Amazon Great Freedom Sale 2024: ಪ್ರೈಮ್ ಗ್ರಾಹಕರಿಗೆ ಅಗತ್ಯ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ 2024 ವಿಶೇಷ ಆಫರ್​ ನೀಡಲಿದೆ. ಪ್ರೈಮ್ ಗ್ರಾಹಕರಿಗೆ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಮತ್ತು ಪ್ರೀಮಿಯಂ ಗೃಹೋಪಯೋಗಿ ಉಪಕರಣಗಳಿಂದ ಹಿಡಿದು ಅಗತ್ಯ ಗೃಹೋಪಯೋಗಿ ವಸ್ತುಗಳ ಮಾರಾಟ ಶುರುವಾಗಲಿದೆ. ಯಾವೆಲ್ಲ ಉತ್ಪನ್ನಗಳಿಗೆ ಇರುವ ರಿಯಾಯಿತಿಗಳೇನು? ಇಲ್ಲಿದೆ ನೋಡಿ

Amazon Great Freedom Sale 2024: ಪ್ರೈಮ್ ಗ್ರಾಹಕರಿಗೆ ಅಗತ್ಯ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ 2024
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 06, 2024 | 10:52 AM

ಅಮೆಜಾನ್​​ನಿಂದ ಬಿಗ್​​​ ಡೀಲ್‌ ಮತ್ತು ರಿಯಾಯಿತಿ ದರ ಆಕರ್ಷಕವಾದ ಆಫರ್​​ಗಳೊಂಂದಿಗೆ ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಮತ್ತು ಪ್ರೀಮಿಯಂ ಗೃಹೋಪಯೋಗಿ ಉಪಕರಣಗಳಿಂದ ಹಿಡಿದು ಅಗತ್ಯ ಗೃಹೋಪಯೋಗಿ ವಸ್ತುಗಳ ಮಾರಾಟ ಶುರುವಾಗಲಿದೆ. ಇದು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ 2024 ವಿಶೇಷ ಎಂದು ಹೇಳಿದೆ. ನಾಳೆ (ಆ.7) ಮಧ್ಯಾಹ್ನದಿಂದ ಪ್ರಾರಂಭವಾಗಲಿದೆ ಈ ಫೆಸ್ಟಿವಲ್ ವಿಶೇಷ ಆಫರ್​. ಅಮೆಜಾನ್ ನೀವು ನಂಬಲು ಸಾಧ್ಯವಾಗದ ಕೊಡುಗೆಗಳನ್ನು ನೀಡುತ್ತಿದೆ. ಹಾಗೂ ನಿಮಗಾಗಿ ಆಕರ್ಷಕವಾದ ಆಫರ್​​ಗಳಲ್ಲಿ ಸೇಲ್​​ ಮಾಡುತ್ತಿದೆ. ಅದರಲ್ಲೂ ವಿಂಡೋ ಪ್ರೈಮ್ ಗ್ರಾಹಕರಿಗೆ ಹೆಚ್ಚಿನ ಕೊಡುಗೆಗಳನ್ನು ಹಾಗೂ ಆಫರ್​​​ಗಳನ್ನು ನೀಡುತ್ತಿದೆ.

ವಿಶೇಷವಾಗಿ ಜನಪ್ರಿಯ ವಸ್ತುಗಳು ಮತ್ತು ಸೀಮಿತ-ಸಮಯದ ಡೀಲ್‌ಗಳಲ್ಲಿ ಮಾರಾಟವಾಗುವ ಉತ್ತಮ ಉತ್ಪನ್ನಗಳನ್ನು ಸೇಲ್​​ ಮಾಡಲು ಮುಂದಾಗಿದೆ, ಈ ಮೂಲಕ ಪ್ರೈಮ್ ಗ್ರಾಹಕರು ಉತ್ತಮ ಉಳಿತಾಯವನ್ನು ಮಾಡಬಹುದು. ಇದರ ಜತೆಗೆ ಅಮೆಜಾನ್​​ನ ಪ್ರೈಮ್ ಗ್ರಾಹಕರಲ್ಲದವರಿಗೂ ಒಳ್ಳೆಯ ರಿಯಾಯಿತಿಯನ್ನು ಹಾಗೂ ಸೇಲ್​​ಗಳನ್ನು ನೀಡಿದೆ. ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡಲು, ನಿಮ್ಮ ವಾರ್ಡ್‌ರೋಬ್ ರಿಫ್ರೆಶ್ ಮಾಡಲು ಅಥವಾ ದೈನಂದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಅಮೆಜಾನ್ ಉತ್ತಮ ರಿಯಾಯಿತಿಯಲ್ಲಿ ಹಲವು ವಸ್ತುಗಳನ್ನು ನೀಡುತ್ತಿದೆ. ಆದರೆ ಪ್ರೈಮ್​​​ನಂತೆ ಅಷ್ಟೊಂದು ರಿಯಾತಿ ದರದಲ್ಲಿ ಇರುವುದಿಲ್ಲ.

65% ರಷ್ಟು ರಿಯಾಯಿತಿಯೊಂದಿಗೆ ನಿಮ್ಮ ಗೃಹೋಪಯೋಗಿ ಉಪಕರಣ

ಪ್ರೈಮ್ ಗ್ರಾಹಕರು, ಎಸಿಗಳು, ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು ಮತ್ತು ಹೆಚ್ಚಿನ ಗೃಹೋಪಯೋಗಿ ಉಪಕರಣಗಳ ಮೇಲೆ 65% ವರೆಗೆ ರಿಯಾಯಿತಿ ಪಡೆಯಬಹುದು. ಇದರ ಜತೆಗೆ ಪ್ರೈಮ್ ಸದಸ್ಯರು ಉಚಿತ ಹೋಮ್ ಡೆಲಿವರಿ, ಹೆಚ್ಚುವರಿ ರಿಯಾಯಿತಿಗಳು ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಸ್ಯಾಮ್‌ಸಂಗ್ 9 ಕೆಜಿ ವಾಷಿಂಗ್ ಮೆಷಿನ್, ಸಂಪೂರ್ಣ-ಸ್ವಯಂಚಾಲಿತ ಫ್ರಂಟ್ ಲೋಡ್ ಮೆಷಿನ್

ಸ್ಯಾಮ್ಸಂಗ್​​ನ ಸಂಪೂರ್ಣ-ಸ್ವಯಂಚಾಲಿತ ಫ್ರಂಟ್ ಲೋಡ್ 9 ಕೆಜಿ ವಾಷಿಂಗ್ ಮೆಷಿನ್ ದೊಡ್ಡ ಕುಟುಂಬಗಳಿಗೆ ಸೂಕ್ತವಾದ ಆಯ್ಕೆಯಾಗಿದೆ. ಇದು ಡಿಜಿಟಲ್ ಇನ್ವರ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚಿನ ಪವರ್​​ ನೀಡುವ ಹಾಗೂ ಯಾವುದೇ ಶಬ್ದ ಇಲ್ಲದೆ ಕೆಲಸ ಮಾಡುತ್ತದೆ . ಇದರ ಜತೆಗೆ ಡೈಲಿ ವಾಶ್, ಟಬ್ ಕ್ಲೀನ್, ವೂಲ್ ಮತ್ತು ಕ್ವಿಕ್ ವಾಶ್ ಸೇರಿದಂತೆ 12 ವಾಶ್ ಪ್ರೋಗ್ರಾಂಗಳನ್ನು ಹೊಂದಿದೆ. 1400 RPM ನ ಗರಿಷ್ಠ ವೇಗವನ್ನು ಕೂಡ ಹೊಂದಿದೆ. ಹಾಗೂ ಇದು ಬಟ್ಟೆಯನ್ನು ವೇಗವಾಗಿ ಹೊಗೆಯುತ್ತಿದೆ, ಅಷ್ಟೇ ಬೇಗ ಒಣಗಿಸುತ್ತದೆ.

Samsung 653 L, 3 Star, Frost Free, ಡಬಲ್ ಡೋರ್ ರೆಫ್ರಿಜರೇಟರ್

ಸ್ಯಾಮ್‌ಸಂಗ್ 653-ಲೀಟರ್​​​ನ ಸೈಡ್-ಬೈ-ಸೈಡ್ ರೆಫ್ರಿಜರೇಟರ್ 3-ಸ್ಟಾರ್ ಎನರ್ಜಿ ರೇಟಿಂಗ್ ಹೊಂದಿರುವ ನಯವಾದ ರಿಫೈನ್ಡ್ ಐನಾಕ್ಸ್ ಫಿನಿಶ್‌ ಆಗಿರುವ ರೆಫ್ರಿಜರೇಟರ್​​​ ಕೂಡ ಹೆಚ್ಚಿನ ರಿಯಾಯಿತಿಯಲ್ಲಿ ಸಿಗಲಿದೆ. ಹೆಚ್ಚುವರಿ ಫ್ರಿಡ್ಜ್, ಸೀಸನಲ್, ವೆಕೇಶನ್ ಮತ್ತು ಹೋಮ್ ಅಲೋನ್ ಮೋಡ್‌ಗಳ ಆಯ್ಕೆ ಕೂಡ ಇದೆ. 5-ಇನ್-1 ಮೋಡ್ ಕೂಡ ಇದು ಹೊಂದಿರುತ್ತದೆ.

ಪ್ರೀಮಿಯಂ ಟಿವಿಗಳು 65% ವರೆಗೆ ರಿಯಾಯಿತಿ

ಟಾಪ್ ಟಿವಿ ಬ್ರ್ಯಾಂಡ್‌ಗಳಲ್ಲಿ ನೀವು ಊಹಿಸಲಾಗದ ಉಳಿತಾಯವನ್ನು ಮಾಡಬಹುದು. ಪ್ರೈಮ್ ಸದಸ್ಯರು 4K, ಸ್ಮಾರ್ಟ್ ಮತ್ತು OLED ಮಾದರಿಗಳು ಸೇರಿದಂತೆ ವಿವಿಧ ಟಿವಿಗಳಲ್ಲಿ 65% ವರೆಗೆ ರಿಯಾಯಿತಿ ಪಡೆಯಬಹುದು.

ಲ್ಯಾಪ್‌ಟಾಪ್‌ಗಳಲ್ಲಿ ₹ 45,000 ವರೆಗೆ ಉಳಿಸಿ

ಲ್ಯಾಪ್‌ಟಾಪ್‌ಗಳಲ್ಲಿ ಅದ್ಭುತ ಉಳಿತಾಯ ಮಾಡಬಹುದು. ಪ್ರೈಮ್ ಗ್ರಾಹಕರು ಉತ್ತಮ ಲ್ಯಾಪ್‌ಟಾಪ್‌ನಲ್ಲಿ ₹ 45,000 ವರೆಗೆ ಉಳಿತಾಯಬಹುದು. ನಿಮ್ಮ ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಲು ಇದು ಸೂಕ್ತ ಸಮಯ

60% ವರೆಗೆ ರಿಯಾಯಿತಿಯೊಂದಿಗೆ ಟ್ಯಾಬ್ಲೆಟ್‌ಗಳು

Apple, Samsung, OnePlus ಮತ್ತು ಇತರ ಬ್ರಾಂಡ್‌ಗಳಿಗೆ ಸಂಬಂಧಿಸಿದಂತೆ ಟ್ಯಾಬ್ಲೆಟ್‌ಗಳಲ್ಲಿ ಪ್ರೈಮ್ ಸದಸ್ಯರು 60% ವರೆಗೆ ರಿಯಾಯಿತಿಯನ್ನು ಆನಂದಿಸಬಹುದು.

₹ 999 ರಿಂದ ಪ್ರಾರಂಭವಾಗುವ ಸ್ಮಾರ್ಟ್‌ವಾಚ್‌ಗಳು

ಪ್ರೈಮ್ ಸದಸ್ಯರು Samsung, OnePlus, Amazfit ಮತ್ತು ಹೆಚ್ಚಿನ ಪ್ರೀಮಿಯಂ ಬ್ರ್ಯಾಂಡ್‌ಗಳ ಮೇಲೆ ಭಾರಿ ರಿಯಾಯಿತಿ ಪಡೆಯಬಹುದು. ಸ್ಮಾರ್ಟ್‌ವಾಚ್‌ಗಳು ₹ 999ರಿಂದ ಪಡೆಯಬಹುದು.