IPL 2020: RCB vs KKR ಡಿವಿಲಿಯರ್ಸ್​ ಅಬ್ಬರಕ್ಕೆ ಮಂಡಿಯೂರಿದ ಕೊಲ್ಕತ್ತಾ, ಆರ್​ಸಿಬಿಗೆ 82 ರನ್​ಗಳ ಜಯ

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಅಬ್ಬರದ ಆಟದ ಎದುರು ಮಂಕಾದ ಕೊಲ್ಕತ್ತಾ 82 ರನ್​ಗಳ ಹೀನಾಯ ಸೋಲು ಅನುಭವಿಸಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರಿನ ಆರಂಭ ಉತ್ತಮವಾಗಿತ್ತು. ಪಡಿಕಲ್​ ಹಾಗೂ ಪಿಂಚ್​ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪಡಿಕಲ್​ (32 ರನ್) ನಂತರ ಬಂದ ಕೊಹ್ಲಿ ಪಿಂಚ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಪಿಂಚ್ (47 ರನ್) ವಿಕೆಟ್ ನಂತರ ಬಂದ ಡಿವಿಲಿಯರ್ ಮೈದಾನದಲ್ಲಿ ರನ್ ಮಳೆ ಹರಿಸಿದರು. ಕೊಲ್ಕತ್ತಾದ ಪ್ರತಿಯೊಬ್ಬ ಬೌಲರ್​ನನ್ನು ದಂಡಿಸಿದ ಡಿವಿಲಯರ್ 73 ರನ್​ಗಳಿಸಿ […]

IPL 2020: RCB vs KKR ಡಿವಿಲಿಯರ್ಸ್​ ಅಬ್ಬರಕ್ಕೆ ಮಂಡಿಯೂರಿದ ಕೊಲ್ಕತ್ತಾ, ಆರ್​ಸಿಬಿಗೆ 82 ರನ್​ಗಳ ಜಯ
ಆರ್​ಸಿಬಿ ತಂಡ
Follow us
ಸಾಧು ಶ್ರೀನಾಥ್​
|

Updated on:Oct 12, 2020 | 11:32 PM

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಅಬ್ಬರದ ಆಟದ ಎದುರು ಮಂಕಾದ ಕೊಲ್ಕತ್ತಾ 82 ರನ್​ಗಳ ಹೀನಾಯ ಸೋಲು ಅನುಭವಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರಿನ ಆರಂಭ ಉತ್ತಮವಾಗಿತ್ತು. ಪಡಿಕಲ್​ ಹಾಗೂ ಪಿಂಚ್​ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪಡಿಕಲ್​ (32 ರನ್) ನಂತರ ಬಂದ ಕೊಹ್ಲಿ ಪಿಂಚ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು.

ಪಿಂಚ್ (47 ರನ್) ವಿಕೆಟ್ ನಂತರ ಬಂದ ಡಿವಿಲಿಯರ್ ಮೈದಾನದಲ್ಲಿ ರನ್ ಮಳೆ ಹರಿಸಿದರು. ಕೊಲ್ಕತ್ತಾದ ಪ್ರತಿಯೊಬ್ಬ ಬೌಲರ್​ನನ್ನು ದಂಡಿಸಿದ ಡಿವಿಲಯರ್ 73 ರನ್​ಗಳಿಸಿ ಅಜೇಯರಾಗಿ ಉಳಿದರು. ಈ ಇಬ್ಬರ ಮಾರಕ ಆಟದಿಂದಾಗಿ ಆರ್​ಸಿಬಿ 20 ಓವರ್​ಗಳಲ್ಲಿ 194 ರನ್ ಟಾರ್ಗೆಟ್ ನೀಡಿತು.

ಬೃಹತ್​ ಮೊತ್ತ ಬೆನ್ನತ್ತಿದ ಕೊಲ್ಕತ್ತಾದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಪಂದ್ಯ ಆಡಿದ ಬ್ಯಾಟನ್ ಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ಕೊಲ್ಕತ್ತಾ ಯಾವೊಬ್ಬ ಆಟಗಾರನು ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯಲಿಲ್ಲ.

ಕೊಂಚ ಪ್ರತಿರೋದ ತೋರಿದ ಗಿಲ್ (34 ರನ್​) ವಿಕೆಟ್ ಬಳಿಕ ಕೆಕೆಆರ್​ ದಾಂಡಿಗರು ಪೆವಿಲಿಯನ್ ಪರೆಡ್ ನಡೆಸಿದರು. ಅಂತಿಮವಾಗಿ ಕೊಲ್ಕತ್ತಾ 9 ವಿಕೆಟ್ ಕಳೆದುಕೊಂಡು 109 ರನ್ ಗಳಿಸಲಷ್ಟೇ ಶಕ್ತವಾಯಿತು.

[svt-event date=”12/10/2020,11:28PM” class=”svt-cd-green” ]

[/svt-event]

[svt-event title=”ಬೆಂಗಳೂರು 82 ರನ್​ಗಳ ಭರ್ಜರಿ ಜಯ ಸಾದಿಸಿದೆ” date=”12/10/2020,11:12PM” class=”svt-cd-green” ] [/svt-event]

[svt-event title=”20ನೇ ಓವರ್​ ನಂತರ ಕೊಲ್ಕತ್ತಾ 9 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದೆ” date=”12/10/2020,11:12PM” class=”svt-cd-green” ] [/svt-event]

[svt-event date=”12/10/2020,11:08PM” class=”svt-cd-green” ]

[/svt-event]

[svt-event date=”12/10/2020,11:07PM” class=”svt-cd-green” ]

[/svt-event]

[svt-event title=”18ನೇ ಓವರ್​ ನಂತರ ಕೊಲ್ಕತ್ತಾ 8 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ” date=”12/10/2020,11:03PM” class=”svt-cd-green” ] [/svt-event]

[svt-event title=”16 ರನ್ ಗಳಿಸಿದ್ದ ತ್ರಿಪಾಠಿ​​​​​ ಸಿರಾಜ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 99/8″ date=”12/10/2020,10:56PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ತ್ರಿಪಾಠಿ” date=”12/10/2020,10:54PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಕೊಲ್ಕತ್ತಾ 7 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ” date=”12/10/2020,10:52PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಕೊಲ್ಕತ್ತಾ 7 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ” date=”12/10/2020,10:48PM” class=”svt-cd-green” ] [/svt-event]

[svt-event date=”12/10/2020,10:48PM” class=”svt-cd-green” ]

[/svt-event]

[svt-event title=”1 ರನ್ ಗಳಿಸಿದ್ದ ಕಮಿನ್ಸ್​​​​​ ಮೊರಿಸ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 89/7″ date=”12/10/2020,10:47PM” class=”svt-cd-green” ] [/svt-event]

[svt-event date=”12/10/2020,10:44PM” class=”svt-cd-green” ]

[/svt-event]

[svt-event title=”16 ರನ್ ಗಳಿಸಿದ್ದ ರಸೆಲ್​​​​ ಉದಾನ​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 86/6″ date=”12/10/2020,10:43PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ರಸೆಲ್” date=”12/10/2020,10:39PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ” date=”12/10/2020,10:34PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ” date=”12/10/2020,10:31PM” class=”svt-cd-green” ] [/svt-event]

[svt-event date=”12/10/2020,10:30PM” class=”svt-cd-green” ]

[/svt-event]

[svt-event title=”8 ರನ್ ಗಳಿಸಿದ್ದ ಮಾರ್ಗನ್​​​​ ಸುಂದರ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 64/5″ date=”12/10/2020,10:30PM” class=”svt-cd-green” ] [/svt-event]

[svt-event date=”12/10/2020,10:22PM” class=”svt-cd-green” ]

[/svt-event]

[svt-event title=”1 ರನ್ ಗಳಿಸಿದ್ದ ಕಾರ್ತಿಕ್​​​ ಚಾಹಲ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 62/4″ date=”12/10/2020,10:21PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಮಾರ್ಗನ್” date=”12/10/2020,10:18PM” class=”svt-cd-green” ] [/svt-event]

[svt-event date=”12/10/2020,10:20PM” class=”svt-cd-green” ]

[/svt-event]

[svt-event title=”34 ರನ್ ಗಳಿಸಿದ್ದ ಗಿಲ್​​ ಸುಂದರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 55/3″ date=”12/10/2020,10:16PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ” date=”12/10/2020,10:14PM” class=”svt-cd-green” ] [/svt-event]

[svt-event date=”12/10/2020,10:10PM” class=”svt-cd-green” ]

[/svt-event]

[svt-event title=”9 ರನ್ ಗಳಿಸಿದ್ದ ರಾಣಾ​​ ಸುಂದರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 51/2″ date=”12/10/2020,10:08PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದೆ” date=”12/10/2020,10:04PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ” date=”12/10/2020,9:57PM” class=”svt-cd-green” ] [/svt-event]

[svt-event date=”12/10/2020,9:54PM” class=”svt-cd-green” ]

[/svt-event]

[svt-event title=”ಸಿಕ್ಸರ್​​ ಬಾರಿಸಿದ ಗಿಲ್” date=”12/10/2020,9:53PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಗಿಲ್” date=”12/10/2020,9:52PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ರಾಣಾ” date=”12/10/2020,9:51PM” class=”svt-cd-green” ] [/svt-event]

[svt-event date=”12/10/2020,9:50PM” class=”svt-cd-green” ]

[/svt-event]

[svt-event title=”8 ರನ್ ಗಳಿಸಿದ್ದ ಬ್ಯಾಂಟನ್​​ ಸೈನಿ​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 23/1″ date=”12/10/2020,9:48PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಗಿಲ್” date=”12/10/2020,9:44PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ” date=”12/10/2020,9:42PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ” date=”12/10/2020,9:38PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 7 ರನ್ ಗಳಿಸಿದೆ” date=”12/10/2020,9:32PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಗಿಲ್” date=”12/10/2020,9:30PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಕೊಲ್ಕತ್ತಾದ ಗಿಲ್​ ಹಾಗೂ ಬ್ಯಾಂಟನ್​ ಕಣಕ್ಕಿಳಿದಿದ್ದಾರೆ.” date=”12/10/2020,9:27PM” class=”svt-cd-green” ] [/svt-event]

[svt-event title=”20ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ” date=”12/10/2020,9:13PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಡಿವಿಲಿಯರ್” date=”12/10/2020,9:10PM” class=”svt-cd-green” ] [/svt-event]

[svt-event date=”12/10/2020,9:09PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​​ ಬಾರಿಸಿದ ಡಿವಿಲಿಯರ್” date=”12/10/2020,9:09PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ” date=”12/10/2020,9:08PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಕೊಹ್ಲಿ” date=”12/10/2020,9:05PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ” date=”12/10/2020,9:03PM” class=”svt-cd-green” ] [/svt-event]

[svt-event date=”12/10/2020,9:01PM” class=”svt-cd-green” ]

[/svt-event]

[svt-event date=”12/10/2020,9:00PM” class=”svt-cd-green” ]

[/svt-event]

[svt-event title=”50 ರನ್ ಪೂರೈಸಿದ ಡಿವಿಲಿಯರ್ಸ್” date=”12/10/2020,9:00PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​​ ಬಾರಿಸಿದ ಡಿವಿಲಿಯರ್” date=”12/10/2020,8:59PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಡಿವಿಲಿಯರ್” date=”12/10/2020,8:59PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ” date=”12/10/2020,8:57PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​​ ಬಾರಿಸಿದ ಡಿವಿಲಿಯರ್” date=”12/10/2020,8:56PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಡಿವಿಲಿಯರ್” date=”12/10/2020,8:55PM” class=”svt-cd-green” ] [/svt-event]

[svt-event date=”12/10/2020,8:54PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​​ ಬಾರಿಸಿದ ಡಿವಿಲಿಯರ್” date=”12/10/2020,8:54PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ” date=”12/10/2020,8:50PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಡಿವಿಲಿಯರ್” date=”12/10/2020,8:49PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​​ ಬಾರಿಸಿದ ಡಿವಿಲಿಯರ್” date=”12/10/2020,8:48PM” class=”svt-cd-green” ] [/svt-event]

[svt-event date=”12/10/2020,8:48PM” class=”svt-cd-green” ]

[/svt-event]

[svt-event title=”ಸಿಕ್ಸರ್​​ ಬಾರಿಸಿದ ಡಿವಿಲಿಯರ್” date=”12/10/2020,8:47PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ” date=”12/10/2020,8:44PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ” date=”12/10/2020,8:41PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ” date=”12/10/2020,8:35PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಡಿವಿಲಿಯರ್” date=”12/10/2020,8:35PM” class=”svt-cd-green” ] [/svt-event]

[svt-event date=”12/10/2020,8:34PM” class=”svt-cd-green” ]

[/svt-event]

[svt-event title=”47 ರನ್ ಗಳಿಸಿದ್ದ ಪಿಂಚ್​​ ಪ್ರಸಿದ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 94/2″ date=”12/10/2020,8:32PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಿಂಚ್” date=”12/10/2020,8:31PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ” date=”12/10/2020,8:30PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ” date=”12/10/2020,8:26PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ” date=”12/10/2020,8:23PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ” date=”12/10/2020,8:16PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ” date=”12/10/2020,8:12PM” class=”svt-cd-green” ] [/svt-event]

[svt-event date=”12/10/2020,8:10PM” class=”svt-cd-green” ]

[/svt-event]

[svt-event title=”32 ರನ್ ಗಳಿಸಿದ್ದ ಪಡಿಕಲ್​ ರಸೆಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 67/1″ date=”12/10/2020,8:08PM” class=”svt-cd-green” ] [/svt-event]

[svt-event date=”12/10/2020,8:05PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪಡಿಕಲ್” date=”12/10/2020,8:04PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದೆ” date=”12/10/2020,8:03PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಿಂಚ್” date=”12/10/2020,8:02PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿದೆ” date=”12/10/2020,7:57PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಿಂಚ್” date=”12/10/2020,7:56PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿದೆ” date=”12/10/2020,7:52PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದೆ” date=”12/10/2020,7:48PM” class=”svt-cd-green” ] [/svt-event]

[svt-event date=”12/10/2020,7:48PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್” date=”12/10/2020,7:47PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್” date=”12/10/2020,7:46PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ” date=”12/10/2020,7:43PM” class=”svt-cd-green” ] [/svt-event]

[svt-event date=”12/10/2020,7:41PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್” date=”12/10/2020,7:40PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಪಡಿಕಲ್” date=”12/10/2020,7:40PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ” date=”12/10/2020,7:39PM” class=”svt-cd-green” ] [/svt-event]

[svt-event date=”12/10/2020,7:37PM” class=”svt-cd-green” ]

[/svt-event]

[svt-event title=”ಸಿಕ್ಸರ್​​ ಬಾರಿಸಿದ ಪಿಂಚ್” date=”12/10/2020,7:37PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ” date=”12/10/2020,7:34PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಪಿಂಚ್” date=”12/10/2020,7:31PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಬೆಂಗಳೂರಿನ ಪಡಿಕಲ್​ ಹಾಗೂ ಪಂಚ್​ ಕಣಕ್ಕಿಳಿದಿದ್ದಾರೆ.” date=”12/10/2020,7:29PM” class=”svt-cd-green” ] [/svt-event]

[svt-event date=”12/10/2020,7:14PM” class=”svt-cd-green” ]

[/svt-event]

[svt-event title=”ರಾಯಲ್​ ಚಾಲೆಂಜರ್ಸ್​ ಬೆಂಗಳೂರು” date=”12/10/2020,7:13PM” class=”svt-cd-green” ] ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಆರನ್ ಫಿಂಚ್, ಕ್ರಿಸ್ ಮೋರಿಸ್, ಇಸುರು ಉದಾನ, [/svt-event]

[svt-event title=”ಕೊಲ್ಕತಾ ನೈಟ್‌ ರೈಡರ್ಸ್” date=”12/10/2020,7:12PM” class=”svt-cd-green” ] ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ಶುಬ್ಮನ್ ಗಿಲ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ,ಟಾಮ್ ಬ್ಯಾಂಟನ್, [/svt-event]

[svt-event date=”12/10/2020,7:11PM” class=”svt-cd-green” ]

[/svt-event]

[svt-event date=”12/10/2020,7:10PM” class=”svt-cd-green” ]

[/svt-event]

[svt-event date=”12/10/2020,7:07PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ ಬೆಂಗಳೂರು ಬ್ಯಾಟಿಂಗ್ ಆಯ್ದುಕೊಂಡಿದೆ” date=”12/10/2020,7:04PM” class=”svt-cd-green” ] [/svt-event]

[svt-event date=”12/10/2020,6:17PM” class=”svt-cd-green” ]

[/svt-event]

Published On - 6:06 pm, Mon, 12 October 20