IPL 2020: MI vs CSK ಮುಂಬೈ ಆರ್ಭಟಕ್ಕೆ ಬೆದರಿದ ಚೆನ್ನೈಗೆ 10 ವಿಕೆಟ್​ಗಳ ಹೀನಾಯ ಸೋಲು

ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಲ್ಲಿ ಮುಂಬೈ ತಂಡ 10 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ. ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಚೆನ್ನೈಗೆ ಆರಂಭದಿಂದಲೇ ಆಘಾತ ಎದುರಾಯಿತು. ಮೊದಲನೇ ಓವರ್​ನಿಂದಲೇ ಅಬ್ಬರಿಸಿದ ಮುಂಬೈ ಬೌಲರ್​ಗಳು ಚೆನ್ನೈ ದಾಂಡಿಗರನ್ನು ಪೆವಿಲಿಯನ್​ಗೆ ಬಹುಬೇಗನೆ ಅಟ್ಟಿದರು. ಚೆನ್ನೈನ ಯಾವೊಬ್ಬ ಆಟಗಾರನು ಪ್ರತಿಕ್ರಿಯೆ ತೋರಲಿಲ್ಲ. ಆದರೆ ಸ್ಯಾಮ್​ ಕರನ್ ಮುಂಬೈ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 50 ರನ್ ಪೂರೈಸಿದನ್ನು ಬಿಟ್ಟರೆ ಮತ್ತ್ಯಾವ ಆಟಗಾರನು ಉತ್ತಮ ಪ್ರದರ್ಶನ […]

IPL 2020: MI vs CSK  ಮುಂಬೈ ಆರ್ಭಟಕ್ಕೆ ಬೆದರಿದ ಚೆನ್ನೈಗೆ 10 ವಿಕೆಟ್​ಗಳ ಹೀನಾಯ ಸೋಲು
Follow us
ಸಾಧು ಶ್ರೀನಾಥ್​
|

Updated on:Oct 23, 2020 | 10:37 PM

ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಲ್ಲಿ ಮುಂಬೈ ತಂಡ 10 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಚೆನ್ನೈಗೆ ಆರಂಭದಿಂದಲೇ ಆಘಾತ ಎದುರಾಯಿತು. ಮೊದಲನೇ ಓವರ್​ನಿಂದಲೇ ಅಬ್ಬರಿಸಿದ ಮುಂಬೈ ಬೌಲರ್​ಗಳು ಚೆನ್ನೈ ದಾಂಡಿಗರನ್ನು ಪೆವಿಲಿಯನ್​ಗೆ ಬಹುಬೇಗನೆ ಅಟ್ಟಿದರು. ಚೆನ್ನೈನ ಯಾವೊಬ್ಬ ಆಟಗಾರನು ಪ್ರತಿಕ್ರಿಯೆ ತೋರಲಿಲ್ಲ. ಆದರೆ ಸ್ಯಾಮ್​ ಕರನ್ ಮುಂಬೈ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 50 ರನ್ ಪೂರೈಸಿದನ್ನು ಬಿಟ್ಟರೆ ಮತ್ತ್ಯಾವ ಆಟಗಾರನು ಉತ್ತಮ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ಚೆನ್ನೈ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು.

ಅಲ್ಲ ಮೊತ್ತ ಬೆನ್ನತ್ತಿದ ಮುಂಬೈ ತಂಡದ ಆರಂಭಿಕರಾದ ಕಿಶನ್​ ಹಾಗೂ ಡಿ ಕಾಕ್​ ಚೆನ್ನೈ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಜೊತೆಗೆ ಈ ಇಬ್ಬರು ದಾಂಡಿಗರು ವಿಕೆಟ್​ ಒಪ್ಪಿಸದೆ ತಂಡದವನ್ನು ಗೆಲುವಿನ ದಡ ಸೇರಿಸಿದರು. ಜೊತೆಗೆ ಇಶನ್ ಕಿಶನ್ 50 ರನ್ ಸಹ ಪೂರೈಸಿದರು.

[svt-event date=”23/10/2020,10:35PM” class=”svt-cd-green” ]

[/svt-event]

[svt-event title=”12.2 ಓವರ್​ಗಳಲ್ಲಿ ಮುಂಬೈ ತಂಡ 10 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ” date=”23/10/2020,10:24PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 112 ರನ್ ಗಳಿಸಿದೆ ” date=”23/10/2020,10:22PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 108 ರನ್ ಗಳಿಸಿದೆ ” date=”23/10/2020,10:19PM” class=”svt-cd-green” ] [/svt-event]

[svt-event date=”23/10/2020,10:16PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಕಿಶನ್” date=”23/10/2020,10:15PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 98 ರನ್ ಗಳಿಸಿದೆ ” date=”23/10/2020,10:13PM” class=”svt-cd-green” ] [/svt-event]

[svt-event date=”23/10/2020,10:10PM” class=”svt-cd-green” ]

[/svt-event]

[svt-event title=”9ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 89 ರನ್ ಗಳಿಸಿದೆ ” date=”23/10/2020,10:10PM” class=”svt-cd-green” ] [/svt-event]

[svt-event date=”23/10/2020,10:09PM” class=”svt-cd-green” ]

[/svt-event]

[svt-event title=”50 ರನ್ ಪೂರೈಸಿದ ಕಿಶನ್” date=”23/10/2020,10:09PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 74 ರನ್ ಗಳಿಸಿದೆ” date=”23/10/2020,10:07PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಕಿಶನ್” date=”23/10/2020,10:05PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 64 ರನ್ ಗಳಿಸಿದೆ ” date=”23/10/2020,10:00PM” class=”svt-cd-green” ] [/svt-event]

[svt-event date=”23/10/2020,9:59PM” class=”svt-cd-green” ]

[/svt-event]

[svt-event title=”ಸಿಕ್ಸರ್​​ ಬಾರಿಸಿದ ಡಿ ಕಾಕ್” date=”23/10/2020,9:59PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಡಿ ಕಾಕ್” date=”23/10/2020,9:57PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದೆ ” date=”23/10/2020,9:56PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿದೆ ” date=”23/10/2020,9:52PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಕಿಶನ್” date=”23/10/2020,9:52PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕಿಶನ್” date=”23/10/2020,9:51PM” class=”svt-cd-green” ] [/svt-event]

[svt-event date=”23/10/2020,9:50PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕಿಶನ್” date=”23/10/2020,9:50PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ ” date=”23/10/2020,9:47PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕಿಶನ್” date=”23/10/2020,9:46PM” class=”svt-cd-green” ] [/svt-event]

[svt-event date=”23/10/2020,9:45PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕಿಶನ್” date=”23/10/2020,9:44PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದೆ ” date=”23/10/2020,9:43PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಡಿ ಕಾಕ್” date=”23/10/2020,9:42PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದೆ” date=”23/10/2020,9:39PM” class=”svt-cd-green” ] [/svt-event]

[svt-event date=”23/10/2020,9:37PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕಿಶನ್” date=”23/10/2020,9:36PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಕಿಶನ್” date=”23/10/2020,9:35PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ ” date=”23/10/2020,9:35PM” class=”svt-cd-green” ] [/svt-event]

[svt-event date=”23/10/2020,9:33PM” class=”svt-cd-green” ]

[/svt-event]

[svt-event title=”ಫೋರ್​ ಬಾರಿಸಿದ ಡಿ ಕಾಕ್” date=”23/10/2020,9:32PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಮುಂಬೈನ ಡಿ ಕಾಕ್​ ಹಾಗೂ ಕಿಶನ್​ ಕಣಕ್ಕಿಳಿದಿದ್ದಾರೆ” date=”23/10/2020,9:32PM” class=”svt-cd-green” ] [/svt-event]

[svt-event title=”20ನೇ ಓವರ್​ ನಂತರ ಚೆನ್ನೈ 9 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿದೆ ” date=”23/10/2020,9:15PM” class=”svt-cd-green” ] [/svt-event]

[svt-event date=”23/10/2020,9:16PM” class=”svt-cd-green” ]

[/svt-event]

[svt-event title=”50 ರನ್ ಪೂರೈಸಿದ ಕರನ್” date=”23/10/2020,9:14PM” class=”svt-cd-green” ] [/svt-event]

[svt-event date=”23/10/2020,9:14PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕರನ್” date=”23/10/2020,9:14PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕರನ್” date=”23/10/2020,9:12PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ಚೆನ್ನೈ 8 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ” date=”23/10/2020,9:10PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ತಾಹೀರ್” date=”23/10/2020,9:09PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಚೆನ್ನೈ 8 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ ” date=”23/10/2020,9:06PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಕರನ್” date=”23/10/2020,9:01PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಚೆನ್ನೈ 8 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ ” date=”23/10/2020,8:59PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಚೆನ್ನೈ 8 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ ” date=”23/10/2020,8:53PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಚೆನ್ನೈ 8 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ” date=”23/10/2020,8:49PM” class=”svt-cd-green” ] [/svt-event]

[svt-event date=”23/10/2020,8:48PM” class=”svt-cd-green” ]

[/svt-event]

[svt-event title=”11 ರನ್ ಗಳಿಸಿದ್ದ ಠಾಕೂರ್​ ಕೌಲ್ಟರ್-ನೈಲ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 71/8″ date=”23/10/2020,8:48PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಚೆನ್ನೈ 7 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ ” date=”23/10/2020,8:43PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಚೆನ್ನೈ 7 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ ” date=”23/10/2020,8:37PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಚೆನ್ನೈ 7 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ ” date=”23/10/2020,8:33PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಚೆನ್ನೈ 7 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದೆ” date=”23/10/2020,8:28PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಚೆನ್ನೈ 7 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ ” date=”23/10/2020,8:25PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​​ ಬಾರಿಸಿದ ಕರನ್” date=”23/10/2020,8:23PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಚೆನ್ನೈ 7 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ ” date=”23/10/2020,8:21PM” class=”svt-cd-green” ] [/svt-event]

[svt-event date=”23/10/2020,8:18PM” class=”svt-cd-green” ]

[/svt-event]

[svt-event title=”ಚಾಹರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ” date=”23/10/2020,8:17PM” class=”svt-cd-green” ] [/svt-event]

[svt-event title=”ಸಿಕ್ಸರ್​​ ಬಾರಿಸಿದ ಕರನ್” date=”23/10/2020,8:16PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಚೆನ್ನೈ 6 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿದೆ ” date=”23/10/2020,8:13PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಚೆನ್ನೈ 6 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ ” date=”23/10/2020,8:08PM” class=”svt-cd-green” ] [/svt-event]

[svt-event date=”23/10/2020,8:07PM” class=”svt-cd-green” ]

[/svt-event]

[svt-event title=”16 ರನ್ ಗಳಿಸಿದ್ದ ಧೋನಿ ಚಾಹರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 30/6″ date=”23/10/2020,8:07PM” class=”svt-cd-green” ] [/svt-event]

[svt-event title=”ಸಿಕ್ಸರ್​​ ಬಾರಿಸಿದ ಧೋನಿ” date=”23/10/2020,8:06PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ ” date=”23/10/2020,8:04PM” class=”svt-cd-green” ] [/svt-event]

[svt-event date=”23/10/2020,8:00PM” class=”svt-cd-green” ]

[/svt-event]

[svt-event title=”7 ರನ್ ಗಳಿಸಿದ್ದ ಜಡೇಜಾ ಬೌಲ್ಟ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 21/5″ date=”23/10/2020,7:59PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದೆ” date=”23/10/2020,7:53PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಜಡೇಜಾ” date=”23/10/2020,7:53PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಧೋನಿ” date=”23/10/2020,7:51PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಧೋನಿ” date=”23/10/2020,7:50PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿದೆ ” date=”23/10/2020,7:48PM” class=”svt-cd-green” ] [/svt-event]

[svt-event date=”23/10/2020,7:47PM” class=”svt-cd-green” ]

[/svt-event]

[svt-event title=”1 ರನ್ ಗಳಿಸಿದ್ದ ಡು ಪ್ಲೆಸಿಸ್ ಬೌಲ್ಟ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 3/4″ date=”23/10/2020,7:47PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 3 ರನ್ ಗಳಿಸಿದೆ ” date=”23/10/2020,7:43PM” class=”svt-cd-green” ] [/svt-event]

[svt-event date=”23/10/2020,7:42PM” class=”svt-cd-green” ]

[/svt-event]

[svt-event title=”ಜಗದೀಸನ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ” date=”23/10/2020,7:42PM” class=”svt-cd-green” ] [/svt-event]

[svt-event date=”23/10/2020,7:40PM” class=”svt-cd-green” ]

[/svt-event]

[svt-event title=”2 ರನ್ ಗಳಿಸಿದ್ದ ರಾಯುಡು ಬೂಮ್ರಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 3/2″ date=”23/10/2020,7:39PM” class=”svt-cd-green” ] [/svt-event]

[svt-event date=”23/10/2020,7:35PM” class=”svt-cd-green” ]

[/svt-event]

[svt-event title=”ಗೈಕ್ವಾಡ್ ಶೂನ್ಯಕ್ಕೆ ಔಟಾಗಿದ್ದಾರೆ. ಚೆನ್ನೈ 0/1″ date=”23/10/2020,7:34PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಚೆನ್ನೈನ ಗೈಕ್ವಾಡ್​ ಹಾಗೂ ಡು ಪ್ಲೆಸಿಸ್ ಕಣಕ್ಕಿಳಿದಿದ್ದಾರೆ” date=”23/10/2020,7:30PM” class=”svt-cd-green” ] [/svt-event]

[svt-event title=”ಮುಂಬೈ ಇಂಡಿಯನ್ಸ್‌” date=”23/10/2020,7:11PM” class=”svt-cd-green” ] ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರಿತ್ ಬುಮ್ರಾ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್,ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ನಾಥನ್ ಕೌಲ್ಟರ್-ನೈಲ್, ಸೌರಭ್ ತಿವಾರಿ, [/svt-event]

[svt-event title=”ಚೆನ್ನೈ ಸೂಪರ್​ ಕಿಂಗ್ಸ್” date=”23/10/2020,7:11PM” class=”svt-cd-green” ] ಎಂ.ಎಸ್ ಧೋನಿ. ಅಂಬಾಟಿ ರಾಯಡು, ದೀಪಕ್ ಚಹರ್, ಫ್ಯಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ನಾರಾಯಣ್ ಜಗದೀಸನ್,ರವೀಂದ್ರ ಜಡೇಜಾ, ರುತುರಾಜ್ ಗೈಕ್ವಾಡ್, ಶಾರ್ದುಲ್ ಠಾಕೂರ್, ಸ್ಯಾಮ್ ಕರ್ರನ್, ಜೋಶ್ ಹ್ಯಾಝಲ್‌ವುಡ್‌, [/svt-event]

[svt-event date=”23/10/2020,7:08PM” class=”svt-cd-green” ]

[/svt-event]

[svt-event date=”23/10/2020,7:05PM” class=”svt-cd-green” ]

[/svt-event]

[svt-event date=”23/10/2020,7:03PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ. ರೋಹಿತ್​ ಬದಲು ಪೋಲಾರ್ಡ್​ ನಾಯಕತ್ವ ವಹಿಸಿದ್ದಾರೆ” date=”23/10/2020,7:01PM” class=”svt-cd-green” ] [/svt-event]

Published On - 6:05 pm, Fri, 23 October 20

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ