನ್, ಚಹಾಲ್, ಕಾರಿಯಪ್ಪ

ತಂಡದಲ್ಲಿ ಉಳಿದಿರುವ ಮೊತ್ತ: ರೂ 13.2 ಕೋಟಿ,

ಓವರ್ಸೀಸ್ ಸ್ಲಾಟ್‌ಗಳು– 4

Published On - 2:20 pm, Wed, 16 November 22

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್