AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs DC, IPL 2021: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೋಲುಣಿಸಿದ ಕೆಕೆಆರ್​

Delhi Capitals vs Kolkata Knight Riders Live Score: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

KKR vs DC, IPL 2021: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೋಲುಣಿಸಿದ ಕೆಕೆಆರ್​
KKR vs DC
TV9 Web
| Edited By: |

Updated on:Sep 28, 2021 | 7:14 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ 41ನೇ ಪಂದ್ಯದಲ್ಲಿ ಇಯಾನ್ ಮೊರ್ಗನ್ (Eion Morgan) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 3 ವಿಕೆಟ್​ಗಳಿಂದ ಸೋಲಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಮೊರ್ಗನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್​ ಕಲೆಹಾಕಿತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೆಕೆಆರ್​ ತಂಡ 18.2 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 130 ರನ್​ಗಳಿಸುವುದರೊಂದಿಗೆ 3 ವಿಕೆಟ್​ಗಳ ಜಯ ಸಾಧಿಸಿತು. 

DC 127/9 (20)

KKR 130/7 (18.2)

ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ಶಿಮ್ರಾನ್ ಹೆಟ್ಮೆಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕರವರ್ತಿ, ಸಂದೀಪ್ ವಾರಿಯರ್

LIVE NEWS & UPDATES

The liveblog has ended.
  • 28 Sep 2021 07:14 PM (IST)

    ಬಲಿಷ್ಠ ಡೆಲ್ಲಿಗೆ ಸೋಲುಣಿಸಿದ ಕೆಕೆಆರ್

  • 28 Sep 2021 07:08 PM (IST)

    ಕೆಕೆಆರ್​ ತಂಡಕ್ಕೆ 3 ವಿಕೆಟ್​ಗಳ ಜಯ

    DC 127/9 (20)

    KKR 130/7 (18.2)

      

  • 28 Sep 2021 07:06 PM (IST)

    7ನೇ ವಿಕೆಟ್ ಪತನ

    ಅವೇಶ್ ಖಾನ್ ಎಸೆತದಲ್ಲಿ ಟಿಮ್ ಸೌಥಿ ಬೌಲ್ಡ್

    DC 127/9 (20)

    KKR 126/7 (18)

      

  • 28 Sep 2021 07:00 PM (IST)

    ಕೆಕೆಆರ್ 6ನೇ ವಿಕೆಟ್ ಪತನ

    ಕೆಕೆಆರ್ 122/6 (16.5)

    ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 19 ಎಸೆತಗಳಲ್ಲಿ 6 ರನ್ ಅವಶ್ಯಕತೆ
  • 28 Sep 2021 06:54 PM (IST)

    ಕೊನೆಯ 4 ಓವರ್​ನಲ್ಲಿ 9 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ನಿತೀಶ್ ರಾಣಾ ಹಾಗೂ ಸುನೀಲ್ ನರೈನ್ ಬ್ಯಾಟಿಂಗ್

    ಕೆಕೆಆರ್ 119/5 (16)

  • 28 Sep 2021 06:53 PM (IST)

    ಕೇವಲ 9 ರನ್​ಗಳ ಅವಶ್ಯಕತೆ

    ಕೆಕೆಆರ್ 119/5 (16

    ಗೆಲ್ಲಲು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 24 ಎಸೆತಗಳಲ್ಲಿ 9 ರನ್ ಅಗತ್ಯತೆ
  • 28 Sep 2021 06:52 PM (IST)

    ಸಿಕ್ಸರ್ ಸುನೀಲ್​

    ಕಗಿಸೊ ರಬಾಡ ಎಸೆದ 16ನೇ ಓವರ್​ನಲ್ಲಿ 2 ಸಿಕ್ಸ್​ ಹಾಗೂ 1 ಬೌಂಡರಿಯೊಂದಿಗೆ ಒಟ್ಟು 21 ರನ್​ ಕಲೆಹಾಕಿದ ಸುನೀಲ್ ನರೈನ್

  • 28 Sep 2021 06:50 PM (IST)

    ನರೈನ್ ಅಬ್ಬರ

    ಕಗಿಸೊ ರಬಾಡ ಓವರ್​ನಲ್ಲಿ ಸಿಕ್ಸ್​ ಸಿಡಿಸಿದ ಬೆನ್ನಲ್ಲೇ ಭರ್ಜರಿ ಬೌಂಡರಿ ಬಾರಿಸಿದ ಸುನೀಲ್ ನರೈನ್

  • 28 Sep 2021 06:50 PM (IST)

    ರಾಕೆಟ್ ಶಾಟ್

    ರಬಾಡ ಎಸೆತದಲ್ಲಿ ಬಿಗ್ ಹಿಟ್​…ಭರ್ಜರಿ ಸಿಕ್ಸ್​ ಸಿಡಿಸಿದ ಸುನೀಲ್ ನರೈನ್

  • 28 Sep 2021 06:49 PM (IST)

    ಫ್ರೀಹಿಟ್​

    ಲೈನ್​ ನೋಬಾಲ್ ಎಸೆದ ಕಗಿಸೊ ರಬಾಡ…ಫ್ರೀಹಿಟ್ ಎಸೆತದಲ್ಲಿ ಸುನೀಲ್ ನರೈನ್ ಸ್ಟ್ರೈಟ್ ಹಿಟ್​…ಕೇವಲ 2 ರನ್ ಮಾತ್ರ

  • 28 Sep 2021 06:47 PM (IST)

    30 ರನ್​ಗಳ ಅವಶ್ಯಕತೆ

    ಕೆಕೆಆರ್ 98/5 (15)

    ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 30 ಎಸೆತಗಳಲ್ಲಿ 30 ರನ್ ಅವಶ್ಯಕತೆ
  • 28 Sep 2021 06:44 PM (IST)

    ಕೆಕೆಆರ್ ಮತ್ತೊಂದು ವಿಕೆಟ್ ಪತನ

    ಅವೇಶ್ ಖಾನ್ ಎಸೆತದಲ್ಲಿ ದಿನೇಶ್ ಕಾರ್ತಿಕ್ (12) ಬೌಲ್ಡ್​

    KKR 96/5 (14.4)

      

  • 28 Sep 2021 06:39 PM (IST)

    ಕಟ್ಟರ್ ಡಿಕೆ

    ಲಲಿತ್ ಯಾದವ್ ಓವರ್​ನಲ್ಲಿ ದಿನೇಶ್ ಕಾರ್ತಿಕ್ ಸೂಪರ್ ಕಟ್ ಶಾಟ್…ಫೋರ್

    KKR 96/4 (14)

      

  • 28 Sep 2021 06:37 PM (IST)

    ರಾಣಾ ರಣತಂತ್ರ- ಬ್ಯಾಕ್ ಟು ಬ್ಯಾಕ್​ ಸಿಕ್ಸ್​

    ಲಲಿತ್ ಯಾದವ್ ಓವರ್​ನಲ್ಲಿ ಬ್ಯಾಕ್​ ಟು ಬ್ಯಾಕ್ ಸಿಕ್ಸ್ ಸಿಡಿಸಿದ ನಿತೀಶ್ ರಾಣಾ

    KKR 90/4 (13.3)

      

  • 28 Sep 2021 06:35 PM (IST)

    13 ಓವರ್ ಮುಕ್ತಾಯ

    KKR 76/4 (13)

    ಕ್ರೀಸ್​ನಲ್ಲಿ ನಿತೀಶ್ ರಾಣಾ-ದಿನೇಶ್ ಕಾರ್ತಿಕ್ ಬ್ಯಾಟಿಂಗ್

      

  • 28 Sep 2021 06:34 PM (IST)

    ವೆಲ್ಕಂ ಬೌಂಡರಿ

    ಕಗಿಸೊ ರಬಾಡ ಎಸೆತದಲ್ಲಿ ದಿನೇಶ್ ಕಾರ್ತಿಕ್ ಕಟ್ಟಿಂಗ್…ಬ್ಯೂಟಿಫುಲ್ ಫೋರ್

  • 28 Sep 2021 06:28 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಡೆಲ್ಲಿ

    KKR 67/4 (11.2)

      

  • 28 Sep 2021 06:27 PM (IST)

    ಇಯಾನ್ ಮೊರ್ಗನ್ ಔಟ್

    ಅಶ್ವಿನ್ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಲಲಿತ್ ಯಾದವ್​ಗೆ ಕ್ಯಾಚ್ ನೀಡಿ ಹೊರನಡೆದ ಇಯಾನ್ ಮೊರ್ಗನ್ (0)

  • 28 Sep 2021 06:24 PM (IST)

    ಶುಭ್​ಮನ್ ಗಿಲ್ ಔಟ್

    ಕಗಿಸೊ ರಬಾಡ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಗಿಲ್​…ಬೌಂಡರಿ ಲೈನ್​ನಲ್ಲಿದ್ದ ಶ್ರೇಯಸ್ ಅಯ್ಯರ್​ಗೆ ನೇರವಾಗಿ ಕ್ಯಾಚ್​…ಶುಭ್​ಮನ್ ಗಿಲ್ (30) ಔಟ್

    KKR 67/3 (11)

      

  • 28 Sep 2021 06:13 PM (IST)

    9 ಓವರ್ ಮುಕ್ತಾಯ

    KKR 62/2 (9)

     

    ಕ್ರೀಸ್​ನಲ್ಲಿ ನಿತೀಶ್ ರಾಣಾ-ಶುಭ್​ಮನ್ ಗಿಲ್ ಬ್ಯಾಟಿಂಗ್

  • 28 Sep 2021 06:05 PM (IST)

    ಗಿಲ್ಲಿ ಹಿಟ್​

    ಅಶ್ವಿನ್ ಎಸೆತದಲ್ಲಿ ಶುಭ್​ಮನ್​ ಗಿಲ್ ಸ್ಟ್ರೈಟ್ ಹಿಟ್​…ಸಿಕ್ಸ್​

    KKR 52/2 (7)

  • 28 Sep 2021 06:03 PM (IST)

    ಪವರ್​ಪ್ಲೇ ಮುಕ್ತಾಯ: ಕೆಕೆಆರ್​ 2 ವಿಕೆಟ್ ಪತನ

    ಮೊದಲ 6 ಓವರ್​ನಲ್ಲಿ 44 ರನ್​ ಕಲೆಹಾಕಿದ ಕೆಕೆಆರ್​

    2 ವಿಕೆಟ್ ಪಡೆದು ಆರಂಭಿಕ ಯಶಸ್ಸು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್​

    ಕ್ರೀಸ್​ನಲ್ಲಿ ನಿತೀಶ್ ರಾಣಾ-ಶುಭ್​ಮನ್ ಗಿಲ್ ಬ್ಯಾಟಿಂಗ್

    KKR 44/2 (6)

      

  • 28 Sep 2021 06:01 PM (IST)

    ರಾಹುಲ್ ತ್ರಿಪಾಠಿ ಔಟ್

    ಅವೇಶ್ ಖಾನ್ ಸ್ಲೋ ಬಾಲ್…ಕವರ್ಸ್​ನತ್ತ ಬಾರಿಸಲು ಮುಂದಾದ ತ್ರಿಪಾಠಿ…ಸ್ಟೀವ್ ಸ್ಮಿತ್ ಅತ್ಯುತ್ತಮ ಕ್ಯಾಚ್….ರಾಹುಲ್ ತ್ರಿಪಾಠಿ (9) ಔಟ್.

    KKR 43/2 (5.5)

      

  • 28 Sep 2021 05:58 PM (IST)

    ವಾಟ್ ಎ ಶಾಟ್

    ಅವೇಶ್ ಖಾನ್ ಎಸೆತದಲ್ಲಿ ಮಿಡ್​ ವಿಕೆಟ್​ನತ್ತ ಶುಭ್​ಮನ್ ಗಿಲ್ ಅತ್ಯುತ್ತಮ ಹೊಡೆತ…ಫೋರ್

  • 28 Sep 2021 05:56 PM (IST)

    5 ಓವರ್ ಮುಕ್ತಾಯ

    KKR 36/1 (5)

      

    ಕ್ರೀಸ್​ನಲ್ಲಿ ರಾಹುಲ್ ತ್ರಿಪಾಠಿ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್

  • 28 Sep 2021 05:56 PM (IST)

    ವಾಟ್ ಎ…ತ್ರಿಪಾಠಿ

    ಮೊದಲ ಎಸೆತದಲ್ಲೇ ಸಿಕ್ಸ್​ ಸಿಡಿಸಿ ರನ್​ ಖಾತೆ ತೆರೆದ ರಾಹುಲ್ ತ್ರಿಪಾಠಿ…ಲಲಿತ್ ಯಾದವ್ ಎಸೆತದಲ್ಲಿ ಶಾರ್ಟ್​ ಥರ್ಡ್​​ಮ್ಯಾನ್​​ನತ್ತ ಭರ್ಜರಿ ಸಿಕ್ಸರ್

  • 28 Sep 2021 05:53 PM (IST)

    ಕ್ಲೀನ್ ಬೌಲ್ಡ್​

    ಲಲಿತ್ ಯಾದವ್ ಎಸೆತದಲ್ಲಿ ವೆಂಕಟೇಶ್ ಅಯ್ಯರ್ (14) ಕ್ಲೀನ್ ಬೌಲ್ಡ್​

  • 28 Sep 2021 05:51 PM (IST)

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್-ಶುಭ್​ಮನ್ ಗಿಲ್ ಬ್ಯಾಟಿಂಗ್

    KKR 26/0 (4)

      

  • 28 Sep 2021 05:49 PM (IST)

    ಮೂರು ಓವರ್ ಮುಕ್ತಾಯ

    KKR 22/0 (3)

      

  • 28 Sep 2021 05:43 PM (IST)

    ಶುಭ್​​ಮನ್ ಶುಭಾರಂಭ

    ಅಕ್ಷರ್ ಪಟೇಲ್ ಎಸೆತದಲ್ಲಿ ಶುಭ್​ಮನ್ ಗಿಲ್ ಬಿಗ್ ಶಾಟ್…ಸಿಕ್ಸ್

    KKR 16/0 (2)

      

  • 28 Sep 2021 05:40 PM (IST)

    ಅಯ್ಯರ್ ಅಬ್ಬರ ಶುರು

    ಅನ್ರಿಕ್ ನೋಕಿಯಾ ಮೊದಲ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ

    ಮೊದಲ ಓವರ್​ನಿಂದಲೇ ಅಬ್ಬರಿಸಲಾರಂಭಿಸಿದ ವೆಂಕಟೇಶ್ ಅಯ್ಯರ್

    KKR 9/0 (1)

      

  • 28 Sep 2021 05:35 PM (IST)

    ಕೆಕೆಆರ್​ಗೆ 128 ರನ್​ಗಳ ಟಾರ್ಗೆಟ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

  • 28 Sep 2021 05:32 PM (IST)

    ಟಾರ್ಗೆಟ್- 128

  • 28 Sep 2021 05:26 PM (IST)

    ಕೆಕೆಆರ್​ ಪರ ಸುನೀಲ್ ನರೈನ್​ ಹಾಗೂ ವೆಂಕಟೇಶ್ ಅಯ್ಯರ್​ಗೆ ತಲಾ 2 ವಿಕೆಟ್

  • 28 Sep 2021 05:22 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಇನಿಂಗ್ಸ್​ ಅಂತ್ಯ

    DC 127/9 (20)

     

  • 28 Sep 2021 05:20 PM (IST)

    ಅವೇಶ್ ಖಾನ್ ಹಿಟ್

    ಸೌಥಿ ಎಸೆತದಲ್ಲಿ ಅವೇಶ್ ಖಾನ್ ಬಿಗ್ ಹಿಟ್​…ಕ್ಯಾಚ್ ಡ್ರಾಪ್ ಮಾಡಿ ಗಿಲ್…ಫೋರ್

  • 28 Sep 2021 05:19 PM (IST)

    ರಿಷಭ್ ಪಂತ್ ರನೌಟ್

    2 ರನ್​ ಕದಿಯುವ ಪ್ರಯತ್ನ…ಸಬ್ ಫೀಲ್ಡರ್ ಕರುಣ್ ನಾಯರ್ ಉತ್ತಮ ಥ್ರೋ…ರನೌಟ್

    39 ರನ್​ಗಳಿಸಿ ರನೌಟ್ ಆಗಿ ಹಿಂತಿರುಗಿದ ರಿಷಭ್ ಪಂತ್

  • 28 Sep 2021 05:16 PM (IST)

    ಅಶ್ವಿನ್ ಔಟ್

    ಟಿಮ್ ಸೌಥಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್​ ಒಪ್ಪಿಸಿದ ಅಶ್ವಿನ್ (9)

  • 28 Sep 2021 05:13 PM (IST)

    19 ಓವರ್ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್​- 120/6 (19)

     

  • 28 Sep 2021 05:11 PM (IST)

    ಪಂತ್ ಪವರ್

    ವೆಂಕಟೇಶ್ ಅಯ್ಯರ್ ಎಸೆತದಲ್ಲಿ ರಿಷಭ್ ಪಂತ್ ಭರ್ಜರಿ ಬೌಂಡರಿ

    DC 115/6 (18.3)

     

  • 28 Sep 2021 05:01 PM (IST)

    100 ರನ್ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್​

    17ನೇ ಓವರ್​ನಲ್ಲಿ ನೂರು ರನ್ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್​

    DC 100/6 (16.3)

     

  • 28 Sep 2021 04:58 PM (IST)

    ವೆಲ್ಕಂ ಬೌಂಡರಿ

    ವೆಂಕಟೇಶ್ ಅಯ್ಯರ್ ಎಸೆತದಲ್ಲಿ ಅಶ್ವಿನ್ ಆಕರ್ಷಕ ಶಾಟ್…ಫೋರ್

    DC 98/6 (16)

     ಕ್ರೀಸ್​ನಲ್ಲಿ ಪಂತ್-ಅಶ್ವಿನ್ ಬ್ಯಾಟಿಂಗ್

  • 28 Sep 2021 04:54 PM (IST)

    ವಾಟ್ ಎ ಕ್ಯಾಚ್​

    ವೆಂಕಟೇಶ್ ಅಯ್ಯರ್ ಎಸೆತದಲ್ಲಿ ಅಕ್ಷರ್ ಪಟೇಲ್ ಔಟ್…ಫ್ರಂಟ್​ ಫೀಲ್ಡಿಂಗ್​ನಲ್ಲಿ ಲಾಕಿ ಫರ್ಗುಸನ್ ಅದ್ಭುತ ಡೈವಿಂಗ್ ಕ್ಯಾಚ್

    DC 92/6 (15.3)

     

  • 28 Sep 2021 04:48 PM (IST)

    ನರೈನ್ ಸ್ಪಿನ್ ಮೋಡಿ- ಔಟ್

    ಸುನೀಲ್ ನರೈನ್ ಸ್ಪಿನ್ ಮೋಡಿ…ಲಲಿತ್ ಯಾದವ್ ಎಲ್​ಬಿಡಬ್ಲ್ಯೂ…ಔಟ್

    DC 89/5 (14.3)

     

  • 28 Sep 2021 04:41 PM (IST)

    ಹೆಟ್ಮೆಯರ್ ಔಟ್

    ವೆಂಕಟೇಶ್ ಅಯ್ಯರ್ ಎಸೆತದಲ್ಲಿ ನೇರವಾಗಿ ಬಾರಿಸಿದ ಹೆಟ್ಮೆಯರ್…ಬೌಂಡರಿ ಲೈನ್​ನಲ್ಲಿ ಟಿಮ್ ಸೌಥಿ ಉತ್ತಮ ಕ್ಯಾಚ್…ಹೆಟ್ಮೆಯರ್ (4) ಔಟ್

    DC 88/4 (13.5)

     

  • 28 Sep 2021 04:38 PM (IST)

    ಪಂತ್ ಪವರ್

    ವೆಂಕಟೇಶ್ ಅಯ್ಯರ್ ಎಸೆತಕ್ಕೆ ಆಫ್​ ಸೈಡ್​ನತ್ತ ಭರ್ಜರಿ ಹೊಡೆತ…ಚೆಂಡು ಬೌಂಡರಿಗೆ…ಫೋರ್

  • 28 Sep 2021 04:37 PM (IST)

    13 ಓವರ್​ ಮುಕ್ತಾಯ

    13ನೇ ಓವರ್​ನಲ್ಲಿ ಕೇವಲ 4 ರನ್​ ನೀಡಿ ಸ್ಮಿತ್ ವಿಕೆಟ್ ಪಡೆದ ಲಾಕಿ ಫರ್ಗುಸನ್

    DC 81/3 (13)

     

  • 28 Sep 2021 04:35 PM (IST)

    ಕ್ರೀಸ್​ನಲ್ಲಿ ಶಿಮ್ರಾನ್ ಹೆಟ್ಮೆಯರ್

    DC 79/3 (12.3)

     

  • 28 Sep 2021 04:33 PM (IST)

    ಸ್ಟೀವ್ ಸ್ಮಿತ್ ಬೌಲ್ಡ್​

    ಲಾಕಿ ಫರ್ಗುಸನ್​ ಎಸೆತದಲ್ಲಿ ಸ್ಟೀವ್ ಸ್ಮಿತ್ ಬ್ಯಾಟ್ ಎಡ್ಜ್​…ಬೌಲ್ಡ್​

    DC 77/3 (12.2)

     

  • 28 Sep 2021 04:31 PM (IST)

    12 ಓವರ್ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್​ ನಿಧಾನಗತಿಯ ಬ್ಯಾಟಿಂಗ್

    DC 77/2 (12)

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್

     

  • 28 Sep 2021 04:24 PM (IST)

    ಸ್ಮಿತ್ ಹಿಟ್​

    ವರುಣ್ ಚಕ್ರವರ್ತಿಯ ಗೂಗ್ಲಿಗೆ ಬೌಂಡರಿ ಪ್ರತ್ಯುತ್ತರ ನೀಡಿದ ಸ್ಟೀವ್ ಸ್ಮಿತ್…ಫೋರ್

  • 28 Sep 2021 04:21 PM (IST)

    ಹತ್ತು ಓವರ್​ ಮುಕ್ತಾಯ

    DC 64/2 (10)

     

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್

  • 28 Sep 2021 04:21 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ವರುಣ್ ಚಕ್ರವರ್ತಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್

    DC 63/2 (9.4)

     

  • 28 Sep 2021 04:19 PM (IST)

    ವೆಲ್ಕಂ ಬೌಂಡರಿ

    ಸ್ಮಿತ್ ಚೀಕಿ ಶಾಟ್…ವರುಣ್ ಎಸೆತದಲ್ಲಿ ಶಾರ್ಟ್​ ಫೈನ್​ಲೆಗ್​ನತ್ತ ಬೌಂಡರಿ

  • 28 Sep 2021 04:14 PM (IST)

    9 ಓವರ್ ಮುಕ್ತಾಯ

    DC 52/2 (9)

     ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್

  • 28 Sep 2021 04:12 PM (IST)

    50 ರನ್ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್​

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್

    DC 50/2 (8.2)

     

  • 28 Sep 2021 04:08 PM (IST)

    DC 42/2 (7)

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್

  • 28 Sep 2021 04:03 PM (IST)

    ವಾಟ್ ಎ ಡೆಲಿವರಿ…ಬೌಲ್ಡ್​

    ಸುನೀಲ್ ನರೈನ್ ಮ್ಯಾಜಿಕ್ ಸ್ಪಿನ್…ಶ್ರೇಯಸ್ ಅಯ್ಯರ್ (1) ಕ್ಲೀನ್ ಬೌಲ್ಡ್​

  • 28 Sep 2021 04:01 PM (IST)

    ಪವರ್​ಪ್ಲೇ ಮುಕ್ತಾಯ: ಕೆಕೆಆರ್ ಉತ್ತಮ ಬೌಲಿಂಗ್

    ಪವರ್​ಪ್ಲೇ ಮುಕ್ತಾಯ

    ಮೊದಲ 6 ಓವರ್​ನಲ್ಲಿ 1 ವಿಕೆಟ್ ಪಡೆದು ಕೇವಲ 39 ರನ್​ಗಳನ್ನು ನೀಡಿದ ಕೆಕೆಆರ್​

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್

    DC 39/1 (6)

     

  • 28 Sep 2021 03:56 PM (IST)

    ಶಿಖರ್ ಧವನ್ ಔಟ್

    ಫರ್ಗುಸನ್ ಎಸೆತದಲ್ಲಿ ಭರ್ಜರಿ ಹೊಡೆತ…ಫ್ರಂಟ್ ಫೀಲ್ಡರ್ ವೆಂಕಟೇಶ್ ಅಯ್ಯರ್ ಉತ್ತಮ ಕ್ಯಾಚ್…ಶಿಖರ್ ಧವನ್ (24) ಔಟ್

    DC 35/1 (5)

     

  • 28 Sep 2021 03:53 PM (IST)

    ವಾಟ್ ಎ ಶಾಟ್

    ಲಾಕಿ ಫರ್ಗುಸನ್​ ಎಸೆತದಲ್ಲಿ ಸ್ಟೀವ್ ಸ್ಮಿತ್ ಸೂಪರ್ ಶಾಟ್…ಡೀಪ್ ವಿಕೆಟ್​ನತ್ತ ಚೆಂಡು…ಫೋರ್

  • 28 Sep 2021 03:51 PM (IST)

    ನಾಲ್ಕು ಓವರ್ ಮುಕ್ತಾಯ

    DC 29/0 (4)

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್

     

  • 28 Sep 2021 03:50 PM (IST)

    ನಾಟೌಟ್

    ಟಿಮ್ ಸೌಥಿ ಎಸೆತದಲ್ಲಿ ಶಿಖರ್ ಧವನ್ ಎಲ್​ಬಿ…ಅಂಪೈರ್​ಗೆ ಬಲವಾದ ಮನವಿ…ನಾಟೌಟ್​ ತೀರ್ಪು..ರಿವ್ಯೂ ಮೊರೆ ಹೋದ ಕೆಕೆಆರ್ ನಾಯಕ ಇಯಾನ್ ಮೊರ್ಗನ್…3ನೇ ಅಂಪೈರ್ ಪರಿಶೀಲನೆ ವೇಳೆ..ಚೆಂಡು ಔಟ್​ ಸೈಡ್​ ಆಫ್​ ಸ್ಟಂಪ್…ನಾಟೌಟ್ ಎಂದು ತೀರ್ಪು.

  • 28 Sep 2021 03:44 PM (IST)

    ಮೊದಲ ಮೂರು ಓವರ್ ಮುಕ್ತಾಯ

    DC 22/0 (3)

     ಡೆಲ್ಲಿ ಕ್ಯಾಪಿಟಲ್ಸ್​ ಉತ್ತಮ ಆರಂಭ

  • 28 Sep 2021 03:42 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಸಂದೀಪ್ ವಾರಿಯರ್​ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಿಖರ್ ಧವನ್

  • 28 Sep 2021 03:41 PM (IST)

    ವಾರಿಯರ್ ಟು ಧವನ್

    ವಾರಿಯರ್ ಟು ಧವನ್…ಮಿಡ್ ವಿಕೆಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶಿಖರ್ ಧವನ್

  • 28 Sep 2021 03:39 PM (IST)

    2 ಓವರ್ ಮುಕ್ತಾಯ

    DC 12/0 (2)

      ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್

  • 28 Sep 2021 03:38 PM (IST)

    2ನೇ ಟಿಮ್ ಸೌಥಿ ಬೌಲಿಂಗ್

    ಶಿಖರ್ ಧವನ್ ಬ್ಯಾಟ್​ ಎಡ್ಜ್​…ಥರ್ಡ್​ ಮ್ಯಾನ್ ಫೀಲ್ಡರ್​ನತ್ತ ಬೌಂಡರಿ..ಫೋರ್ ಬಾರಿಸಿದ ಶಿಖರ್ ಧವನ್

  • 28 Sep 2021 03:35 PM (IST)

    ಮೊದಲ ಓವರ್ ಮುಕ್ತಾಯ

    DC 5/0 (1)

    ಕೆಕೆಆರ್​ ಉತ್ತಮ ಆರಂಭ

      

  • 28 Sep 2021 03:34 PM (IST)

    ಮೊದಲ ಬೌಂಡರಿ

    ಸಂದೀಪ್ ವಾರಿಯರ್ ಎಸೆತದಲ್ಲಿ ಬ್ಯಾಕ್​ವರ್ಡ್​ ಸ್ಕ್ವೇರ್​​ ಲೆಗ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಶಿಖರ್ ಧವನ್

  • 28 Sep 2021 03:31 PM (IST)

    ಮೊದಲ ಓವರ್

    ಬೌಲಿಂಗ್; ಸಂದೀಪ್ ವಾರಿಯರ್

    ಡೆಲ್ಲಿ ಆರಂಭಿಕರು: ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್

  • 28 Sep 2021 03:15 PM (IST)

    ಕಣಕ್ಕಿಳಿಯುವ ಕಲಿಗಳು

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ಶಿಮ್ರಾನ್ ಹೆಟ್ಮೆಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕರವರ್ತಿ, ಸಂದೀಪ್ ವಾರಿಯರ್

  • 28 Sep 2021 03:10 PM (IST)

    ಟಾಸ್ ವಿಡಿಯೋ

  • 28 Sep 2021 03:06 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

    ದೆಹಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ಶಿಮ್ರಾನ್ ಹೆಟ್ಮೆಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕರವರ್ತಿ, ಸಂದೀಪ್ ವಾರಿಯರ್

  • 28 Sep 2021 03:03 PM (IST)

    ಟಾಸ್ ಗೆದ್ದ ಕೆಕೆಆರ್: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ

  • 28 Sep 2021 03:01 PM (IST)

    ಡೆಲ್ಲಿ ಪಡೆ

  • 28 Sep 2021 03:00 PM (IST)

    ಕೆಕೆಆರ್​ ಕಲಿಗಳು

  • 28 Sep 2021 02:59 PM (IST)

    ಡೆಲ್ಲಿ ಪಿಚ್ ಪ್ಯ್ಲಾನಿಂಗ್…ಪಂತ್-ಪಾಂಟಿಂಗ್-ಕೈಫ್

  • 28 Sep 2021 02:57 PM (IST)

    KKR ಪರ ಟಿಮ್ ಸೌಥಿ ಪದಾರ್ಪಣೆ

  • 28 Sep 2021 02:44 PM (IST)

    ಕೋಚ್ ಮೀಟ್​: ಪಂಟರ್​ ಮೀಟ್ಸ್ ಬ್ಯಾಝ್​

     ಪಂಟರ್ ರಿಕಿ ಪಾಂಟಿಂಗ್ (ಡೆಲ್ಲಿ ಕ್ಯಾಪಿಟಲ್ಸ್​ ಕೋಚ್)​ ಮೀಟ್ಸ್ ಬ್ಯಾಝ್​ ಬ್ರೇಂಡನ್ ಮೆಕಲಂ (ಕೆಕೆಆರ್ ಕೋಚ್)

    Pre-match catch-up be like ? ?#VIVOIPL | #KKRvDC | @Bazmccullum | @RickyPonting pic.twitter.com/Jo32NbNjx5

    — IndianPremierLeague (@IPL) September 28, 2021

  • 28 Sep 2021 02:42 PM (IST)

    KKR vs DC ಮುಖಾಮುಖಿ ಅಂಕಿ ಅಂಶಗಳು

Published On - Sep 28,2021 2:41 PM

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ