T20 ಗೆ ಈ 3 ಬದಲಾವಣೆ ತಂದರೆ ಹೇಗೆ? ನೀವೇನಂತೀರಿ.. ಸಚಿನ್, ಸೌರವ್ಗೆ ಶೇನ್ ವಾರ್ನ್ ಪ್ರಶ್ನೆ
ರಾಜಸ್ಥಾನ್ ರಾಯಲ್ಸ್ಗೆ ಮಾರ್ಗದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ IPL T20 ಪಂದ್ಯಾವಳಿಯಲ್ಲಿ ತುಸು ಬದಲಾಣೆಗಳನ್ನು ತರುವ ಸಲಹೆ ನೀಡಿದ್ದಾರೆ. ಅಂದ ಹಾಗೆ, ಶೇನ್ ವಾರ್ನ್ ನೀಡಿರುವ ಆ ಮೂರು ಸಲಹೆಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ 1. T20 ಮ್ಯಾಚ್ ನಡೆಸುವ ಪ್ರತಿ ಸ್ಟೇಡಿಯಂನಲ್ಲಿ ಬೌಂಡರಿ ಆದಷ್ಟು ವಿಸ್ತಾರವಾಗಿರಬೇಕು 2. ಪ್ರತಿ ಬೌಲರ್ಗೆ ಕನಿಷ್ಠ 5 ಓವರ್ ಮಾಡುವ ಅವಕಾಶ ಕಲ್ಪಿಸಬೇಕು 3. T20 ಮ್ಯಾಚ್ ನಡೆಯುವ ಪಿಚ್ ನಾಲ್ಕನೇ ದಿನದ ಟೆಸ್ಟ್ ಮ್ಯಾಚ್ ವೇಳೆ […]
ರಾಜಸ್ಥಾನ್ ರಾಯಲ್ಸ್ಗೆ ಮಾರ್ಗದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ IPL T20 ಪಂದ್ಯಾವಳಿಯಲ್ಲಿ ತುಸು ಬದಲಾಣೆಗಳನ್ನು ತರುವ ಸಲಹೆ ನೀಡಿದ್ದಾರೆ.
ಅಂದ ಹಾಗೆ, ಶೇನ್ ವಾರ್ನ್ ನೀಡಿರುವ ಆ ಮೂರು ಸಲಹೆಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ 1. T20 ಮ್ಯಾಚ್ ನಡೆಸುವ ಪ್ರತಿ ಸ್ಟೇಡಿಯಂನಲ್ಲಿ ಬೌಂಡರಿ ಆದಷ್ಟು ವಿಸ್ತಾರವಾಗಿರಬೇಕು 2. ಪ್ರತಿ ಬೌಲರ್ಗೆ ಕನಿಷ್ಠ 5 ಓವರ್ ಮಾಡುವ ಅವಕಾಶ ಕಲ್ಪಿಸಬೇಕು 3. T20 ಮ್ಯಾಚ್ ನಡೆಯುವ ಪಿಚ್ ನಾಲ್ಕನೇ ದಿನದ ಟೆಸ್ಟ್ ಮ್ಯಾಚ್ ವೇಳೆ ಇರುವ ಪಿಚ್ ಹಾಗೇ ಇರಬೇಕು
ಇದರ ಜೊತೆಗೆ, ಶೇನ್ ವಾರ್ನ್ ತಾನು ನೀಡಿರುವ ಈ ಮೂರು ಸಲಹೆಗಳ ಬಗ್ಗೆ ಮಾಜಿ ಕ್ರಿಕೆಟಿಗರಾದ ಸಚಿನ್ ಟೆಂಡೂಲ್ಕರ್ ಮತ್ತು ಸೌರವ್ ಗಂಗೂಲಿಯ ಸಲಹೆ ಸಹ ಕೇಳಿದ್ದಾರೆ. ನೀವೇನಂತೀರಿ?