Kannada News Sports India vs Australia Test Series | ಟೀಂ ಇಂಡಿಯಾ-ಆಸಿಸ್ ಜಿದ್ದಾಜಿದ್ದಿ ರೋಚಕ ಕ್ಷಣಗಳ ಚಿತ್ರನೋಟ
India vs Australia Test Series | ಟೀಂ ಇಂಡಿಯಾ-ಆಸಿಸ್ ಜಿದ್ದಾಜಿದ್ದಿ ರೋಚಕ ಕ್ಷಣಗಳ ಚಿತ್ರನೋಟ
ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೆಸ್ಟ್ ಪಂದ್ಯಾವಳಿ ಕುತೂಹಲದ ಘಟ್ಟ ಮುಟ್ಟಿದೆ. ಜನಾಂಗೀಯ ನಿಂದನೆಯನ್ನು ಖಂಡಿಸಿ, ಆಟವನ್ನೇ ಕೆಲ ಸಮಯ ನಿಲ್ಲಿಸುವ ಕೆಚ್ಚನ್ನು ನಾಯಕ ಅಜಿಂಕ್ಯಾ ರಹಾನೆ ತೋರಿಸಿದ್ದರು. ಕ್ರಿಕೆಟ್ ಪಂದ್ಯದ ಪ್ರಮುಖ ಘಟನೆಗಳ ಚಿತ್ರನೋಟ ಇಲ್ಲಿದೆ.