India vs Australia 2nd Test: ಟೀಂ ಇಂಡಿಯಾಗೆ ಆಸರೆಯಾದ ರಹಾನೆ ಶತಕ: ಇಲ್ಲಿದೆ ಚಿತ್ರನೋಟ
ಎರಡನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ 195ರನ್ಗಳಿಗೆ ಆಲ್ಔಟ್ ಆಗಿತ್ತು. ನಂತರ ಬ್ಯಾಟಿಂಗ್ಗೆ ಇಳಿದ ಭಾರತ ಆರಂಭದಲ್ಲೇ ಶಾಕ್ಗೆ ಒಳಗಾಗಿತ್ತು. ನಂತರ ರಹಾನೆ-ಜಡೇಜಾ ಜತೆಯಾಟದಿಂದ ಟೀಂ ಇಂಡಿಯಾ 277ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಆಡುತ್ತಿದೆ. ಅಲ್ಲದೆ, 82 ರನ್ ಮುನ್ನಡೆ ಕಾಯ್ದುಕೊಂಡಿದೆ. ರಹಾನೆ 104 ಹಾಗೂ ಜಡೆಜಾ 40 ರನ್ಗಳಿಸಿ ಆಡುತ್ತಿದ್ದಾರೆ.
Published On - 1:31 pm, Sun, 27 December 20