Kannada News Sports India vs Australia Test Series 2020 | ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಭಾರತ: ಇಲ್ಲಿವೆ ಚಿತ್ರಗಳು
India vs Australia Test Series 2020 | ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಭಾರತ: ಇಲ್ಲಿವೆ ಚಿತ್ರಗಳು
ಆಸ್ಟ್ರೇಲಿಯಾ-ಭಾರತ ನಡುವಣ ಮೊದಲ ಟೆಸ್ಟ್ ಅಡಿಲೇಡ್ನಲ್ಲಿ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 107 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದೆ. ಇಂದಿನ ಮ್ಯಾಚ್ನ ಚಿತ್ರಗಳು ಇಲ್ಲಿವೆ.