India vs Australia 2020 ಭಾರತಕ್ಕೆ ಸೋಲುಣಿಸಿದ ಆಸ್ಟ್ರೇಲಿಯಾ: ಅಡಿಲೇಡ್ ಪಂದ್ಯದ ಚಿತ್ರಗಳು
ಪಿಂಕ್ಬಾಲ್ ಮೊದಲ ಟೆಸ್ಟ್ನಲ್ಲಿ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ನಾಲ್ಕು ಟೆಸ್ಟ್ ಸರಣಿಯಲ್ಲಿ ಮೊದಲನೇ ಟೆಸ್ಟ್ ಆಸ್ಟ್ರೇಲಿಯಾ ಬಾಚಿಕೊಂಡಿದೆ. ಇಂದು ನಡೆದ ಮ್ಯಾಚ್ನ ಫೋಟೋಗಳು ಇಲ್ಲಿವೆ.
Published On - 2:19 pm, Sat, 19 December 20