ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುಂಠಿತವಾಗಬಾರದೆಂದು ಈ ಕ್ರಮಕೈಗೊಳ್ಳಲಾಗಿದ್ದು, ಆದ್ರೆ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣಪತ್ರ ನೀಡುವುದಿಲ್ಲ. ವಿದ್ಯಾಭ್ಯಾಸದ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ...
ಓದುವಾಗ ನೈಸರ್ಗಿಕ ಬೆಳಕನ್ನು ಪಡೆಯುವ ಕೋಣೆಯಲ್ಲಿ ಕುಳಿತುಕೊಳ್ಳಲು ಮರೆಯಬೇಡಿ. ಉತ್ತಮ ಗಾಳಿ, ಬೆಳಕು ಬರುವುದರಿಂದ ಓದಿನ ಬಗ್ಗೆ ಹೆಚ್ಚು ಗಮನ ಹರಿಸಬಹುದು. ...
ಕ್ಯಾಮೆರಾವನ್ನು ನಮ್ಮ ಮುಖದ ಬಳಿ ಹಿಡಿದು ಸೆಲ್ಫೀ ಕ್ಲಿಕ್ಕಿಸಿಕೊಂಡಾಗ ಮುಖ ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಮುಖವನ್ನು ದೂರದಿಂದ ಫೋಟೋ ತೆಗೆಯುವುದಕ್ಕೂ ಹತ್ತಿರದಿಂದ ತೆಗೆಯುವುದಕ್ಕೂ ವ್ಯತ್ಯಾಸವಿದೆ. ...
ಸಮಾಧಾನಕರ ಸಂಗತಿಯೆಂದರೆ westernised diet ಗೆ ಹೋಲಿಸಿದಲ್ಲಿ ಪ್ರಪಂಚದ ಇತರೆ ಭಾಗಗಳಲ್ಲಿನ ಜನರು ತಿನ್ನುವ ಜಂಕ್ ಫುಡ್ನಲ್ಲಿ ಇದು ಅಷ್ಟೊಂದು ಅಡ್ಡ ಪರಿಣಾಮ ಬೀರುವುದಿಲ್ಲವಂತೆ. ಇವರು ಕಡಿಮೆ ಪ್ರಮಾಣದಲ್ಲಿ ಈ ಸಂಸ್ಕರಿತ ಆಹಾರ ಪದಾರ್ಥಗಳನ್ನು ...
ಇನ್ನೇನು ಪರೀಕ್ಷೆಗಳು ಆರಂಭವಾಗುವ ದಿನ ಬರುತ್ತಿದೆ. ಹೀಗಾಗಿ ಮಕ್ಕಳ ಮೇಲಿನ ಒತ್ತಡವೂ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಏಕಾಗ್ರತೆಯಿಂದ ಓದಲು ಇಲ್ಲಿವೆ ಕೆಲವು ಸಲಹೆಗಳು. ...
ಇತ್ತೀಚೆಗೆ ನಡೆದ ಅಧ್ಯಯನವೊಂದು ವ್ಯಕ್ತಿಗಳು ಧರಿಸಿದ ಬಟ್ಟೆಯ ಬಣ್ಣವೂ ಹೆಚ್ಚು ಸೊಳ್ಳೆ ಕಚ್ಚಲು ಕಾರಣ ಎಂದು ಹೇಳಲಾಗಿದೆ. ಹೌದು ಕಡು ಬಣ್ಣದ ಬಟ್ಟೆಗಳಿಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ. ...
ಅಧ್ಯಯನ ಮಾಡುವಾಗ ಸ್ವಯಂಸೇವಕರಿಗೆ ಜೋಡಿಯಾಗಿ ಪಾಲ್ಗೊಳ್ಳುವಂತೆ ಕೇಳಿದ್ದೆವು. ಅಚ್ಚರಿಯೆಂದರೆ, ಪ್ರತಿ ಸುತ್ತಿನಲ್ಲಿ ಹಾಗಿರಲಿ, ಕೆಲವೇ ನಿಮಿಷ, ತಾಸುಗಳಲ್ಲಿ ಅವರ ಮಾತುಗಳಲ್ಲಿ ವ್ಯತಿರಿಕ್ತತೆ, ಬದಲಾವಣೆ ಕಾಣುತ್ತಿತ್ತು ಎಂದು ಆಂಕ್ಸೋ ಸ್ಯಾಂಚೆಜ್ ಹೇಳಿದ್ದಾರೆ. ...
Anti-Biotic Resistant Superbugs: ಸೂಪರ್ಬಗ್ಗಳೆಂದರೆ ಬ್ಯಾಕ್ಟೀರಿಯಾದ ತಳಿಗಳು. ಅತಿ ಸೂಕ್ಷ್ಮ ವೈರಾಣುಗಳಾಗಿದ್ದು ರೋಗಕಾರಕಗಳಾಗಿವೆ. ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ ಮತ್ತು ಈ ಪ್ರತಿರೋಧಕಗಳನ್ನು ಹೆಚ್ಚಿಸಿಕೊಳ್ಳಲು ನಾವು ಯಾವುದೇ ಔಷಧ ತೆಗೆದುಕೊಂಡರೂ ಅವು ಪ್ರಭಾವ ಬೀರದಂತೆ ಮಾಡುತ್ತವೆ. ...
ಪ್ರಮಾಣೀಕೃತ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಧನಾತ್ಮಕ ಪರೀಕ್ಷೆ ಮಾಡಿಸಿ 10 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ 172 ಮಂದಿ ಸೋಂಕಿತರನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ 10 ದಿನಗಳ ಬಳಿಕ 13 ಪ್ರತಿಶತದಷ್ಟು ಜನರಲ್ಲಿ ...
ಕೋವಿಡ್ 19 ಹರಡುವ ವೈರಸ್ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ...