
ಇಂದಿನ ಪಂದ್ಯದಲ್ಲಿ 33 ರನ್ ಗಳಿಸಿದ ಮ್ಯಾಥ್ಯೂ ವೇಡ್

ಐದು ವಿಕೆಟ್ ಪಡೆದ ಖುಷಿಯಲ್ಲಿ ಜೋಷ್ ಹ್ಯಾಜ್ಲೆವುಡ್

ಜೋಷ್ ಹ್ಯಾಜ್ಲೆವುಡ್ ಅದ್ಭುತ ಪ್ರದರ್ಶನಕ್ಕೆ ತಲೆದೂಗಿದೆ ಆಸ್ಟ್ರೇಲಿಯಾ ತಂಡ

ತರಗೆಲೆಗಳಂತೆ ಭಾರತದ ವಿಕೆಟ್ಗಳು ಬೀಳುತ್ತಿದ್ದರೆ ಅತ್ತ ಸಂಭ್ರಮದಲ್ಲಿ ಆಸ್ಟ್ರೇಲಿಯಾ ತಂಡ

8 ರನ್ ನೀಡಿ ಐದು ವಿಕೆಟ್ ಪಡೆದ ಜೋಷ್ ಹ್ಯಾಜ್ಲೆವುಡ್

ಕೊಹ್ಲಿ ವಿಕೆಟ್ ಬಿದ್ದ ನಂತರ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದ್ದು ಹೀಗೆ

ಭಾರತದ ನಾಲ್ಕು ವಿಕೆಟ್ ಕಿತ್ತ ಖುಷಿಯಲ್ಲಿ ಪ್ಯಾಟ್ ಕಮ್ಮಿನ್ಸ್

ಕ್ಯಾಚ್ ಬಿಟ್ಟ ವಿಕೆಟ್ ಕೀಪರ್ ಪೈನ್
Published On - 2:19 pm, Sat, 19 December 20