T20 World Cup 2024: ಟಿ20 ವಿಶ್ವಕಪ್​ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

T20 World Cup 2024 Full Schedule: ಈ ಬಾರಿಯ ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ  ಪಂದ್ಯಗಳಿಗೆ ಯುಎಸ್​ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

T20 World Cup 2024: ಟಿ20 ವಿಶ್ವಕಪ್​ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
T20 World Cup 2024 Schedule
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 18, 2024 | 10:43 AM

ಟಿ20 ವಿಶ್ವಕಪ್​ 2024ರ (T20 World Cup 2024) ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 2 ರಿಂದ ಶುರುವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಆತಿಥೇಯ ಯುಎಸ್​ಎ ಹಾಗೂ ಕೆನಡಾ ತಂಡಗಳು ಉದ್ಘಾಟನಾ ಪಂದ್ಯವನ್ನಾಡಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್​ ಆತಿಥ್ಯವಹಿಸಲಿದೆ.

ಇದನ್ನೂ ಓದಿ: IPL 2024: RCB ತಂಡದ ನಾಯಕತ್ವದಲ್ಲಿ ಮತ್ತೆ ಬದಲಾವಣೆ..?

2 ರಾಷ್ಟ್ರಗಳಲ್ಲಿ ಟಿ20 ವಿಶ್ವಕಪ್​:

ಈ ಬಾರಿಯ ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ  ಪಂದ್ಯಗಳಿಗೆ ಯುಎಸ್​ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

ಟಿ20 ವಿಶ್ವಕಪ್ 2024 ರ​ ಸಂಪೂರ್ಣ ವೇಳಾಪಟ್ಟಿ:

ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ
ಜೂನ್ 2 ಯುಎಸ್​ಎ vs ಕೆನಡಾ ಡಲ್ಲಾಸ್
ಜೂನ್ 2 ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ ಗಯಾನಾ
ಜೂನ್ 2 ನಮೀಬಿಯಾ vs ಒಮಾನ್ ಬಾರ್ಬಡೋಸ್
ಜೂನ್ 3 ಶ್ರೀಲಂಕಾ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 4 ಅಫ್ಘಾನಿಸ್ತಾನ್ vs ಉಗಾಂಡ ಗಯಾನಾ
ಜೂನ್ 4 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 5 ಭಾರತ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 5 ಪಪುವಾ ನ್ಯೂಗಿನಿಯಾ vs ಉಗಾಂಡ ಗಯಾನಾ
ಜೂನ್ 5 ಆಸ್ಟ್ರೇಲಿಯಾ vs ಒಮಾನ್ ಬಾರ್ಬಡೋಸ್
ಜೂನ್ 6 ಯುಎಸ್​ಎ vs ಪಾಕಿಸ್ತಾನ ಡಲ್ಲಾಸ್
ಜೂನ್ 6 ನಮೀಬಿಯಾ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 7 ಕೆನಡಾ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 7 ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್ ಗಯಾನಾ
ಜೂನ್ 7 ಶ್ರೀಲಂಕಾ vs ಬಾಂಗ್ಲಾದೇಶ್ ಡಲ್ಲಾಸ್
ಜೂನ್ 8 ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 8 ಆಸ್ಟ್ರೇಲಿಯಾ vs ಇಂಗ್ಲೆಂಡ್ ಬಾರ್ಬಡೋಸ್
ಜೂನ್ 8 ವೆಸ್ಟ್ ಇಂಡೀಸ್ vs ಉಗಾಂಡ ಗಯಾನಾ
ಜೂನ್ 9 ಭಾರತ vs ಪಾಕಿಸ್ತಾನ್ ನ್ಯೂಯಾರ್ಕ್
ಜೂನ್ 9 ಒಮಾನ್ vs ಸ್ಕಾಟ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 10 ಸೌತ್ ಆಫ್ರಿಕಾ vs ಬಾಂಗ್ಲಾದೇಶ್ ನ್ಯೂಯಾರ್ಕ್
ಜೂನ್ 11 ಪಾಕಿಸ್ತಾನ vs ಕೆನಡಾ ನ್ಯೂಯಾರ್ಕ್
ಜೂನ್ 11 ಶ್ರೀಲಂಕಾ vs ನೇಪಾಳ ಲಾಡರ್ಹಿಲ್
ಜೂನ್ 11 ಆಸ್ಟ್ರೇಲಿಯಾ vs ನಮೀಬಿಯಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 12 ಯುಎಸ್​ಎ vs ಭಾರತ ನ್ಯೂಯಾರ್ಕ್
ಜೂನ್ 12 ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 13 ಇಂಗ್ಲೆಂಡ್ vs ಒಮಾನ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 13 ಬಾಂಗ್ಲಾದೇಶ್ vs ನೆದರ್ಲೆಂಡ್ಸ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 13 ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 14 ಯುಎಸ್​ಎ vs ಐರ್ಲೆಂಡ್ ಲಾಡರ್ಹಿಲ್
ಜೂನ್ 14 ಸೌತ್ ಆಫ್ರಿಕಾ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 14 ನ್ಯೂಝಿಲೆಂಡ್ vs ಉಗಾಂಡ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 15 ಭಾರತ vs ಕೆನಡಾ ಲಾಡರ್ಹಿಲ್
ಜೂನ್ 15 ನಮೀಬಿಯಾ vs ಇಂಗ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 15 ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ ಸೇಂಟ್ ಲೂಸಿಯಾ
ಜೂನ್ 16 ಪಾಕಿಸ್ತಾನ್ vs ಐರ್ಲೆಂಡ್ ಲಾಡರ್ಹಿಲ್
ಜೂನ್ 16 ಬಾಂಗ್ಲಾದೇಶ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 16 ಶ್ರೀಲಂಕಾ vs ನೆದರ್ಲ್ಯಾಂಡ್ಸ್ ಸೇಂಟ್ ಲೂಸಿಯಾ
ಜೂನ್ 17 ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 17 ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ ಸೇಂಟ್ ಲೂಸಿಯಾ

ಸೂಪರ್- 8 ಪಂದ್ಯಗಳ ವೇಳಾಪಟ್ಟಿ:

ದಿನಾಂಕ  ಪಂದ್ಯಗಳು ಸ್ಥಳ
ಜೂನ್ 19 A2 vs D1 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 19 B1 vs C2 ಸೇಂಟ್ ಲೂಸಿಯಾ
ಜೂನ್ 20 C1 vs A1 ಬಾರ್ಬಡೋಸ್
ಜೂನ್ 20 B2 vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 21 B1 vs D1 ಸೇಂಟ್ ಲೂಸಿಯಾ
ಜೂನ್ 21 A2 vs C2 ಬಾರ್ಬಡೋಸ್
ಜೂನ್ 22 A1 vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 22 C1 vs B2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 23 A2 vs B1 ಬಾರ್ಬಡೋಸ್
ಜೂನ್ 23 C2 vs D1 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 24 B2 vs A1 ಸೇಂಟ್ ಲೂಸಿಯಾ
ಜೂನ್ 24 C1 vs D2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

ನಾಕ್‌ಔಟ್‌ ಪಂದ್ಯಗಳ ವೇಳಾಪಟ್ಟಿ:

ಜೂನ್ 26 ಸೆಮಿಫೈನಲ್- 1 ಗಯಾನಾ
ಜೂನ್ 27 ಸೆಮಿಫೈನಲ್- 2 ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 29 ಫೈನಲ್ ಪಂದ್ಯ ಬಾರ್ಬಡೋಸ್

Published On - 7:51 am, Sat, 6 January 24

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್