IPL 2020: RR VS SRH ಪಾಂಡೆ-ಶಂಕರ್​ ಜೊತೆಯಾಟಕ್ಕೆ ತಲೆ ಬಾಗಿದ ರಾಜಸ್ಥಾನ್

ರಾಜಸ್ಥಾನ್​ ಹಾಗೂ ಸನ್​ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ನಡೆದ ಮುಖಾಮುಖಿಯಲ್ಲಿ ಹೈದ್ರಾಬಾದ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ. ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ಆರಂಭ ಉತ್ತಮವಾಗಿತ್ತು. ಆದರೆ ಬೇಡದ ರನ್​ ಕದಿಯಲು ಹೋದ ಉತ್ತಪ್ಪ ರನೌಟ್​ಗೆ ಬಲಿಯಾದರು. ನಂತರ ಸ್ಟೋಕ್ಸ್ (30 ರನ್) ಜೊತೆಯಾದ ಸ್ಯಾಮ್ಸನ್ (36 ರನ್) ಉತ್ತಮ ಜೊತೆಯಾಟ ಆಡಿದರು. ಈ ಎರಡು ವಿಕೆಟ್​ಗಳ ನಂತರ ರಾಜಸ್ಥಾನದ ದಾಂಡಿಗರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ರಾಜಸ್ಥಾನ್ 6 ವಿಕೆಟ್ ನಷ್ಟಕ್ಕೆ […]

IPL 2020: RR VS SRH ಪಾಂಡೆ-ಶಂಕರ್​ ಜೊತೆಯಾಟಕ್ಕೆ ತಲೆ ಬಾಗಿದ ರಾಜಸ್ಥಾನ್
Follow us
ಸಾಧು ಶ್ರೀನಾಥ್​
|

Updated on:Oct 22, 2020 | 11:06 PM

ರಾಜಸ್ಥಾನ್​ ಹಾಗೂ ಸನ್​ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ನಡೆದ ಮುಖಾಮುಖಿಯಲ್ಲಿ ಹೈದ್ರಾಬಾದ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ಆರಂಭ ಉತ್ತಮವಾಗಿತ್ತು. ಆದರೆ ಬೇಡದ ರನ್​ ಕದಿಯಲು ಹೋದ ಉತ್ತಪ್ಪ ರನೌಟ್​ಗೆ ಬಲಿಯಾದರು. ನಂತರ ಸ್ಟೋಕ್ಸ್ (30 ರನ್) ಜೊತೆಯಾದ ಸ್ಯಾಮ್ಸನ್ (36 ರನ್) ಉತ್ತಮ ಜೊತೆಯಾಟ ಆಡಿದರು. ಈ ಎರಡು ವಿಕೆಟ್​ಗಳ ನಂತರ ರಾಜಸ್ಥಾನದ ದಾಂಡಿಗರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ರಾಜಸ್ಥಾನ್ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.

ಕಡಿಮೆ ಮೊತ್ತ ಬೆನ್ನತ್ತಿದ ಹೈದ್ರಾಬಾದ್ ಆರಂಭ ಉತ್ತಮವಾಗಿರಲಿಲ್ಲ. ನಾಯಕ ವಾರ್ನರ್ ಹಾಗೂ ಬೈರ್​ಸ್ಟೋವ್​ ಬೇಗ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ಶಂಕರ್​ ಹಾಗೂ ಪಾಂಡೆ ಭರ್ಜರಿ ಆಟ ಆಡಿದಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೊತೆಗೆ ಅಮೋಘ ಅರ್ಧ ಶತಕವನ್ನು ಸಹ ಸಿಡಿಸಿದರು.

[svt-event date=”22/10/2020,11:06PM” class=”svt-cd-green” ]

[/svt-event]

[svt-event title=”ಸನ್​ ರೈಸರ್ಸ್​ ಹೈದ್ರಾಬಾದ್ 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ” date=”22/10/2020,10:54PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ” date=”22/10/2020,10:53PM” class=”svt-cd-green” ] [/svt-event]

[svt-event date=”22/10/2020,10:52PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಪಾಂಡೆ” date=”22/10/2020,10:51PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ” date=”22/10/2020,10:47PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದೆ” date=”22/10/2020,10:41PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಶಂಕರ್” date=”22/10/2020,10:39PM” class=”svt-cd-green” ] [/svt-event]

[svt-event date=”22/10/2020,10:38PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಶಂಕರ್” date=”22/10/2020,10:38PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಶಂಕರ್” date=”22/10/2020,10:37PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ” date=”22/10/2020,10:36PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ” date=”22/10/2020,10:32PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ” date=”22/10/2020,10:28PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಪಾಂಡೆ” date=”22/10/2020,10:28PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ” date=”22/10/2020,10:24PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ” date=”22/10/2020,10:19PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಶಂಕರ್” date=”22/10/2020,10:19PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪಾಂಡೆ” date=”22/10/2020,10:17PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ” date=”22/10/2020,10:16PM” class=”svt-cd-green” ] [/svt-event]

[svt-event date=”22/10/2020,10:13PM” class=”svt-cd-green” ]

[/svt-event]

[svt-event title=”50 ರನ್ ಪೂರೈಸಿದ ಪಾಂಡೆ” date=”22/10/2020,10:10PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಪಾಂಡೆ” date=”22/10/2020,10:09PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ” date=”22/10/2020,10:06PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ” date=”22/10/2020,10:03PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ” date=”22/10/2020,9:58PM” class=”svt-cd-green” ] [/svt-event]

[svt-event date=”22/10/2020,9:57PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಪಾಂಡೆ” date=”22/10/2020,9:56PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪಾಂಡೆ” date=”22/10/2020,9:56PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದೆ” date=”22/10/2020,9:53PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಪಾಂಡೆ” date=”22/10/2020,9:52PM” class=”svt-cd-green” ] [/svt-event]

[svt-event date=”22/10/2020,9:51PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪಾಂಡೆ” date=”22/10/2020,9:51PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ” date=”22/10/2020,9:49PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪಾಂಡೆ” date=”22/10/2020,9:46PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪಾಂಡೆ” date=”22/10/2020,9:45PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಹೈದ್ರಾಬಾದ್​ 2 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ” date=”22/10/2020,9:44PM” class=”svt-cd-green” ] [/svt-event]

[svt-event date=”22/10/2020,9:42PM” class=”svt-cd-green” ]

[/svt-event]

[svt-event title=”10 ರನ್ ಗಳಿಸಿದ್ದ ಬೈರ್‌ಸ್ಟೋವ್​​​​ ಆರ್ಚರ್​​​​​ಗೆ ವಿಕೆಟ್​​ ಒಪ್ಪಿಸಿದ್ದಾರೆ. ಹೈದ್ರಾಬಾದ್ 16/2″ date=”22/10/2020,9:41PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಹೈದ್ರಾಬಾದ್​ 1 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿದೆ” date=”22/10/2020,9:38PM” class=”svt-cd-green” ] [/svt-event]

[svt-event date=”22/10/2020,9:36PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಬೈರ್‌ಸ್ಟೋವ್” date=”22/10/2020,9:36PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಬೈರ್‌ಸ್ಟೋವ್” date=”22/10/2020,9:34PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಹೈದ್ರಾಬಾದ್​ 1 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿದೆ” date=”22/10/2020,9:33PM” class=”svt-cd-green” ] [/svt-event]

[svt-event date=”22/10/2020,9:32PM” class=”svt-cd-green” ]

[/svt-event]

[svt-event title=”4 ರನ್ ಗಳಿಸಿದ್ದ ವಾರ್ನರ್​​​​ ಆರ್ಚರ್​​​​​ಗೆ ವಿಕೆಟ್​​ ಒಪ್ಪಿಸಿದ್ದಾರೆ. ಹೈದ್ರಾಬಾದ್ 4/1″ date=”22/10/2020,9:31PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ವಾರ್ನರ್” date=”22/10/2020,9:30PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಹೈದ್ರಾಬಾದ್​ನ ವಾರ್ನರ್​ ಹಾಗೂ ಬೈರ್‌ಸ್ಟೋವ್ ಕಣಕ್ಕಿಳಿದಿದ್ದಾರೆ ” date=”22/10/2020,9:28PM” class=”svt-cd-green” ] [/svt-event]

[svt-event date=”22/10/2020,9:14PM” class=”svt-cd-green” ]

[/svt-event]

[svt-event title=”20ನೇ ಓವರ್​ ನಂತರ ರಾಜಸ್ಥಾನ್​ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ” date=”22/10/2020,9:13PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ರಾಜಸ್ಥಾನ್​ 6 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ” date=”22/10/2020,9:07PM” class=”svt-cd-green” ] [/svt-event]

[svt-event date=”22/10/2020,9:04PM” class=”svt-cd-green” ]

[/svt-event]

[svt-event title=”20 ರನ್ ಗಳಿಸಿದ್ದ ಪರಾಗ್​​​ ಹೊಲ್ಡರ್​​​​​ಗೆ ವಿಕೆಟ್​​ ಒಪ್ಪಿಸಿದ್ದಾರೆ. ರಾಜಸ್ಥಾನ್ 135/6″ date=”22/10/2020,9:03PM” class=”svt-cd-green” ] [/svt-event]

[svt-event date=”22/10/2020,9:01PM” class=”svt-cd-green” ]

[/svt-event]

[svt-event title=”19 ರನ್ ಗಳಿಸಿದ್ದ ಸ್ಮಿತ್​​ ಹೊಲ್ಡರ್​​​​​ಗೆ ವಿಕೆಟ್​​ ಒಪ್ಪಿಸಿದ್ದಾರೆ. ರಾಜಸ್ಥಾನ್ 134/5″ date=”22/10/2020,9:01PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ರಾಜಸ್ಥಾನ್​ 4 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ” date=”22/10/2020,8:59PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪರಾಗ್” date=”22/10/2020,8:58PM” class=”svt-cd-green” ] [/svt-event]

[svt-event date=”22/10/2020,8:57PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪರಾಗ್” date=”22/10/2020,8:57PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪರಾಗ್” date=”22/10/2020,8:56PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ರಾಜಸ್ಥಾನ್​ 4 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ” date=”22/10/2020,8:53PM” class=”svt-cd-green” ] [/svt-event]

[svt-event date=”22/10/2020,8:45PM” class=”svt-cd-green” ]

[/svt-event]

[svt-event title=”9 ರನ್ ಗಳಿಸಿದ್ದ ಬಟ್ಲರ್​ ಶಂಕರ್​​​​ಗೆ ವಿಕೆಟ್​​ ಒಪ್ಪಿಸಿದ್ದಾರೆ. ರಾಜಸ್ಥಾನ್ 110/4″ date=”22/10/2020,8:44PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಮಿತ್” date=”22/10/2020,8:42PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ರಾಜಸ್ಥಾನ್​ 3 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ” date=”22/10/2020,8:40PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ರಾಜಸ್ಥಾನ್​ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ” date=”22/10/2020,8:36PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ರಾಜಸ್ಥಾನ್​ 3 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ” date=”22/10/2020,8:34PM” class=”svt-cd-green” ] [/svt-event]

[svt-event date=”22/10/2020,8:31PM” class=”svt-cd-green” ]

[/svt-event]

[svt-event title=”30 ರನ್ ಗಳಿಸಿದ್ದ ಸ್ಟೋಕ್ಸ್ ರಶೀದ್​​​ಗೆ ವಿಕೆಟ್​​ ಒಪ್ಪಿಸಿದ್ದಾರೆ. ರಾಜಸ್ಥಾನ್ 86/3″ date=”22/10/2020,8:30PM” class=”svt-cd-green” ] [/svt-event]

[svt-event date=”22/10/2020,8:29PM” class=”svt-cd-green” ] 12ನೇ ಓವರ್​ ನಂತರ ರಾಜಸ್ಥಾನ್​ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ [/svt-event]

[svt-event date=”22/10/2020,8:27PM” class=”svt-cd-green” ]

[/svt-event]

[svt-event title=”36 ರನ್ ಗಳಿಸಿದ್ದ ಸ್ಯಾಮ್ಸನ್ ಹೊಲ್ಡರ್​​ಗೆ ವಿಕೆಟ್​​ ಒಪ್ಪಿಸಿದ್ದಾರೆ. ರಾಜಸ್ಥಾನ್ 86/2″ date=”22/10/2020,8:27PM” class=”svt-cd-green” ] [/svt-event]

[svt-event date=”22/10/2020,8:25PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಸ್ಯಾಮ್ಸನ್” date=”22/10/2020,8:25PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ರಾಜಸ್ಥಾನ್​ 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ” date=”22/10/2020,8:22PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ರಾಜಸ್ಥಾನ್​ 1 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ” date=”22/10/2020,8:17PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ರಾಜಸ್ಥಾನ್​ 1 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ” date=”22/10/2020,8:11PM” class=”svt-cd-green” ] [/svt-event]

[svt-event date=”22/10/2020,8:08PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಯಾಮ್ಸನ್” date=”22/10/2020,8:08PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ರಾಜಸ್ಥಾನ್​ 1 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ” date=”22/10/2020,8:03PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ರಾಜಸ್ಥಾನ್​ 1 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ” date=”22/10/2020,7:58PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ರಾಜಸ್ಥಾನ್​ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ” date=”22/10/2020,7:55PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಯಾಮ್ಸನ್” date=”22/10/2020,7:53PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಸ್ಯಾಮ್ಸನ್” date=”22/10/2020,7:52PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ರಾಜಸ್ಥಾನ್​ 1 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿದೆ” date=”22/10/2020,7:49PM” class=”svt-cd-green” ] [/svt-event]

[svt-event date=”22/10/2020,7:47PM” class=”svt-cd-green” ]

[/svt-event]

[svt-event title=”19 ರನ್ ಗಳಿಸಿದ್ದ ಉತ್ತಪ್ಪ ರನೌಟ್​ಗೆ ಬಲಿಯಾಗಿದ್ದಾರೆ. ರಾಜಸ್ಥಾನ್ 30/1″ date=”22/10/2020,7:46PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಟೋಕ್ಸ್” date=”22/10/2020,7:44PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಸ್ಟೋಕ್ಸ್” date=”22/10/2020,7:44PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ರಾಜಸ್ಥಾನ್​ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದೆ” date=”22/10/2020,7:43PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಉತ್ತಪ್ಪ” date=”22/10/2020,7:42PM” class=”svt-cd-green” ] [/svt-event]

[svt-event date=”22/10/2020,7:41PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಉತ್ತಪ್ಪ” date=”22/10/2020,7:40PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ರಾಜಸ್ಥಾನ್​ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ” date=”22/10/2020,7:38PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ರಾಜಸ್ಥಾನ್​ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ” date=”22/10/2020,7:34PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ರಾಜಸ್ಥಾನದ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಕಣಕ್ಕಿಳಿದಿದ್ದಾರೆ” date=”22/10/2020,7:29PM” class=”svt-cd-green” ] [/svt-event]

[svt-event date=”22/10/2020,7:24PM” class=”svt-cd-green” ]

[/svt-event]

[svt-event date=”22/10/2020,7:24PM” class=”svt-cd-green” ]

[/svt-event]

[svt-event date=”22/10/2020,7:23PM” class=”svt-cd-green” ]

[/svt-event]

[svt-event title=” ರಾಜಸ್ಥಾನ್​ ರಾಯಲ್ಸ್” date=”22/10/2020,7:09PM” class=”svt-cd-green” ] ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್​, ಜೋಸ್ ಬಟ್ಲರ್,ರಾಹುಲ್ ತಿವಾಟಿಯಾ, ರಿಯಾನ್ ಪರಾಗ್, ಸಂಜು ಸ್ಯಾಮ್ಸನ್, ಶ್ರೇಯಸ್ ಗೋಪಾಲ್,ರಾಬಿನ್ ಉತ್ತಪ್ಪ, ಜಯದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ, [/svt-event]

[svt-event title=”ಸನ್​ ರೈಸರ್ಸ್​ ಹೈದ್ರಾಬಾದ್” date=”22/10/2020,7:09PM” class=”svt-cd-green” ] ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್,ಮನೀಶ್ ಪಾಂಡೆ, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ವಿಜಯ್ ಶಂಕರ್, ಪ್ರಿಯಮ್ ಗಾರ್ಗ್, ಅಬ್ದುಲ್ ಸಮದ್, ಹೊಲ್ಡರ್​, ನದಿಮ್ [/svt-event]

[svt-event date=”22/10/2020,7:03PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ ಹೈದ್ರಾಬಾದ್ ಬೌಲಿಂಗ್ ಆಯ್ದುಕೊಂಡಿದೆ” date=”22/10/2020,7:02PM” class=”svt-cd-green” ] [/svt-event]

[svt-event date=”22/10/2020,6:40PM” class=”svt-cd-green” ]

[/svt-event]

Published On - 5:59 pm, Thu, 22 October 20