Lanka Premier League: ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಸ್ಟಾರ್ ಆಟಗಾರರು

ಕ್ರಿಸ್ ಗೇಲ್ ಕೊಲಂಬೋ ಸ್ಟಾರ್ಸ್‌ ತಂಡದಲ್ಲಿದ್ದರೆ, ಫಾಫ್​ ಡುಪ್ಲೆಸಿಸ್ ಜಾಫ್ನಾ ಕಿಂಗ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಇಮ್ರಾನ್ ತಾಹೀರ್ ದಂಬುಲಾ ಜೈಂಟ್ಸ್ ತಂಡದಲ್ಲಿದ್ದಾರೆ.

Lanka Premier League: ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಸ್ಟಾರ್ ಆಟಗಾರರು
Lanka Premier League
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 10, 2021 | 11:07 PM

ಲಂಕಾ ಪ್ರೀಮಿಯರ್ ಲೀಗ್ ಸೀಸನ್ 2ಗೆ ಸಿದ್ದತೆಗಳು ಶುರುವಾಗಿದೆ. ಈ ಬಾರಿ ಎಲ್​ಪಿಎಲ್​ನಲ್ಲಿ ಟಿ20 ಕ್ರಿಕೆಟ್​ನ ಯೂನಿವರ್ಸ್​ ಬಾಸ್ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾ ಫಾಫ್​ ಡುಪ್ಲೆಸಿಸ್​ ಸೇರಿದಂತೆ ಕೆಲ ಸ್ಟಾರ್​ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 5 ರಿಂದ ಟೂರ್ನಿ ಆರಂಭವಾಗಿದ್ದು, ಕೊಲಂಬೊ ಸ್ಟಾರ್ಸ್, ದಂಬುಲಾ ಜೈಂಟ್ಸ್‌, ಗಾಲ್ ಗ್ಲೇಡಿಯೇಟರ್ಸ್, ಜಾಫ್ನಾ ಕಿಂಗ್ಸ್ ಮತ್ತು ಕ್ಯಾಂಡಿ ವಾರಿಯರ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.

ಕ್ರಿಸ್ ಗೇಲ್ ಕೊಲಂಬೋ ಸ್ಟಾರ್ಸ್‌ ತಂಡದಲ್ಲಿದ್ದರೆ, ಫಾಫ್​ ಡುಪ್ಲೆಸಿಸ್ ಜಾಫ್ನಾ ಕಿಂಗ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಇಮ್ರಾನ್ ತಾಹೀರ್ ದಂಬುಲಾ ಜೈಂಟ್ಸ್ ತಂಡದಲ್ಲಿದ್ದಾರೆ. ಇನ್ನು ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡದ ಬಹುತೇಕ ಆಟಗಾರರು ಎಲ್​ಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಪ್ರತಿ ತಂಡಗಳು ಈ ಕೆಳಗಿನಂತಿವೆ.

ಕೊಲಂಬೊ ಸ್ಟಾರ್ಸ್ ಕ್ರಿಸ್ ಗೇಲ್, ದುಷ್ಮಂತ ಚಮೀರ, ಅಹಮದ್ ಶೆಹಜಾದ್, ದಿಲ್ಶಾನ್ ಮುನವೀರ, ಮೊಹಮ್ಮದ್ ಇರ್ಫಾನ್, ಅಲ್ ಅಮೀನ್ ಹೊಸೇನ್, ತಸ್ಕಿನ್ ಅಹ್ಮದ್, ಪಾತುಮ್ ನಿಸ್ಸಾಂಕ, ಲಕ್ಷಣ್ ಸಂಡಕನ್, ಸೀಪೇಜ್ ಪ್ರಸನ್ನ, ಮನ್‌ಪ್ರೀತ್ ಸಿಂಗ್, ಗಿಹಾನ್ ರೂಪಸಿಂಘೆ, ಲಹಿರು ಎಮ್‌ನಿ ಗಮಗೆ, ಡಿ. ಮಧುರಂಗ, ಎನ್ ಪ್ರಿಯದರ್ಶನ, ಹಶನ್ ದುಮಿಂದು, ಕೆ ಕಬಿಲ್ರಾಜ್.

ಗಾಲೆ ಗ್ಲಾಡಿಯೇಟರ್ಸ್ ಮೊಹಮ್ಮದ್ ಹಫೀಜ್, ಇಸುರು ಉದಾನ, ತಬ್ರೈಜ್ ಶಮ್ಸಿ, ಕುಸಲ್ ಮೆಂಡಿಸ್, ಮೊಹಮ್ಮದ್ ಅಮೀರ್, ಸಮಿತ್ ಪಟೇಲ್, ಸರ್ಫರಾಜ್ ಅಹ್ಮದ್, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ಧನಂಜಯ ಲಕ್ಷಣ್, ಅನ್ವರ್ ಅಲಿ, ಪುಲಿನ ತರಂಗ, ನುವಾನ್ ತುಷಾರ, ಲಹಿರು ಮಧುಶಂಕ, ದಿಲ್ಶನ್ ಮಧುಶಂಕ, ಕೇಶಾನ್ ಮಧುಶಂಕ, ಕೆ. , ಮೊಹಮ್ಮದ್ ಶಮಾಜ್, ಸುಮಿಂದಾ ಲಕ್ಷಣ್, ಏಂಜೆಲೊ ಜಯಸಿಂಗ್.

ದಂಬುಲ್ಲಾ ಜೈಂಟ್ಸ್ ಇಮ್ರಾನ್ ತಾಹಿರ್, ದಸುನ್ ಶಾನಕ, ರಿಲೀ ರೊಸೊವ್, ಚಾಮಿಕಾ ಕರುಣಾರತ್ನೆ, ಶೋಯೆಬ್ ಮಕ್ಸೂದ್, ಒಡಿಯನ್ ಸ್ಮಿತ್, ಜೋಶ್ ಲಿಟಲ್, ನಿರೋಶನ್ ಡಿಕ್ವೆಲ್ಲಾ, ನುವಾನ್ ಪ್ರದೀಪ್, ರಮೇಶ್ ಮೆಂಡಿಸ್, ನಜಿಬುಲ್ಲಾ ಜದ್ರಾನ್, ತರಿಂದು ರತ್ನಾಯಕೆ, ಎಸ್ ಲಹಿರು ಉದಾನ, ಸಚ ಡಿ ಅಲ್ವಿಸ್, ಸಚ ಡಿ ಅಲ್ವಿಸ್, ಜಯತಿಲಕೆ, ಎಂ ರವಿಚಂದ್ರಕುಮಾರ್, ಜನಿತ್ ಲಿಯಾನಗೆ, ಚಾಮಿಕ ಎದಿರಿಸಿಂಗ್.

ಕ್ಯಾಂಡಿ ವಾರಿಯರ್ಸ್ ರೋವ್ಮನ್ ಪೊವೆಲ್, ಚರಿತ್ ಅಸಲಂಕಾ, ಕ್ಯಾಮರೂನ್ ಡೆಲ್ಪೋರ್ಟ್, ಲಹಿರು ಕುಮಾರ, ಮೊಹಮ್ಮದ್ ಮಿಥುನ್, ನಜ್ಮುಲ್ ಇಸ್ಲಾಂ ಅಪು, ಮೆಹೆದಿ ಹಸನ್ ರಾಣಾ, ಏಂಜೆಲೊ ಪೆರೆರಾ, ಅಸೆಲಾ ಗುಣರತ್ನೆ, ಮಿಲಿಂದ ಸಿರಿವರ್ದನ, ಅಮ್ಜದ್ ಖಾನ್, ಇಶಾನ್ ಜಯರತ್ನೆ, ಬಿನೂರ ಫೆರ್ನಾಂಡೋ, ಕಮಿಂದು ಮೆಂಡಿಸ್, ಎ ಕಮಿಂದು ಮೆಂಡಿಸ್, ನಿಮೇಶ್ ವಿಮುಕ್ತಿ, ಉದಾರ ಜಯಸುಂದರ, ಶಶಿಕ ದುಲ್ಶನ್, ಕಲ್ಹಾರ ಸೇನಾರತ್ನ.

ಜಾಫ್ನಾ ಕಿಂಗ್ಸ್​ ಫಾಫ್ ಡು ಪ್ಲೆಸಿಸ್, ತಿಸಾರಾ ಪೆರೇರಾ, ವಹಾಬ್ ರಿಯಾಜ್, ವನಿಂದು ಹಸರಂಗ, ಶೋಯೆಬ್ ಮಲಿಕ್, ಉಸ್ಮಾನ್ ಶಿನ್ವಾರಿ, ರಹಮಾನುಲ್ಲಾ ಗುರ್ಬಾಜ್, ಅವಿಷ್ಕಾ ಫೆರ್ನಾಂಡೋ, ಉಪುಲ್ ತರಂಗ, ಚತುರಂಗ ಡಿ ಸಿಲ್ವಾ, ಜೇಡನ್ ಸೀಲ್ಸ್, ಸುರಂಗಾ ಲಕ್ಮಲ್, ಅಶೇನ್ ಬಂಡಾರ, ಚಮಿಕ, ವಿಸ್ಕಾನ, ವಿಶ್ಕಾನ, ವಿಶ್ಕಾನ, ವಿಸ್ಕಾನ ಟಿ ದಿನೋಶನ್, ಆಶಾನ್ ರಾಂದಿಕ, ಆರ್ ತೇನುರಥನ್, ಕ್ರಿಶನ್ ಸಂಜುಲ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ:   IPL 2022: ಯುವ ನಾಯಕನ ಮೇಲೆ ಕಣ್ಣಿಟ್ಟಿರುವ CSK

(Lanka Premier League: Gayle, du Plessis among stars picked in ‘Player Draft’)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ