Home » Cricketers fall down while Catching ball
ಕೋಲಾರ: ಕ್ರಿಕೆಟ್ ಜೋಶ್ ಅಂದ್ರೇನೇ ಹಾಗೆ. ಅದು ದಿಲ್ಲಿ ಕ್ರಿಕೆಟ್ಟೇ ಇರಲಿ ಗಲ್ಲಿ ಕ್ರಿಕೆಟ್ಟೇ ಆಗಿರಲಿ. ಹಳ್ಳಿ ಕ್ರಿಕೆಟ್ಟು ಅದರಲ್ಲೂ ನಮ್ಮೂರಲ್ಲಿಯೇ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದ್ರೆ ಅಟಗಾರರಲ್ಲಷ್ಟೇ ಅಲ್ಲ ಪ್ರೇ್ಷಕರಲ್ಲೂ ಫುಲ್ ಜೋಶ್ ಇರುತ್ತದೆ. ...