IPL 2020: RCB vs KXIP ಕಿಂಗ್ಸ್​ ಎದುರು ಮಂಡಿಯೂರಿದ ಆರ್​ಸಿಬಿ, ಪಂಜಾಬ್​ಗೆ ಭರ್ಜರಿ ಜಯ

ದುಬೈ: ಮರಳುನಾಡಿನ ಐಪಿಎಲ್ ಮಹಾಯುದ್ಧದಲ್ಲಿ ಇಂದು ನೆಡೆದ 6ನೇ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಆರ್​ಸಿಬಿ ಸುಲಭವಾಗಿ ಸೋಲೊಪ್ಪಿಕೊಂಡಿದೆ. ಈ ಮೂಲಕ ಪಂಜಾಬ್ ಗೆಲುವಿನ ಖಾತೆ ತೆರೆದಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್ ತಂಡದ ಉತ್ತಮ ಆರಂಭಕ್ಕೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್​ ರಾಹುಲ್​ ಉತ್ತಮ ಅಡಿಪಾಯ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ ಈ ಜೊತೆಯಾಟಕ್ಕೆ ಚಾಹಲ್ ಬ್ರೇಕ್ ಹಾಕಿದರು. ರಾಹುಲ್ ಜೊತೆಗೂಡಿದ ಪೂರನ್ ಅಷ್ಟೇನೂ ಪ್ರಭಾವ ಬೀರದೆ ಪೆವಿಲಿಯನ್ ಸೇರಿದರು. ನಾಯಕನ ಜೊತೆಗೂಡಿದ ಮತ್ತೊಬ್ಬ […]

IPL 2020: RCB vs  KXIP  ಕಿಂಗ್ಸ್​ ಎದುರು ಮಂಡಿಯೂರಿದ ಆರ್​ಸಿಬಿ, ಪಂಜಾಬ್​ಗೆ ಭರ್ಜರಿ ಜಯ
sadhu srinath

|

Sep 24, 2020 | 11:25 PM

ದುಬೈ: ಮರಳುನಾಡಿನ ಐಪಿಎಲ್ ಮಹಾಯುದ್ಧದಲ್ಲಿ ಇಂದು ನೆಡೆದ 6ನೇ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಆರ್​ಸಿಬಿ ಸುಲಭವಾಗಿ ಸೋಲೊಪ್ಪಿಕೊಂಡಿದೆ. ಈ ಮೂಲಕ ಪಂಜಾಬ್ ಗೆಲುವಿನ ಖಾತೆ ತೆರೆದಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್ ತಂಡದ ಉತ್ತಮ ಆರಂಭಕ್ಕೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್​ ರಾಹುಲ್​ ಉತ್ತಮ ಅಡಿಪಾಯ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ ಈ ಜೊತೆಯಾಟಕ್ಕೆ ಚಾಹಲ್ ಬ್ರೇಕ್ ಹಾಕಿದರು. ರಾಹುಲ್ ಜೊತೆಗೂಡಿದ ಪೂರನ್ ಅಷ್ಟೇನೂ ಪ್ರಭಾವ ಬೀರದೆ ಪೆವಿಲಿಯನ್ ಸೇರಿದರು.

ನಾಯಕನ ಜೊತೆಗೂಡಿದ ಮತ್ತೊಬ್ಬ ಕನ್ನಡಿಗ ಕರುಣ್​ ನಾಯರ್​ ಪಂಜಾಬ್​ ತಂಡ ಉತ್ತಮ ರನ್ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ನಾಯಕನ ಆಟವಾಡಿದ ಕೆ. ಎಲ್ ರಾಹುಲ್​ ಆರಂಭದಿಂದಲೂ ಆರ್​ಸಿಬಿ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಜೊತೆಗೆ ಅಬ್ಬರದ ಶತಕವನ್ನು ಸಹ ಸಿಡಿಸಿದರು.ಇನ್ನೋಂದೆಡೆ ರಾಹುಲ್​ ಈ ಶತಕಕ್ಕೆ ನೇರವಾದ ಆರ್​ಸಿಬಿ ನಾಯಕ ಕೊಹ್ಲಿ ರಾಹುಲ್ ಅವರ ಎರಡು ಉತ್ತಮ ಕ್ಯಾಚ್ ಕೈಚೆಲ್ಲಿದರು. ಹೀಗಾಗಿ ಇನ್ನಷ್ಟು ಅಬ್ಬರಿಸಿದ ರಾಹುಲ್ (132 ರನ್) ಪಂಜಾಬ್ ಉತ್ತಮ ರನ್ ಕಲೆ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಸ್ಪರ್ದಾತ್ಮಕ ಮೊತ್ತ ಬೆನ್ನತ್ತಿದ ಆರ್​ಸಿಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪಡಿಕಲ್ ಪೆವಿಲಿಯನ್ ಸೇರಿದರು. ನಂತರ ಬಂದ ಪಿಲಿಪ್ ಶೂನ್ಯ ಸುತ್ತಿ ವಾಪಸ್ಸಾದರು. ಹಿಂದೆಯೆ ಬಂದ ನಾಯಕ ಕೊಹ್ಲಿಯ ಬ್ಯಾಟ್​ ಸ್ವಲ್ಪವೂ ಸದ್ದು ಮಾಡಲೇ ಇಲ್ಲ. ಎಷ್ಟು ಬೇಗ ಬಂದರೊ ಅಷ್ಟೇ ಬೇಗನೇ ಕೊಹ್ಲಿ ಪೆವಿಲಿಯನ್ ಸೇರಿದರು.

ಜವಾಬ್ದಾರಿಯುತ ಆಟವಾಡಬೇಕಿದ್ದ ಡಿವಿಲಿಯರ್ ಸಿಕ್ಸರ್​ ಹೊಡೆಯಲು ಹೋಗಿ ಕ್ಯಾಚ್ ಕೊಟ್ಟು ಔಟಾದರು. ಡಿವಿಲಿಯರ್ ಔಟ್ ನಂತರ ಆರ್​ಸಿಬಿಯ ಪೆವಿಲಿಯನ್ ಪೆರೆಡ್​ ಪ್ರಾರಂಭವಾಯಿತು. ಬಾಲಗೊಂಚಿಗಳು ಬಹುಬೇಗನೇ ಪೆವಿಲಿಯನ್ ಸೇರಿದರು. ಇದರ ಫಲವಾಗಿ ಆರ್​ಸಿಬಿ 109 ರನ್​ಗಳಿಗೆ ತನ್ನೇಲ್ಲ ವಿಕೆಟ್​ ಕಳೆದುಕೊಂಡು ಪಂಜಾಬ್​ ಎದರು ಮಂಡಿಯೂರಿತು. ನಾಯಕನ ಆಟವಾಡಿದ ರಾಹುಲ್​ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

[svt-event date=”24/09/2020,11:22PM” class=”svt-cd-green” ]

[/svt-event]

[svt-event date=”24/09/2020,11:21PM” class=”svt-cd-green” ]

[/svt-event]

[svt-event date=”24/09/2020,11:21PM” class=”svt-cd-green” ]

[/svt-event]

[svt-event title=”109 ರನ್​​ಗಳಿಗೆ ತನ್ನೇಲ್ಲ ವಿಕೆಟ್​ ಕಳೆದುಕೊಂಡು ಪಂಜಾಬ್​ ವಿರುದ್ಧ ಆರ್​ಸಿಬಿ ಸುಲಭವಾಗಿ ಸೋಲೊಪ್ಪಿಕೊಂಡಿತು” date=”24/09/2020,11:01PM” class=”svt-cd-green” ] [/svt-event]

[svt-event date=”24/09/2020,10:58PM” class=”svt-cd-green” ]

[/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 9ನೇ ವಿಕೆಟ್ ಪತನ 6ರನ್ ಗಳಿಸಿ ಸೈನಿ ಔಟ್ ಆಗಿದ್ದಾರೆ” date=”24/09/2020,10:57PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.” date=”24/09/2020,10:55PM” class=”svt-cd-green” ] [/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 8ನೇ ವಿಕೆಟ್ ಪತನ 30ರನ್ ಗಳಿಸಿ ಸುಂದರ್ ಔಟ್ ಆಗಿದ್ದಾರೆ ” date=”24/09/2020,10:50PM” class=”svt-cd-green” ] [/svt-event]

[svt-event title=”ಸುಂದರ್ ಅವರಿಂದ ಭರ್ಜರಿ 6 ರನ್” date=”24/09/2020,10:49PM” class=”svt-cd-green” ] [/svt-event]

[svt-event date=”24/09/2020,10:48PM” class=”svt-cd-green” ]

[/svt-event]

[svt-event title=”ಸುಂದರ್​ ಅವರಿಂದ ಅಮೋಘ 4 ರನ್” date=”24/09/2020,10:47PM” class=”svt-cd-green” ] [/svt-event]

[svt-event date=”24/09/2020,10:41PM” class=”svt-cd-green” ]

[/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 6ನೇ ವಿಕೆಟ್ ಪತನ 12ರನ್ ಗಳಿಸಿ ಶಿವಂ ದುಬೆ ಔಟ್ ಆಗಿದ್ದಾರೆ ” date=”24/09/2020,10:39PM” class=”svt-cd-green” ] [/svt-event]

[svt-event title=”ಶಿವಂ ದುಬೆ ಅವರಿಂದ ಅಮೋಘ 6 ರನ್” date=”24/09/2020,10:34PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ. ” date=”24/09/2020,10:31PM” class=”svt-cd-green” ] [/svt-event]

[svt-event title=”ಸುಂದರ್​ ಅವರಿಂದ ಅಮೋಘ 4 ರನ್” date=”24/09/2020,10:28PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ.” date=”24/09/2020,10:22PM” class=”svt-cd-green” ] [/svt-event]

[svt-event date=”24/09/2020,10:19PM” class=”svt-cd-green” ]

[/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 5ನೇ ವಿಕೆಟ್ ಪತನ 28ರನ್ ಗಳಿಸಿ ಎಬಿ ಡಿವಿಲಿಯರ್ಸ್ ಔಟ್ ಆಗಿದ್ದಾರೆ” date=”24/09/2020,10:16PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್” date=”24/09/2020,10:14PM” class=”svt-cd-green” ] [/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 4ನೇ ವಿಕೆಟ್ ಪತನ 20ರನ್ ಗಳಿಸಿ ಪಿಂಚ್ ಔಟ್ ಆಗಿದ್ದಾರೆ” date=”24/09/2020,10:12PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿದೆ. ಎಬಿ ಡಿವಿಲಿಯರ್ಸ್ 22 ಹಾಗೂ ಆರನ್ ಫಿಂಚ್ 17 ರನ್ ” date=”24/09/2020,10:08PM” class=”svt-cd-green” ] [/svt-event]

[svt-event title=”ಫಿಂಚ್ ಅವರಿಂದ ಅಮೋಘ 4 ರನ್” date=”24/09/2020,10:06PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದೆ.” date=”24/09/2020,10:04PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್” date=”24/09/2020,10:03PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್” date=”24/09/2020,10:01PM” class=”svt-cd-green” ] [/svt-event]

[svt-event title=”ಫಿಂಚ್ ಅವರಿಂದ ಅಮೋಘ 4 ರನ್” date=”24/09/2020,10:00PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ. ಎಬಿ ಡಿವಿಲಿಯರ್ಸ್ 13 ಹಾಗೂ ಆರನ್ ಫಿಂಚ್ 7 ರನ್ ” date=”24/09/2020,9:59PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್” date=”24/09/2020,9:56PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 6 ರನ್” date=”24/09/2020,9:55PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿದೆ.” date=”24/09/2020,9:54PM” class=”svt-cd-green” ] [/svt-event]

[svt-event title=”ಫಿಂಚ್ ಅವರಿಂದ ಅಮೋಘ 4 ರನ್” date=”24/09/2020,9:51PM” class=”svt-cd-green” ] [/svt-event]

[svt-event date=”24/09/2020,9:49PM” class=”svt-cd-green” ]

[/svt-event]

[svt-event date=”24/09/2020,9:49PM” class=”svt-cd-green” ]

[/svt-event]

[svt-event title=”3ನೇ ಓವರ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿದೆ ” date=”24/09/2020,9:48PM” class=”svt-cd-green” ] [/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 3ನೇ ವಿಕೆಟ್ ಪತನ 1ರನ್ ಗಳಿಸಿ ಕೊಹ್ಲಿ ಔಟ್ ಆಗಿದ್ದಾರೆ” date=”24/09/2020,9:46PM” class=”svt-cd-green” ] [/svt-event]

[svt-event title=”ಕೊಹ್ಲಿ ಕಣಕ್ಕಿಳಿದಿದ್ದಾರೆ” date=”24/09/2020,9:43PM” class=”svt-cd-green” ] [/svt-event]

[svt-event date=”24/09/2020,9:42PM” class=”svt-cd-green” ]

[/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 2ನೇ ವಿಕೆಟ್ ಪತನ ಶೂನ್ಯ ಸುತ್ತಿದ ಜೋಶ್ ಫಿಲಿಪ್” date=”24/09/2020,9:41PM” class=”svt-cd-green” ] [/svt-event]

[svt-event date=”24/09/2020,9:39PM” class=”svt-cd-green” ]

[/svt-event]

[svt-event title=”ಜೋಶ್ ಫಿಲಿಪ್ ಕಣಕ್ಕಿಳಿದಿದ್ದಾರೆ” date=”24/09/2020,9:38PM” class=”svt-cd-green” ] [/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲನೇ ವಿಕೆಟ್ ಪತನ 1 ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ಔಟ್ ಆಗಿದ್ದಾರೆ” date=”24/09/2020,9:37PM” class=”svt-cd-green” ] [/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ ” date=”24/09/2020,9:33PM” class=”svt-cd-green” ] [/svt-event]

[svt-event title=”ಕಳಪೆ ಫೀಲ್ಡಿಂಗ್ ಮೂಲಕ ರಾಹುಲ್​ಗೆ ಜೀವದಾನ ನೀಡಿದ ಕೊಹ್ಲಿ ಮ್ಯಾಚ್ ಗೆಲ್ಲ್​ಸ್ತಾರಾ ಕಾದು ನೋಡೋಣ ” date=”24/09/2020,9:31PM” class=”svt-cd-green” ] [/svt-event]

[svt-event date=”24/09/2020,9:29PM” class=”svt-cd-green” ]

[/svt-event]

[svt-event date=”24/09/2020,9:22PM” class=”svt-cd-green” ]

[/svt-event]

[svt-event title=”20ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 206 ರನ್ ಟಾರ್ಗೆಟ್ ನೀಡಿದೆ. ಕೆ.ಎಲ್ ರಾಹುಲ್ 132 ಹಾಗೂ ಕರುಣ್ ನಾಯರ್ 15 ರನ್. ಕೊಹ್ಲಿ ಟೀಂ ಟಾರ್ಗೆಟ್ ಮುಟ್ತಾರಾ ” date=”24/09/2020,9:22PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್” date=”24/09/2020,9:19PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್” date=”24/09/2020,9:18PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”24/09/2020,9:18PM” class=”svt-cd-green” ] [/svt-event]

[svt-event title=”ಕರುಣ್ ನಾಯರ್ ಅವರಿಂದ ಅಮೋಘ 4 ರನ್” date=”24/09/2020,9:16PM” class=”svt-cd-green” ] [/svt-event]

[svt-event date=”24/09/2020,9:15PM” class=”svt-cd-green” ]

[svt-event date=”24/09/2020,9:23PM” class=”svt-cd-green” ]

[/svt-event]

[/svt-event]

[svt-event title=”19ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದೆ.” date=”24/09/2020,9:15PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್” date=”24/09/2020,9:14PM” class=”svt-cd-green” ] [/svt-event]

[svt-event date=”24/09/2020,9:14PM” class=”svt-cd-green” ]

[/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್” date=”24/09/2020,9:13PM” class=”svt-cd-green” ] [/svt-event]

[svt-event title=” ಶತಕ ಪೂರೈಸಿದ ರಾಹುಲ್” date=”24/09/2020,9:12PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್” date=”24/09/2020,9:11PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್​ಗೆ ಮತ್ತೊಂದು ಜೀವದಾನ ನೀಡಿದ ಕೊಹ್ಲಿ, ಕ್ಯಾಚ್ ಡ್ರಾಪ್” date=”24/09/2020,9:10PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”24/09/2020,9:09PM” class=”svt-cd-green” ] [/svt-event]

[svt-event date=”24/09/2020,9:08PM” class=”svt-cd-green” ]

[/svt-event]

[svt-event title=”ಕರುಣ್ ನಾಯರ್ ಅವರಿಂದ ಅಮೋಘ 4 ರನ್” date=”24/09/2020,9:07PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್​ಗೆ ಜೀವದಾನ ನೀಡಿದೆ ಕೊಹ್ಲಿ, ಕ್ಯಾಚ್ ಡ್ರಾಪ್” date=”24/09/2020,9:04PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್” date=”24/09/2020,9:03PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ.” date=”24/09/2020,8:57PM” class=”svt-cd-green” ] [/svt-event]

[svt-event date=”24/09/2020,8:56PM” class=”svt-cd-green” ]

[/svt-event]

[svt-event date=”24/09/2020,8:55PM” class=”svt-cd-green” ]

[/svt-event]

[svt-event title=”ಕರುಣ್ ನಾಯರ್ ಕಣಕ್ಕಿಳಿದಿದ್ದಾರೆ” date=”24/09/2020,8:55PM” class=”svt-cd-green” ] [/svt-event]

[svt-event title=”ಪಂಜಾಬ್ 3ನೇ ವಿಕೆಟ್ ಪತನ 5 ರನ್ ಗಳಿಸಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ದುಬೆ​ಗೆ ವಿಕೆಟ್​ ಒಪ್ಪಿಸಿದ್ದಾರೆ” date=”24/09/2020,8:54PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”24/09/2020,8:50PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಕೆ.ಎಲ್ ರಾಹುಲ್ 63 ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 2 ರನ್. ” date=”24/09/2020,8:46PM” class=”svt-cd-green” ] [/svt-event]

[svt-event title=”ಗ್ಲೆನ್ ಮ್ಯಾಕ್ಸ್ ವೆಲ್ ಕಣಕ್ಕಿಳಿದಿದ್ದಾರೆ” date=”24/09/2020,8:42PM” class=”svt-cd-green” ] [/svt-event]

[svt-event date=”24/09/2020,8:42PM” class=”svt-cd-green” ]

[/svt-event]

[svt-event title=”ಪಂಜಾಬ್ 2ನೇ ವಿಕೆಟ್ ಪತನ 17 ರನ್ ಗಳಿಸಿದ್ದ ನಿಕೋಲಸ್ ಪೂರನ್​ ದುಬೆ​ಗೆ ವಿಕೆಟ್​ ಒಪ್ಪಿಸಿದ್ದಾರೆ” date=”24/09/2020,8:41PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”24/09/2020,8:39PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್” date=”24/09/2020,8:38PM” class=”svt-cd-green” ] [/svt-event]

[svt-event date=”24/09/2020,8:36PM” class=”svt-cd-green” ]

[/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್” date=”24/09/2020,8:35PM” class=”svt-cd-green” ] [/svt-event]

[svt-event title=”100 ರನ್ ಪೂರೈಸಿದ ಪಂಜಾಬ್” date=”24/09/2020,8:34PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಕೆ.ಎಲ್ ರಾಹುಲ್ 52 ಹಾಗೂ ನಿಕೋಲಸ್ ಪೂರನ್ 16 ರನ್. ” date=”24/09/2020,8:33PM” class=”svt-cd-green” ] [/svt-event]

[svt-event date=”24/09/2020,8:30PM” class=”svt-cd-green” ]

[/svt-event]

[svt-event title=”11ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ.” date=”24/09/2020,8:29PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ. ಕೆ.ಎಲ್ ರಾಹುಲ್ 47 ಹಾಗೂ ನಿಕೋಲಸ್ ಪೂರನ್ 11 ರನ್. ” date=”24/09/2020,8:26PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್” date=”24/09/2020,8:24PM” class=”svt-cd-green” ] [/svt-event]

[svt-event date=”24/09/2020,8:23PM” class=”svt-cd-green” ]

[/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್” date=”24/09/2020,8:22PM” class=”svt-cd-green” ] [/svt-event]

[svt-event title=”ಪೂರನ್ ಅವರಿಂದ ಅಮೋಘ 4 ರನ್” date=”24/09/2020,8:20PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ.” date=”24/09/2020,8:16PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ. ಕೆ.ಎಲ್ ರಾಹುಲ್ 35 ಹಾಗೂ ನಿಕೋಲಸ್ ಪೂರನ್ 2 ರನ್. ” date=”24/09/2020,8:11PM” class=”svt-cd-green” ] [/svt-event]

[svt-event title=”ನಿಕೋಲಸ್ ಪೂರನ್ ಕಣಕ್ಕಿಳಿದಿದ್ದಾರೆ” date=”24/09/2020,8:09PM” class=”svt-cd-green” ] [/svt-event]

[svt-event date=”24/09/2020,8:12PM” class=”svt-cd-green” ]

[/svt-event]

[svt-event date=”24/09/2020,8:09PM” class=”svt-cd-green” ]

[/svt-event]

[svt-event title=”ಪಂಜಾಬ್ ಮೊದಲ ವಿಕೆಟ್ ಪತನ 26 ರನ್ ಗಳಿಸಿದ್ದ ಮಾಯಾಂಕ್​ ಚಾಹಲ್​ಗೆ ವಿಕೆಟ್​ ಒಪ್ಪಿಸಿದ್ದಾರೆ” date=”24/09/2020,8:07PM” class=”svt-cd-green” ] [/svt-event]

[svt-event date=”24/09/2020,8:06PM” class=”svt-cd-green” ]

[/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್” date=”24/09/2020,8:04PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದೆ.” date=”24/09/2020,8:01PM” class=”svt-cd-green” ] [/svt-event]

[svt-event title=”ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್” date=”24/09/2020,7:59PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿದೆ. ಕೆ.ಎಲ್ ರಾಹುಲ್ 21 ಹಾಗೂ ಮಾಯಾಂಕ್ ಅಗರ್ವಾಲ್ 20 ರನ್.” date=”24/09/2020,7:55PM” class=”svt-cd-green” ] [/svt-event]

[svt-event title=”ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್” date=”24/09/2020,7:52PM” class=”svt-cd-green” ] [/svt-event]

[svt-event date=”24/09/2020,7:51PM” class=”svt-cd-green” ]

[/svt-event]

[svt-event title=”4ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ.” date=”24/09/2020,7:50PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್” date=”24/09/2020,7:49PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ. ” date=”24/09/2020,7:44PM” class=”svt-cd-green” ] [/svt-event]

[svt-event date=”24/09/2020,7:42PM” class=”svt-cd-green” ]

[/svt-event]

[svt-event title=”ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್” date=”24/09/2020,7:41PM” class=”svt-cd-green” ] [/svt-event]

[svt-event title=”ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್” date=”24/09/2020,7:40PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದೆ. ಕೆ.ಎಲ್ ರಾಹುಲ್ 13 ಹಾಗೂ ಮಾಯಾಂಕ್ ಅಗರ್ವಾಲ್ 4 ರನ್. ” date=”24/09/2020,7:39PM” class=”svt-cd-green” ] [/svt-event]

[svt-event date=”24/09/2020,7:38PM” class=”svt-cd-green” ]

[/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು 4 ರನ್” date=”24/09/2020,7:37PM” class=”svt-cd-green” ] [/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್” date=”24/09/2020,7:37PM” class=”svt-cd-green” ] [/svt-event]

[svt-event date=”24/09/2020,7:35PM” class=”svt-cd-green” ]

[/svt-event]

[svt-event title=”ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್” date=”24/09/2020,7:34PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ” date=”24/09/2020,7:34PM” class=”svt-cd-green” ] [/svt-event]

[svt-event title=”ಪಂಜಾಬ್ ತಂಡದ ಕೆ.ಎಲ್ ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ ” date=”24/09/2020,7:28PM” class=”svt-cd-green” ] [/svt-event]

[svt-event date=”24/09/2020,7:12PM” class=”svt-cd-green” ]

[/svt-event]

[svt-event date=”24/09/2020,7:10PM” class=”svt-cd-green” ]

[/svt-event]

[svt-event date=”24/09/2020,7:10PM” class=”svt-cd-green” ]

[/svt-event]

[svt-event title=”ಆಡುವ ಹನ್ನೊಂದರ ಬಳಗ ಕಿಂಗ್ಸ್ ಇಲೆವೆನ್ ಪಂಜಾಬ್ ಕೆ.ಎಲ್ ರಾಹುಲ್, ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಜಿಮ್ಮಿ ನೀಶಮ್, ” date=”24/09/2020,7:10PM” class=”svt-cd-green” ] [/svt-event]

[svt-event title=”ಆಡುವ ಹನ್ನೊಂದರ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ಶಿವಂ ದುಬೆ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಆರನ್ ಫಿಂಚ್, ಜೋಶ್ ಫಿಲಿಪ್,ಡೇಲ್ ಸ್ಟೇನ್, ” date=”24/09/2020,7:11PM” class=”svt-cd-green” ] [/svt-event]

[svt-event date=”24/09/2020,7:08PM” class=”svt-cd-green” ]

[/svt-event]

[svt-event date=”24/09/2020,7:03PM” class=”svt-cd-green” ]

[/svt-event]

[svt-event title=”ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊಹ್ಲಿ ಬಾಯ್ಸ್ ಮೊದಲು ಬಾಲ್ ನಿಂದ ಹೇಗೆ ಕಮಾಲ್ ಮಾಡ್ತಾರೆ.. ಕಾದು ನೋಡೋಣ” date=”24/09/2020,7:17PM” class=”svt-cd-green” ] [/svt-event]

[svt-event title=”ಇನ್ನೇನೂ ಕೆಲವೇ ಕ್ಷಣಗಳಲ್ಲಿ ಟಾಸ್​ ಪ್ರಕ್ರಿಯೆ ನಡೆಯಲಿದೆ. ಟಾಸ್​ ಯಾರು ಗೆಲ್ತಾರೆ, ಏನನ್ನ ಆಯ್ಕೆ ಮಾಡ್ತಾರೆ ಕಾದು ನೋಡೊಣ” date=”24/09/2020,6:47PM” class=”svt-cd-green” ] [/svt-event]

[svt-event date=”24/09/2020,6:34PM” class=”svt-cd-green” ]

[/svt-event]

[svt-event date=”24/09/2020,6:20PM” class=”svt-cd-green” ]

[/svt-event]

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada