Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಐಸಿಸಿ ಟಿ20 ವಿಶ್ವಕಪ್ 2021 ರಿಂದ ಭಾರತ ಹೊರಬಿದ್ದಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಆಡಬೇಕಿರುವ ಮುಂದಿನ ಸರಣಿಗಳ ವೇಳಾಪಟ್ಟಿ ಕೂಡ ಪ್ರಕಟವಾಗಿದೆ. ಭಾರತ ತಂಡವು ನವೆಂಬರ್ 2021 ರಿಂದ ಜುಲೈ 2022 ರವರೆಗೆ ಆರು ಸರಣಿಗಳಲ್ಲಿ 6 ಟೆಸ್ಟ್, 9 ಏಕದಿನ ಮತ್ತು 21 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ 4 ಸರಣಿ ಭಾರತದಲ್ಲಿ ನಡೆಯಲಿದ್ದು, 2 ಸರಣಿ ವಿದೇಶದಲ್ಲಿ ಜರುಗಲಿದೆ. ಇನ್ನು ಇದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ. […]
ಐಸಿಸಿ ಟಿ20 ವಿಶ್ವಕಪ್ 2021 ರಿಂದ ಭಾರತ ಹೊರಬಿದ್ದಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಆಡಬೇಕಿರುವ ಮುಂದಿನ ಸರಣಿಗಳ ವೇಳಾಪಟ್ಟಿ ಕೂಡ ಪ್ರಕಟವಾಗಿದೆ. ಭಾರತ ತಂಡವು ನವೆಂಬರ್ 2021 ರಿಂದ ಜುಲೈ 2022 ರವರೆಗೆ ಆರು ಸರಣಿಗಳಲ್ಲಿ 6 ಟೆಸ್ಟ್, 9 ಏಕದಿನ ಮತ್ತು 21 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ 4 ಸರಣಿ ಭಾರತದಲ್ಲಿ ನಡೆಯಲಿದ್ದು, 2 ಸರಣಿ ವಿದೇಶದಲ್ಲಿ ಜರುಗಲಿದೆ. ಇನ್ನು ಇದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ. ಅದರಂತೆ ಭಾರತದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ.
ಭಾರತ vs ನ್ಯೂಜಿಲೆಂಡ್ ವೇಳಾಪಟ್ಟಿ 2021 1 ನೇ T20I ಪಂದ್ಯ – 17 ನವೆಂಬರ್, ಜೈಪುರ 2 ನೇ T20I ಪಂದ್ಯ – 19 ನವೆಂಬರ್, ರಾಂಚಿ 3 ನೇ T20I ಪಂದ್ಯ – 21 ನವೆಂಬರ್, ಕೋಲ್ಕತ್ತಾ 1 ನೇ ಟೆಸ್ಟ್ – 25 ರಿಂದ 29 ನವೆಂಬರ್, ಕಾನ್ಪುರ 2 ನೇ ಟೆಸ್ಟ್ – 3 ರಿಂದ 7 ಡಿಸೆಂಬರ್, ಮುಂಬೈ
ದಕ್ಷಿಣ ಆಫ್ರಿಕಾ vs ಭಾರತ 2021-22 ವೇಳಾಪಟ್ಟಿ 1 ನೇ ಟೆಸ್ಟ್ – ಡಿಸೆಂಬರ್ 17 ರಿಂದ 21, ಜೋಹಾನ್ಸ್‌ಬರ್ಗ್ 2 ನೇ ಟೆಸ್ಟ್ – ಡಿಸೆಂಬರ್ 26 ರಿಂದ 30, ಸೆಂಚುರಿಯನ್ 3 ನೇ ಟೆಸ್ಟ್ – ಜನವರಿ 3 ರಿಂದ 7, ಕೇಪ್ ಟೌನ್ 1 ನೇ ODI – 11 ನೇ ಜನವರಿ, ಪಾರ್ಲಿ 2 ನೇ ODI – 14 ನೇ ಜನವರಿ, ಕೇಪ್ ಟೌನ್ 3 ನೇ ODI – 16 ಜನವರಿ, ಕೇಪ್ ಟೌನ್ 1 ನೇ T20I – 19 ಜನವರಿ, ಕೇಪ್ ಟೌನ್ 2 ನೇ T20I – 21 ಜನವರಿ, ಕೇಪ್ ಟೌನ್ 3 ನೇ T20I – 23 ಜನವರಿ, ಕೇಪ್ ಟೌನ್ 4 ನೇ T20I – 26 ಜನವರಿ, ಪಾರ್ಲಿ
ಭಾರತ vs ವೆಸ್ಟ್ ಇಂಡೀಸ್- 2022 ವೇಳಾಪಟ್ಟಿ 1 ನೇ ODI – 6 ಫೆಬ್ರವರಿ, ಅಹಮದಾಬಾದ್ 2 ನೇ ODI – 9 ಫೆಬ್ರವರಿ, ಜೈಪುರ 3 ನೇ ODI – 12 ಫೆಬ್ರವರಿ, ಕೋಲ್ಕತ್ತಾ 1 ನೇ T20I- 15 ಫೆಬ್ರವರಿ, ಕಟಕ್ 2 ನೇ T20I- 18 ಫೆಬ್ರವರಿ, ವಿಶಾಖಪಟ್ಟಣಂ 3 ನೇ T20I- 20 ಫೆಬ್ರವರಿ ತಿರುವನಂತಪುರ
ಭಾರತ vs ಶ್ರೀಲಂಕಾ 2022 ವೇಳಾಪಟ್ಟಿ 1 ನೇ ಟೆಸ್ಟ್ – 25 ಫೆಬ್ರವರಿಯಿಂದ ಮಾರ್ಚ್ 1, ಬೆಂಗಳೂರು 2 ನೇ ಟೆಸ್ಟ್ – ಮಾರ್ಚ್ 5 ರಿಂದ 9, ಮೊಹಾಲಿ 1 ನೇ T20I- 13 ಮಾರ್ಚ್, ಮೊಹಾಲಿ 2 ನೇ T20I- 15 ಮಾರ್ಚ್, ಧರ್ಮಶಾಲಾ 3 ನೇ T20I- 18 ಮಾರ್ಚ್, ಲಕ್ನೋ
IPL 2022 ಏಪ್ರಿಲ್-ಮೇ 2022 (ತಾತ್ಕಾಲಿಕ ವೇಳಾಪಟ್ಟಿ)
ಭಾರತ vs ದಕ್ಷಿಣ ಆಫ್ರಿಕಾ 2022 ವೇಳಾಪಟ್ಟಿ 1ನೇ ಟಿ20 – ಜೂನ್ 9, ಚೆನ್ನೈ 2ನೇ ಟಿ20 – ಜೂನ್ 12, ಬೆಂಗಳೂರು 3ನೇ ಟಿ20- ಜೂನ್ 14, ನಾಗ್ಪುರ 4ನೇ ಟಿ20- ಜೂನ್ 17, ರಾಜ್‌ಕೋಟ್ 5ನೇ ಟಿ20- ಜೂನ್ 19, ದೆಹಲಿ
ಇಂಗ್ಲೆಂಡ್ vs ಭಾರತ 2022 ರ ವೇಳಾಪಟ್ಟಿ ಟೆಸ್ಟ್ (ಮರು ನಿಗದಿಪಡಿಸಲಾದ ಪಂದ್ಯ) – ಜುಲೈ 1-5, ಬರ್ಮಿಂಗ್‌ಹ್ಯಾಮ್ 1 ನೇ T20I- 7 ಜುಲೈ, ಸೌತಾಂಪ್ಟನ್ 2 ನೇ T20I- 9 ಜುಲೈ, ಬರ್ಮಿಂಗ್‌ಹ್ಯಾಮ್ 3 ನೇ T20I- 10 ಜುಲೈ, ನಾಟಿಂಗ್‌ಹ್ಯಾಮ್ 1 ನೇ ODI- 12 ಜುಲೈ, ಲಂಡನ್ 2ನೇ ODI- ಜುಲೈ 14 ಲಂಡನ್ 3ನೇ ODI – ಜುಲೈ 17, ಮ್ಯಾಂಚೆಸ್ಟರ್
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Team India’s upcoming schedule after T20 World Cup 2021 exit)