AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಯ ದಾಂಪತ್ಯ ಜೀವನಕ್ಕೆ ಭರ್ತಿ 11 ವರ್ಷ; ಈ ಜೋಡಿ ಹಕ್ಕಿಗಳ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ?

ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಂದು ತಮ್ಮ 11 ನೇ ವಿವಾಹ ವಾರ್ಷಿಕೋತ್ಸವವನ್ನು ಅಂದರೆ ಜುಲೈ 4, 2021 ರಂದು ಆಚರಿಸುತ್ತಿದ್ದಾರೆ.

ಪೃಥ್ವಿಶಂಕರ
|

Updated on: Jul 04, 2021 | 4:43 PM

Share
ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಂದು ತಮ್ಮ 11 ನೇ ವಿವಾಹ ವಾರ್ಷಿಕೋತ್ಸವವನ್ನು ಅಂದರೆ ಜುಲೈ 4, 2021 ರಂದು ಆಚರಿಸುತ್ತಿದ್ದಾರೆ. ಧೋನಿ ಮತ್ತು ಸಾಕ್ಷಿ 2010 ರ ಜುಲೈ 4 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜುಲೈ 3 ರಂದು ಡೆಹ್ರಾಡೂನ್‌ನ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಮರುದಿನವೇ ವಿವಾಹವಾದರು.

1 / 5
ಸಾಕ್ಷಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್​ಗೆ ನೀಡಿದ ಲೈವ್ ನಲ್ಲಿ ಮಹಿ ಅವರೊಂದಿಗಿನ ಮೊದಲ ಭೇಟಿಯು ಪಾರ್ಟಿಯಲ್ಲಾಯಿತು ಎಂದು ತಿಳಿಸಿದ್ದರು. ಸಾಕ್ಷಿ ಇಂಟರ್ನ್ ಆಗಿದ್ದ ಅದೇ ಹೋಟೆಲ್‌ನಲ್ಲಿ ಧೋನಿ ತಂಗಿದ್ದರು. ಕ್ರಿಕೆಟ್ ತಂಡದಲ್ಲಿ ಶ್ರೇಷ್ಠ ಆಟಗಾರನಿದ್ದಾನೆ ಎಂದು ಸಾಕ್ಷಿಗೆ ಅವರ ತಾಯಿ ಹೇಳಿದ್ದರು. ಆ ನಂತರವೇ ಇಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು. ಧೋನಿ ಮೊದಲ ನೋಟದಲ್ಲೇ ಸಾಕ್ಷಿಯನ್ನು ಇಷ್ಟಪಟ್ಟಿದ್ದರು. ಇಬ್ಬರೂ ಮದುವೆಗೆ ಮುಂಚಿತವಾಗಿ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದರು ಆದರೆ ಆ ಸಮಯದಲ್ಲಿ ಯಾರಿಗೂ ಅದರ ಬಗ್ಗೆ ತಿಳಿದಿರಲಿಲ್ಲ. ಇಬ್ಬರೂ ಮದುವೆಯಾಗಲು ಹೊರಟಿದ್ದಾಗ ಈ ರಹಸ್ಯ ಬಹಿರಂಗವಾಯಿತು.

2 / 5
ಧೋನಿ ಒಂದು ಕಾಲದಲ್ಲಿ ಅವರ ಕೇಶವಿನ್ಯಾಸದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು. ಅವರ ಕೇಶವಿನ್ಯಾಸವನ್ನು ಅಭಿಮಾನಿಗಳು ಸಹ ಇಷ್ಟಪಟ್ಟಿದ್ದಾರೆ. ಆದರೆ ಸಾಕ್ಷಿಗೆ ಧೋನಿಯ ಹೇರ್​ ಸ್ಟೈಲ್​ ಎಂದಿಗೂ ಇಷ್ಟವಿರಲಿಲ್ಲವಂತೆ. ಈ ಮೊದಲು ಮಾಹಿಯನ್ನು ಉದ್ದನೆಯ ಕೂದಲಿನಲ್ಲಿ ನೋಡಿದ್ದರೆ, ಅವರು ಎಂದಿಗೂ ಧೋನಿಯನ್ನು ಮದುವೆಯಾಗುತ್ತಿರಲಿಲ್ಲ ಎಂದು ಸ್ವತಃ ಸಾಕ್ಷಿಯೇ ಹೇಳುತ್ತಾರೆ.

3 / 5
ಧೋನಿಯ ಮತ್ತೊಂದು ಪ್ರೇಮಕಥೆಯನ್ನು ಮಹೇಂದ್ರ ಸಿಂಗ್ ಧೋನಿ ಅವರ ಜೀವನಚರಿತ್ರೆಯಲ್ಲಿ ಹೇಳಲಾಗಿದೆ. ಇದರ ಪ್ರಕಾರ ಮಹಿಯ ಆ ಗೆಳತಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದರ ನಂತರ, ಮಹಿ ಸಾಕಷ್ಟು ಒಂಟಿಯಾಗಿದ್ದರು ಮತ್ತು ನಂತರ ಅವರಿಗೆ ಸಾಕ್ಷಿಯ ಬೆಂಬಲ ಸಿಕ್ಕಿತು.

4 / 5
2015 ರ ವಿಶ್ವಕಪ್‌ನ ಸಿದ್ಧತೆಗಳಿಗಾಗಿ ಭಾರತೀಯ ತಂಡ ಆಸ್ಟ್ರೇಲಿಯಾದಲ್ಲಿತ್ತು. ಆ ಸಮಯದಲ್ಲಿ ಸಾಕ್ಷಿ, ಮಗಳು ಜೀವಾಳಿಗೆ ಜನ್ಮ ನೀಡಿದರು. ಧೋನಿ ತಂಡದ ಮೀಟಿಂಗ್​ನಲ್ಲಿದ್ದರಿಂದ್ದ ಫೋನ್ ನೋಡಿರಲಿಲ್ಲವಂತೆ. ಆಗ ಸಾಕ್ಷಿ ಸುರೇಶ್ ರೈನಾಗೆ ಸಂದೇಶ ಕಳುಹಿಸಿ ಮಹೀ ತಂದೆಯಾಗಿದ್ದಾರೆ ಎಂದು ಹೇಳಿ, ಫೋನ್ ತೆಗೆದುಕೊಳ್ಳಲು ಹೇಳಿ ಎಂದಿದ್ದರಂತೆ.

5 / 5
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ