- Kannada News Technology here are some Stylish smartphones of 2021 and good looking by design Xiaomi Oneplus Apple 13 more
Best Smartphones 2021: 2021 ರಲ್ಲಿ ರಿಲೀಸ್ ಆದ ಸ್ಟೈಲಿಶ್ ಸ್ಮಾರ್ಟ್ಫೋನ್ ಯಾವುವು?: ಇಲ್ಲಿದೆ ನೋಡಿ
Good-looking Smartphones of 2021: ಶವೋಮಿಯ ರೆಡ್ಮಿ, ಎಂಐ, ಒನ್ಪ್ಲಸ್ ಕಂಪನಿಯ ಸ್ಮಾರ್ಟ್ಫೋನ್, ರಿಯಲ್ ಮಿ, ಸ್ಯಾಮ್ಸಂಗ್ ಇದರ ನಡುವೆ ಆ್ಯಪಲ್ ಐಫೋನ್ 13 ಸರಣಿಯ ಫೋನುಗಳು 2021ನೇ ವರ್ಷದಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿವೆ. ಹಾಗಾದ್ರೆ ಈ ವರ್ಷ ಬಿಡುಗಡೆ ಆದ ಸೂಪರ್ ಸ್ಟೈಲಿಶ್ ಸ್ಮಾರ್ಟ್ಫೋನ್ ಯಾವುದು?. ಇಲ್ಲಿದೆ ಟಾಪ್ 10 ಸ್ಟೈಲಿಶ್ ಫೋನ್ಗಳು.
Updated on: Dec 18, 2021 | 2:57 PM

ಕಳೆದ ವರ್ಷ ಮಾರುಕಟ್ಟೆಗೆ ಅನೇಕ ಪ್ರಸಿದ್ಧ ಕಂಪನಿಯ ಸಾಲು ಸಾಲು ಸ್ಮಾರ್ಟ್ಫೋನ್ಗಳು ಲಗ್ಗೆಯಿಟ್ಟಿವೆ. ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವೊರೆಗಿನ ಫೋನ್ಗಳು 2021 ರಲ್ಲಿ ಮಾರುಕಟ್ಟೆಯಲ್ಲಿ ರಾರಾಚಿಸಿವೆ. ಕೆಲ ಮೊಬೈಲ್ಗಳು ಸದ್ದಿಲ್ಲದೆ ಮಾಯವಾದರೆ ಇನ್ನೂ ಕೆಲವು ಫೋನುಗಳು ಈಗಲೂ ಭರ್ಜರಿ ಮಾರಾಟ ಕಾಣುತ್ತಿದೆ.

ಶವೋಮಿಯ ರೆಡ್ಮಿ, ಎಂಐ, ಒನ್ಪ್ಲಸ್ ಕಂಪನಿಯ ಸ್ಮಾರ್ಟ್ಫೋನ್, ರಿಯಲ್ ಮಿ, ಸ್ಯಾಮ್ಸಂಗ್ ಇದರ ನಡುವೆ ಆ್ಯಪಲ್ ಐಫೋನ್ 13 ಸರಣಿಯ ಫೋನುಗಳು 2021ನೇ ವರ್ಷದಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿವೆ. ಹಾಗಾದ್ರೆ ಈಗಲೂ ಭರ್ಜರಿ ಬೇಡಿಕೆ ಪಡೆದುಕೊಂಡಿರುವ ಸೂಪರ್ ಸ್ಟೈಲಿಶ್ ಸ್ಮಾರ್ಟ್ಫೋನ್ ಯಾವುದು?. ಇಲ್ಲಿದೆ ಟಾಪ್ 10 ಸ್ಟೈಲಿಶ್ ಫೋನ್ಗಳು.

ಆ್ಯಪಲ್ ಐಫೋನ್ 13 ಪ್ರೋ ಮ್ಯಾಕ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 3

ಒನ್ಪ್ಲಸ್ 9 ಪ್ರೊ

ಏಸಸ್ ರೋಗ್ ಫೋನ್ 5

ಸ್ಯಾಮ್ಸಂಗ್ ಗ್ಯಾಲಕ್ಸಿ S21

ಆ್ಯಪಲ್ ಐಫೋನ್ 13 ಮಿನಿ

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 3

ವಿವೋ V70 ಪ್ರೊ+

ಎಂಐ 11 ಆಲ್ಟ್ರಾ

ಒಪ್ಪೋ ಫೈಂಡ್ X3 ಪ್ರೊ
