IPL 2020: CSK vs KXIP ವಾಟ್ಸನ್‌-ಫ್ಯಾಫ್‌ SUPER‌ ಆಟ, ಚೆನ್ನೈಗೆ 10ವಿಕೆಟ್‌ಗಳ ಭರ್ಜರಿ ಜಯ

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ದುಬೈನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕಿಂಗ್ಸ್‌ ಎಲೆವನ್‌ ಪಂಜಾಬ್‌ ನಡುವಿನ  ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂಜಾಬ್‌ ಕಿಂಗ್ಸ್‌ ಮೇಲೆ 10ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಕಿಂಗ್ಸ್‌ ಎಲೆವನ್‌ ಪಂಜಾಬ್‌ ತಂಡ4ವಿಕೆಟ್‌ ನಷ್ಟಕ್ಕೆ 178ರನ್‌ ಗಳಿಸಿತು. ಪಂಜಾಬ್‌ ಪರ ನಾಯಕ ಕೆಎಲ್‌ ರಾಹುಲ್‌ 63, ನಿಕೋಲಾಸ್‌ ಪೂರನ್‌ 33, ಮನದೀಪ್‌ ಸಿಂಗ್‌ 27 ಹಾಗೂ ಮಯಾಂಕ್‌ ಅಗರವಾಲ್‌ 26 ರನ್‌ ಗಳಿಸಿದರು. ಚೆನ್ನೈ ಪರ […]

IPL 2020: CSK vs KXIP ವಾಟ್ಸನ್‌-ಫ್ಯಾಫ್‌ SUPER‌ ಆಟ, ಚೆನ್ನೈಗೆ 10ವಿಕೆಟ್‌ಗಳ ಭರ್ಜರಿ ಜಯ
Guru

Updated on: Oct 04, 2020 | 11:44 PM

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ದುಬೈನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕಿಂಗ್ಸ್‌ ಎಲೆವನ್‌ ಪಂಜಾಬ್‌ ನಡುವಿನ  ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂಜಾಬ್‌ ಕಿಂಗ್ಸ್‌ ಮೇಲೆ 10ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಕಿಂಗ್ಸ್‌ ಎಲೆವನ್‌ ಪಂಜಾಬ್‌ ತಂಡ4ವಿಕೆಟ್‌ ನಷ್ಟಕ್ಕೆ 178ರನ್‌ ಗಳಿಸಿತು. ಪಂಜಾಬ್‌ ಪರ ನಾಯಕ ಕೆಎಲ್‌ ರಾಹುಲ್‌ 63, ನಿಕೋಲಾಸ್‌ ಪೂರನ್‌ 33, ಮನದೀಪ್‌ ಸಿಂಗ್‌ 27 ಹಾಗೂ ಮಯಾಂಕ್‌ ಅಗರವಾಲ್‌ 26 ರನ್‌ ಗಳಿಸಿದರು. ಚೆನ್ನೈ ಪರ ಶಾರ್ದೂಲ್‌ ಠಾಕೂರ್‌ 2ವಿಕೆಟ್‌ ಹಾಗೂ ರವಿಂದ್ರ ಜಡೇಜಾ ಹಾಗೂ ಪಿಯೂಶ್‌ ಚಾವ್ಲಾ ತಲಾ ಒಂದು ವಿಕೆಟ್‌ ಪಡೆದರು.

ಪಂದ್ಯ ಗೆಲ್ಲಲು 179ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ ಈಗ ಕೇವಲ 17.4 ಓವರ್‌ಗಳಲ್ಲಿ 181ರನ್‌ ಗಳಿಸಿ ಗೆಲುವಿನ ಕೇಕೆ ಹಾಕಿತು. ಚೆನ್ನೈ ಪರ ಆರಂಭಿಕರಾದ ಶೇನ್‌ ವಾಟ್ಸನ್‌ ಅಜೆಯ 83 ಹಾಗೂ ಫ್ಯಾಫ್‌ ಡು ಫ್ಲೆಸಿಸ್‌ ಅಜೆಯ 87 ರನ್‌ ಗಳಿಸಿ ಚೆನ್ನೈಗೆ 10ವಿಕೆಟ್‌ಗಳ ಜಯ ಭರ್ಜರಿ ಜಯ ತಂದು ಕೊಟ್ಟರು.

ಚೆನ್ನೈ ಸೂಪರ್‌ ಕಿಂಗ್ಸ್‌ vs ಕಿಂಗ್ಸ್‌ ಎಲೆವನ್‌ ಪಂಜಾಬ್‌ Live Updates

 

[svt-event title=”ಶೇನ್‌ ವಾಟ್ಸನ್‌ ಪಂದ್ಯ ಪುರಷ” date=”04/10/2020,11:43PM” class=”svt-cd-green” ]

[svt-event title=”ಧೋನಿಯಿಂದ ಕೆಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರವಾಲ್‌ಗೆ ಟಿಪ್ಸ್‌” date=”04/10/2020,11:40PM” class=”svt-cd-green” ]

[svt-event title=”ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಪಂಜಾಬ್‌ ಕಿಂಗ್ಸ್‌ ಮೇಲೆ 10ವಿಕೆಟ್‌ಗಳ ಭರ್ಜರಿ ಜಯ” date=”04/10/2020,11:38PM” class=”svt-cd-green” ]

[svt-event date=”04/10/2020,11:30PM” class=”svt-cd-green” ]

[svt-event date=”04/10/2020,11:29PM” class=”svt-cd-green” ]

[svt-event date=”04/10/2020,11:18PM” class=”svt-cd-green” ]

[svt-event date=”04/10/2020,11:18PM” class=”svt-cd-green” ]

[svt-event date=”04/10/2020,11:14PM” class=”svt-cd-green” ]

[svt-event title=”ಚೆನ್ನೈಗೆ 10 ವಿಕೆಟ್‌ಗಳ ಭರ್ಜರಿ ಜಯ” date=”04/10/2020,11:09PM” class=”svt-cd-green” ] [/svt-event]

[svt-event title=”17.4ನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 181/0. ಶೇನ್‌ ವಾಟ್ಸನ್‌ ಅಜೆಯ 83ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ ಅಜೆಯ 87ರನ್‌. ಮೊದಲ ವಿಕೆಟ್‌ಗೆ 181ರನ್‌ಗಳ ಜೊತೆಯಾಟವಾಡಿದ ಸಿಎಸ್‌ಕೆ ಆರಂಭಿಕರು.” date=”04/10/2020,11:07PM” class=”svt-cd-green” ]

[svt-event date=”04/10/2020,11:06PM” class=”svt-cd-green” ]

[svt-event date=”04/10/2020,11:05PM” class=”svt-cd-green” ]

[svt-event title=”17ನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 168/0″ date=”04/10/2020,11:03PM” class=”svt-cd-green” ] ಶೇನ್‌ ವಾಟ್ಸನ್‌ 82ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 75ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ 168ರನ್‌ಗಳ ಜೊತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event title=”15ನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 150/0″ date=”04/10/2020,10:51PM” class=”svt-cd-green” ] ಶೇನ್‌ ವಾಟ್ಸನ್‌ 76ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 63ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ 150ರನ್‌ಗಳ ಜೊತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event date=”04/10/2020,10:50PM” class=”svt-cd-green” ]

[svt-event date=”04/10/2020,10:44PM” class=”svt-cd-green” ]

[svt-event title=”14ನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 135/0″ date=”04/10/2020,10:43PM” class=”svt-cd-green” ] ಶೇನ್‌ ವಾಟ್ಸನ್‌ 69ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 56ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event date=”04/10/2020,10:39PM” class=”svt-cd-green” ]

[svt-event date=”04/10/2020,10:39PM” class=”svt-cd-green” ]

[svt-event title=”13ನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 123/0″ date=”04/10/2020,10:36PM” class=”svt-cd-green” ] ಶೇನ್‌ ವಾಟ್ಸನ್‌ 61ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 54ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event date=”04/10/2020,10:35PM” class=”svt-cd-green” ]

[svt-event title=”12ನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 119/0″ date=”04/10/2020,10:34PM” class=”svt-cd-green” ] ಶೇನ್‌ ವಾಟ್ಸನ್‌ 60ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 51ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event title=”11ನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 112/0″ date=”04/10/2020,10:28PM” class=”svt-cd-green” ] ಶೇನ್‌ ವಾಟ್ಸನ್‌ 55ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 50ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event title=”ಫ್ಯಾಫ್‌ ಡು ಫ್ಲೆಸಿಸ್‌ ಅರ್ಧಶತಕ” date=”04/10/2020,10:26PM” class=”svt-cd-green” ]

[svt-event date=”04/10/2020,10:25PM” class=”svt-cd-green” ]

[svt-event title=”ಶೇನ್‌ ವಾಟ್ಸನ್‌ ಅರ್ಧಶತಕ” date=”04/10/2020,10:24PM” class=”svt-cd-green” ]

[svt-event title=”ಹತ್ತನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 101/0 ” date=”04/10/2020,10:22PM” class=”svt-cd-green” ] ಶೇನ್‌ ವಾಟ್ಸನ್‌ 45ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 49ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event title=”100ರ ಗಡಿ ದಾಟಿದ ಚೆನ್ನೈನ ಮೊತ್ತ” date=”04/10/2020,10:21PM” class=”svt-cd-green” ] ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಚೆನ್ನೈನ ಆರಂಭಿಕ ಬ್ಯಾಟ್ಸಮನ್‌ಗಳು [/svt-event]

[svt-event title=”ಒಂಬತ್ತನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 95/0″ date=”04/10/2020,10:16PM” class=”svt-cd-green” ] ಶೇನ್‌ ವಾಟ್ಸನ್‌ 43ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 45ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event date=”04/10/2020,10:16PM” class=”svt-cd-green” ]

[svt-event date=”04/10/2020,10:13PM” class=”svt-cd-green” ]

[svt-event title=”ಎಂಟನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 81/1″ date=”04/10/2020,10:11PM” class=”svt-cd-green” ] ಶೇನ್‌ ವಾಟ್ಸನ್‌ 32ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 43ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event date=”04/10/2020,10:10PM” class=”svt-cd-green” ]

[svt-event date=”04/10/2020,10:08PM” class=”svt-cd-green” ]

[svt-event title=”ಏಳನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 66/7 ” date=”04/10/2020,10:06PM” class=”svt-cd-green” ] ಶೇನ್‌ ವಾಟ್ಸನ್‌ 23ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 37ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event date=”04/10/2020,10:04PM” class=”svt-cd-green” ]

[svt-event date=”04/10/2020,10:00PM” class=”svt-cd-green” ]

[svt-event title=”ಆರನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 60/0 ” date=”04/10/2020,9:59PM” class=”svt-cd-green” ] ಶೇನ್‌ ವಾಟ್ಸನ್‌ 22ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 32ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದ ಸಿಎಸ್‌ಕೆ ಆರಂಭಿಕರು. [/svt-event]

[svt-event date=”04/10/2020,9:58PM” class=”svt-cd-green” ]

[svt-event title=”ಚೆನ್ನೈನ 50ರನ್‌” date=”04/10/2020,9:57PM” class=”svt-cd-green” ]

[svt-event title=”ಐದನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 41/0 ” date=”04/10/2020,9:54PM” class=”svt-cd-green” ] ಶೇನ್‌ ವಾಟ್ಸನ್‌ 21ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 14ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event title=”ನಾಲ್ಕನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 32/0″ date=”04/10/2020,9:47PM” class=”svt-cd-green” ] ಶೇನ್‌ ವಾಟ್ಸನ್‌ 20ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 7ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event date=”04/10/2020,9:45PM” class=”svt-cd-green” ]

[svt-event title=”ಮೂರನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 25/0″ date=”04/10/2020,9:42PM” class=”svt-cd-green” ] ಶೇನ್‌ ವಾಟ್ಸನ್‌ 15ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 5ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event date=”04/10/2020,9:42PM” class=”svt-cd-green” ]

[svt-event date=”04/10/2020,9:41PM” class=”svt-cd-green” ]

[svt-event title=”ಎರಡನೇ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 16/0″ date=”04/10/2020,9:37PM” class=”svt-cd-green” ] ಶೇನ್‌ ವಾಟ್ಸನ್‌ 10ರನ್‌ ಹಾಗೂ ಫ್ಯಾಪ್‌ ಡು ಫ್ಲೆಸಿಸ್‌ 1ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event date=”04/10/2020,9:34PM” class=”svt-cd-green” ]

[svt-event title=”ಮೊದಲ ಓವರ್‌ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ಮೊತ್ತ 9/0″ date=”04/10/2020,9:33PM” class=”svt-cd-green” ] [/svt-event]

[svt-event title=”ಚೆನ್ನೈ ಸೂಪರ್‌ ಕಿಂಗ್ಸ್‌ ಬ್ಯಾಟಿಂಗ್‌ ಆರಂಭ” date=”04/10/2020,9:32PM” class=”svt-cd-green” ] [/svt-event]

[svt-event date=”04/10/2020,9:31PM” class=”svt-cd-green” ]

[svt-event date=”04/10/2020,9:21PM” class=”svt-cd-green” ]

[svt-event title=”20ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 178/4″ date=”04/10/2020,9:13PM” class=”svt-cd-green” ] ಸರ್ಫರಾಜ್‌ ಖಾನ್‌ 14ರನ್‌ ಹಾಗೂ ಗ್ಲೆನ್‌ ಮ್ಯಾಕ್ಸವೆಲ್‌ ರನ್‌ 11 ಗಳಿಸಿ ಅಜೆಯರಾಗುಳಿದಿದ್ದಾರೆ. [/svt-event]

[svt-event date=”04/10/2020,9:09PM” class=”svt-cd-green” ]

[svt-event date=”04/10/2020,9:08PM” class=”svt-cd-green” ]

[svt-event title=”19ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 166/4″ date=”04/10/2020,9:08PM” class=”svt-cd-green” ] ಸರ್ಫರಾಜ್‌ ಖಾನ್‌ 4ರನ್‌ ಹಾಗೂ ಗ್ಲೆನ್‌ ಮ್ಯಾಕ್ಸವೆಲ್‌ ರನ್‌ 10 ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event title=”ಐಪಿಎಲ್‌ನಲ್ಲಿ 100 ಕ್ಯಾಚ್‌ ಹಿಡಿದ ಧೋನಿ” date=”04/10/2020,9:06PM” class=”svt-cd-green” ]

[svt-event date=”04/10/2020,9:06PM” class=”svt-cd-green” ]

[svt-event title=”18ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 155/4″ date=”04/10/2020,9:02PM” class=”svt-cd-green” ] [/svt-event]

[svt-event date=”04/10/2020,9:00PM” class=”svt-cd-green” ]

[svt-event title=”ಶಾರ್ದೂಲ್‌ ಠಾಕೂರ್‌ಗೆ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌” date=”04/10/2020,8:59PM” class=”svt-cd-green” ] [/svt-event]

[svt-event title=”ಪಂಜಾಬ್‌ ಕಿಂಗ್ಸ್‌ ನಾಲ್ಕನೇ ವಿಕೆಟ್‌ ಪತನ 63ರನ್‌ ಗಳಿಸಿ ನಾಯಕ ಕೆಎಲ್‌ ರಾಹುಲ್‌ ಔಟ್‌” date=”04/10/2020,8:57PM” class=”svt-cd-green” ]

[svt-event title=”ಪಂಜಾಬ್‌ ಕಿಂಗ್ಸ್‌ ಮೂರನೇ ವಿಕೆಟ್‌ ಪತನ 33ರನ್‌ ಗಳಿಸಿ ನಿಕೋಲಾಸ್‌ ಪೂರನ್‌ ಔಟ್‌” date=”04/10/2020,8:56PM” class=”svt-cd-green” ]

[svt-event date=”04/10/2020,8:55PM” class=”svt-cd-green” ]

[svt-event title=”17ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 152/2″ date=”04/10/2020,8:53PM” class=”svt-cd-green” ] ಕೆಎಲ್‌ ರಾಹುಲ್‌ 63ರನ್‌ ಹಾಗೂ ನಿಕೋಲಾಸ್‌ ಪೂರನ್‌ ರನ್‌ 33 ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event title=”150ರ ಗಡಿ ದಾಟಿದ ಪಂಜಾಬ್‌ ಕಿಂಗ್ಸ್‌ ಮೊತ್ತ” date=”04/10/2020,8:52PM” class=”svt-cd-green” ] [/svt-event]

[svt-event date=”04/10/2020,8:52PM” class=”svt-cd-green” ]

[svt-event title=”16ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 141/2″ date=”04/10/2020,8:45PM” class=”svt-cd-green” ] ಕೆಎಲ್‌ ರಾಹುಲ್‌ 63ರನ್‌ ಹಾಗೂ ನಿಕೋಲಾಸ್‌ ಪೂರನ್‌ ರನ್‌ 22 ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event date=”04/10/2020,8:42PM” class=”svt-cd-green” ]

[svt-event title=”15ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 130/2″ date=”04/10/2020,8:41PM” class=”svt-cd-green” ] ಕೆಎಲ್‌ ರಾಹುಲ್‌ 62ರನ್‌ ಹಾಗೂ ನಿಕೋಲಾಸ್‌ ಪೂರನ್‌ ರನ್‌12 ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event date=”04/10/2020,8:39PM” class=”svt-cd-green” ]

[svt-event date=”04/10/2020,8:39PM” class=”svt-cd-green” ]

[svt-event title=”ಕೆೆಎಲ್‌ ರಾಹುಲ್‌ ಅರ್ದಶತಕ ” date=”04/10/2020,8:37PM” class=”svt-cd-green” ]

[svt-event title=”14ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 114/2 ಕೆಎಲ್‌ ರಾಹುಲ್‌ 46ರನ್‌ ಹಾಗೂ ನಿಕೋಲಾಸ್‌ ಪೂರನ್‌ ರನ್‌12 ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ.” date=”04/10/2020,8:36PM” class=”svt-cd-green” ]

[svt-event date=”04/10/2020,8:35PM” class=”svt-cd-green” ]

[svt-event date=”04/10/2020,8:33PM” class=”svt-cd-green” ]

[svt-event title=”13ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 101/2″ date=”04/10/2020,8:33PM” class=”svt-cd-green” ] ಕೆಎಲ್‌ ರಾಹುಲ್‌ 44ರನ್‌ ಹಾಗೂ ನಿಕೋಲಾಸ್‌ ಪೂರನ್‌ ರನ್‌1 ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ನೂರರ ಗಡಿ ದಾಡಿದ ಪಂಜಾಬ್‌ ತಂಡದ ಮೊತ್ತ [/svt-event]

[svt-event title=”12ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 94/2″ date=”04/10/2020,8:29PM” class=”svt-cd-green” ] ಕೆಎಲ್‌ ರಾಹುಲ್‌ 38ರನ್‌ ಹಾಗೂ ಮನದೀಪ್‌ ಸಿಂಗ್‌ 27ರನ್‌ ಗಳಿಸಿ ಔಟ್‌ [/svt-event]

[svt-event title=”ಪಂಜಾಬ್‌ ಕಿಂಗ್ಸ್‌ ಎರಡನೇ ವಿಕೆಟ್‌ ಪತನ,27ರನ್‌ ಗಳಿಸಿ ಮನದೀಪ್‌ ಸಿಂಗ್‌ ಔಟ್‌. ” date=”04/10/2020,8:27PM” class=”svt-cd-green” ]

[svt-event title=”11ನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 88/1″ date=”04/10/2020,8:23PM” class=”svt-cd-green” ] ಕೆಎಲ್‌ ರಾಹುಲ್‌ 35ರನ್‌ ಹಾಗೂ ಮನದೀಪ್‌ ಸಿಂಗ್‌ 24ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event title=”ಮನದೀಪ್‌ ಸಿಂಗ್‌ರಿಂದ 2ನೇ ಸಿಕ್ಸರ್‌” date=”04/10/2020,8:22PM” class=”svt-cd-green” ]

[svt-event title=”ಮನದೀಪ್‌ ಸಿಂಗ್‌ ಭರ್ಜರಿ ಸಿಕ್ಸರ್‌” date=”04/10/2020,8:21PM” class=”svt-cd-green” ]

[svt-event title=”ಹತ್ತನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 71/1″ date=”04/10/2020,8:19PM” class=”svt-cd-green” ] ಕೆಎಲ್‌ ರಾಹುಲ್‌ 34ರನ್‌ ಹಾಗೂ ಮನದೀಪ್‌ ಸಿಂಗ್‌ 8ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event title=”ಒಂಬತ್ತನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 66/1 ” date=”04/10/2020,8:17PM” class=”svt-cd-green” ] ಕೆಎಲ್‌ ರಾಹುಲ್‌ 33ರನ್‌ ಹಾಗೂ ಮನದೀಪ್‌ ಸಿಂಗ್‌ 4ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event date=”04/10/2020,8:13PM” class=”svt-cd-green” ]

[svt-event date=”04/10/2020,8:12PM” class=”svt-cd-green” ]

[svt-event title=”ಪಂಜಾಬ್‌ ಕಿಂಗ್ಸ್‌ ಮೊದಲ ವಿಕೆಟ್‌ ಪತನ” date=”04/10/2020,8:11PM” class=”svt-cd-green” ] 26ರನ್‌ ಗಳಿಸಿ ಮಯಾಂಕ್‌ ಅಗರವಾಲ್‌ ಔಟ್‌. ಪಿಯೂಶ್‌ ಚಾವ್ಲಾಗೆ ಮೊದಲ ವಿಕೆಟ್‌, ಪಂಜಾಬ್‌ ಕಿಂಗ್ಸ್‌ ಮೊತ್ತ 61/1 [/svt-event]

[svt-event title=”ಎಂಟನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 61/0″ date=”04/10/2020,8:09PM” class=”svt-cd-green” ] ಕೆಎಲ್‌ ರಾಹುಲ್‌ 32ರನ್‌ ಹಾಗೂ ಮಯಾಂಕ್‌ ಅಗರವಾಲ್‌ 26ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event title=”ಏಳನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 55/0″ date=”04/10/2020,8:05PM” class=”svt-cd-green” ] ಕೆಎಲ್‌ ರಾಹುಲ್‌ 30ರನ್‌ ಹಾಗೂ ಮಯಾಂಕ್‌ ಅಗರವಾಲ್‌ 22ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event date=”04/10/2020,8:04PM” class=”svt-cd-green” ]

[svt-event date=”04/10/2020,8:04PM” class=”svt-cd-green” ]

[svt-event title=”ಪಂಜಾಬ್‌ ಕಿಂಗ್ಸ್‌ ತಂಡದ 50ರನ್‌, ಮೊದಲ ವಿಕೆಟ್‌ಗೆ ಕೆಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರವಾಲ್‌ರಿಂದ 50ರನ್‌ಗಳ ಜೊತೆಯಾಟ” date=”04/10/2020,8:02PM” class=”svt-cd-green” ]

[svt-event title=”ಆರನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 46/0″ date=”04/10/2020,7:58PM” class=”svt-cd-green” ] ಕೆಎಲ್‌ ರಾಹುಲ್‌ 24ರನ್‌ ಹಾಗೂ ಮಯಾಂಕ್‌ ಅಗರವಾಲ್‌ 21ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event date=”04/10/2020,7:56PM” class=”svt-cd-green” ]

[svt-event title=”ಐದನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 38/0″ date=”04/10/2020,7:56PM” class=”svt-cd-green” ] ಕೆಎಲ್‌ ರಾಹುಲ್‌ 22ರನ್‌ ಹಾಗೂ ಮಯಾಂಕ್‌ ಅಗರವಾಲ್‌ 15ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event date=”04/10/2020,7:50PM” class=”svt-cd-green” ]

[svt-event title=”ನಾಲ್ಕನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 31/0″ date=”04/10/2020,7:49PM” class=”svt-cd-green” ] ಕೆಎಲ್‌ ರಾಹುಲ್‌ 21ರನ್‌ ಹಾಗೂ ಮಯಾಂಕ್‌ ಅಗರವಾಲ್‌ 10ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event title=”ಮೂರನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 19/0″ date=”04/10/2020,7:47PM” class=”svt-cd-green” ] ಕೆಎಲ್‌ ರಾಹುಲ್‌ 15ರನ್‌ ಹಾಗೂ ಮಯಾಂಕ್‌ ಅಗರವಾಲ್‌ 4ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event date=”04/10/2020,7:42PM” class=”svt-cd-green” ]

[svt-event title=”ಎರಡನೇ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 12/0″ date=”04/10/2020,7:39PM” class=”svt-cd-green” ] ಕೆಎಲ್‌ ರಾಹುಲ್‌ 8ರನ್‌ ಹಾಗೂ ಮಯಾಂಕ್‌ ಅಗರವಾಲ್‌ 4ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event date=”04/10/2020,7:38PM” class=”svt-cd-green” ]

[svt-event date=”04/10/2020,7:38PM” class=”svt-cd-green” ]

[svt-event date=”04/10/2020,7:37PM” class=”svt-cd-green” ]

[svt-event title=”ಮೊದಲ ಓವರ್‌ ನಂತರ ಪಂಜಾಬ್‌ ಕಿಂಗ್ಸ್‌ ಮೊತ್ತ 4/0″ date=”04/10/2020,7:35PM” class=”svt-cd-green” ] ಕೆಎಲ್‌ ರಾಹುಲ್‌ 3ರನ್‌ ಹಾಗೂ ಮಯಾಂಕ್‌ ಅಗರವಾಲ್‌ 1ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ [/svt-event]

[svt-event date=”04/10/2020,7:32PM” class=”svt-cd-green” ]

[svt-event title=”ಕಿಂಗ್ಸ್‌ ಎಲೆವನ್‌ ಪಂಜಾಬ್‌ ತಂಡದ ಬ್ಯಾಟಿಂಗ್‌ ಆರಂಭ ಆರಂಭಿಕರಾಗಿ ಬ್ಯಾಟಿಂಗ್‌ ಆರಂಭಿಸಿದ ಕೆಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರವಾಲ್‌” date=”04/10/2020,7:28PM” class=”svt-cd-green” ] [/svt-event]

[svt-event title=”ಪಂಜಾಬ್‌ ಕಿಂಗ್ಸ್‌ಗೆ ಸ್ಪೇಷಲ್‌ ಸಂದೇಶ!” date=”04/10/2020,7:23PM” class=”svt-cd-green” ]

[svt-event date=”04/10/2020,7:22PM” class=”svt-cd-green” ]

[svt-event date=”04/10/2020,7:20PM” class=”svt-cd-green” ]

[svt-event date=”04/10/2020,7:19PM” class=”svt-cd-green” ]

[svt-event title=”CSK VS KXIP PLAYING XI” date=”04/10/2020,7:18PM” class=”svt-cd-green” ]

[svt-event title=”ಟಾಸ್‌ ಗೆದ್ದ ಕಿಂಗ್ಸ್‌ ಎಲೆವನ್‌ ಪಂಜಾಬ್‌, ಬ್ಯಾಟಿಂಗ್‌ ಆಯ್ಕೆ” date=”04/10/2020,7:06PM” class=”svt-cd-green” ]

 

 

 

Published On - 6:08 pm, Sun, 4 October 20

Guru
Loading...
Unable to load recommendations.
Follow Us