AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ChatGPT: ಚಾಟ್​ಜಿಪಿಟಿಯಲ್ಲಿ ಬಂದಿದೆ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್

ಈ ನೂತನ ಆಯ್ಕೆಯಿಂದ ಚಾಟ್​ಜಿಪಿಟಿಯಲ್ಲಿ ಇನ್ನುಮುಂದೆ ನಮಗೆ ಅಗತ್ಯವಿರುವುದನ್ನು ಸ್ಕ್ರೀನ್ ಶಾಟ್ ತೆಗೆದಿಕೊಟ್ಟುಕೊಳ್ಳುವ ಪ್ರಮೇಯ ಇರುವುದಿಲ್ಲ. ನೀವು ಹಂಚಿಕೊಳ್ಳಬಹುದಾದ ಲಿಂಕ್​ಗೆ ಹೆಸರನ್ನು ಕೂಡ ಇಡಬಹುದು.

ChatGPT: ಚಾಟ್​ಜಿಪಿಟಿಯಲ್ಲಿ ಬಂದಿದೆ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್
ಸಾಂದರ್ಭಿಕ ಚಿತ್ರ
Vinay Bhat
|

Updated on: Jun 02, 2023 | 1:37 PM

Share

ಮುಖ್ಯಾಂಶಗಳು

  • ChatGPT ಯಲ್ಲಿ ಬಂದಿದೆ ಹೊಸ ಫೀಚರ್
  • OpenAI ಚಾಟ್‌ಜಿಪಿಟಿಗೆ ನೂತನ ವೈಶಿಷ್ಟ್ಯ
  • ಕಾಪಿ ಮಾಡುವ ಮೂಲಕ ಲಿಂಕ್ ಪಡೆಯಬಹುದು.

ಟೆಕ್ (Tech) ಲೋಕದಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಸುದ್ದಿಯಲ್ಲಿರುವ ಚಾಟ್‌ಜಿಪಿಟಿಗೆ (ChatGPT) ಇದೀಗ ಹೊಸ ಫೀಚರ್ ಒಂದು ಸೇರ್ಪಡೆ ಆಗಿದೆ. OpenAI ಚಾಟ್‌ಜಿಪಿಟಿಗೆ ನೂತನ ವೈಶಿಷ್ಟ್ಯವನ್ನು ಸೇರಿಸಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ತಮ್ಮ ಸಂಭಾಷಣೆಗಳನ್ನು ಮತ್ತು ಚಾಟ್‌ಗಳನ್ನು ಇತರೆ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಹುದಾಗಿದೆ. ಅಂದರೆ ಇಮೇಲ್, ಫೇಸ್​ಬುಕ್, ವಾಟ್ಸ್​ಆ್ಯಪ್​ ಸೇರಿದಂರೆ ಇತರ ಮಾಧ್ಯಮಗಳ ಮೂಲಕ ಬೇರೆಯವರ ಜೊತೆ ಸುಲಭವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಕ್ಕೆಂದು ಒಂದು ಯುಆರ್​ಎಲ್ ರಚಿಸಲಾಗಿದ್ದು ಅನ್ನು ಕಾಪಿ ಮಾಡುವ ಮೂಲಕ ಲಿಂಕ್ ಪಡೆಯಬಹುದು.

ಈ ನೂತನ ಆಯ್ಕೆಯಿಂದ ಚಾಟ್​ಜಿಪಿಟಿಯಲ್ಲಿ ಇನ್ನುಮುಂದೆ ನಮಗೆ ಅಗತ್ಯವಿರುವುದನ್ನು ಸ್ಕ್ರೀನ್ ಶಾಟ್ ತೆಗೆದಿಕೊಟ್ಟುಕೊಳ್ಳುವ ಪ್ರಮೇಯ ಇರುವುದಿಲ್ಲ. ನೀವು ಹಂಚಿಕೊಳ್ಳಬಹುದಾದ ಲಿಂಕ್​ಗೆ ಹೆಸರನ್ನು ಕೂಡ ಇಡಬಹುದು. ಮತ್ತೊಂದು ವಿಶೇಷತೆ ಎಂದರೆ, ಈ ಲಿಂಕ್ ಅನ್ನು ಯಾರು ಬೇಕಾದರೂ ತೆರೆಯಬಹುದು. ಸದ್ಯಕ್ಕೆ ಈ ಫೀಚರ್ ವೆಬ್ ಆವೃತ್ತಿಯಲ್ಲಿ ಮಾತ್ರ ಕಲ್ಪಿಸಲಾಗಿದೆ. ಕೆಲವೇ ದಿನಗಳಲ್ಲಿ ಐಒಎಸ್ ಬಳಕೆದಾರರಿಗೂ ಸಿಗಲಿದೆ ಎಂದು ಹೇಳಲಾಗಿದೆ.

Facebook Scam: ಫೇಸ್​ಬುಕ್ ಹೊಸ ಸ್ಕ್ಯಾಮ್​ಗೆ ಬೆಚ್ಚಿಬಿದ್ದ ಜನತೆ: ನಿಮಗೂ ಹೀಗೆ ಮೆಸೇಜ್ ಬರಬಹುದು

ಇದನ್ನೂ ಓದಿ
Image
ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ರೆಡ್ಮಿ K50i 5G ಸ್ಮಾರ್ಟ್‌ಫೋನ್
Image
Samsung Galaxy A14: ಸ್ಯಾಮ್​ಸಂಗ್ ಲೇಟೆಸ್ಟ್ ಗ್ಯಾಲಕ್ಸಿ ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆ
Image
Alienware m16: ಡೆಲ್ ಸೂಪರ್ ಸ್ಪೀಡ್ ಗೇಮಿಂಗ್ ಲ್ಯಾಪ್​ಟಾಪ್ ಬಿಡುಗಡೆ
Image
Galaxy F54 5G: ಜೂನ್ 6ಕ್ಕೆ ಗ್ಯಾಲಕ್ಸಿ F54 5G ಬಿಡುಗಡೆ: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಹೊಸ ಫೋನ್

OpenAI ರಚಿಸಿದ ಲಿಂಕ್‌ಗಳು ಸಂಪೂರ್ಣವಾಗಿ ಆ ಬಳಕೆದಾರನ ನಿಯಂತ್ರಣದಲ್ಲಿರುತ್ತದೆ. ಆದರೆ, ಬಳಕೆದಾರ ಇದನ್ನು ಪಬ್ಲಿಕ್ ಎಂದು ಇಟ್ಟಿದ್ದರೆ ಈ ಲಿಂಕ್‌ಗೆ ಯಾರು ಬೇಕದರೂ ಪ್ರವೇಶ ಪಡೆಯಬಹುದು. ಹಾಗೂ ಆ ಸಂಭಾಷಣೆಯನ್ನು ತೆರೆದು ಬದಲಾವಣೆಗಳನ್ನು ಕೂಡ ಮಾಡಬಹುದು. ಜೊತೆಗೆ ಹೊಸ ಆ ಲಿಂಕ್ ಅನ್ನು ಡಿಲೀಟ್ ಮಾಡಿ ನೂತನ ಲಿಂಕ್ ಅನ್ನು ಕ್ರಿಯೇಟ್ ಮಾಡಬಹುದು ಎಂದು ಹೇಳಿದೆ.

100 ಕೋಟಿ ಬಳಕೆದಾರರು:

ಎಐ ಸಾಮರ್ಥ್ಯದ ಚಾಟ್ ಬಾಟ್ ಚಾಟ್ ಜಿಪಿಟಿ ತಯಾರಕ ಕಂಪನಿ ಓಪನ್ ಎಐ ವೆಬ್​ಸೈಟ್​ ಕಳೆದ ತಿಂಗಳು 100 ಕೋಟಿ ವಿಶಿಷ್ಟ ಸಕ್ರಿಯ ಬಳಕೆದಾರರನ್ನು ಪಡೆಯುವತ್ತ ಹತ್ತಿರವಾಗುತ್ತಿದೆ. ಅಲ್ಲಿಗೆ ಓಪನ್ ಎಐ ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಹೊಂದಿದ 50 ವೆಬ್​ಸೈಟ್​ಗಳಲ್ಲಿ ಒಂದಾಗಲಿದೆ. ಓಪನ್​ ಎಐ ನ ವೆಬ್‌ಸೈಟ್ ಓಪನ್ ಎಐ ಡಾಟ್ ಕಾಂ ಒಂದು ತಿಂಗಳೊಳಗೆ ಟ್ರಾಫಿಕ್ ಪ್ರಮಾಣದಲ್ಲಿ ಶೇಕಡಾ 54.21 ರಷ್ಟು ಬೆಳೆದಿದೆ ಎಂದು ಅಮೆರಿಕ ಮೂಲದ SaaS Webflow ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಮಾರ್ಕೆಟಿಂಗ್ ಏಜೆನ್ಸಿ VezaDigital ವರದಿ ತಿಳಿಸಿದೆ. ಮಾರ್ಚ್‌ನಲ್ಲಿ ಒಟ್ಟು 847.8 ಮಿಲಿಯನ್ ಅನನ್ಯ ಸಂದರ್ಶಕರು ಓಪನ್‌ಎಐ ವೆಬ್‌ಸೈಟ್‌ಗೆ ಭೇಟಿ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಇದು ಜಾಗತಿಕ ಶ್ರೇಯಾಂಕದಲ್ಲಿ ಒಂಬತ್ತು ಸ್ಥಾನಗಳಷ್ಟು ಏರಿಕೆಯಾಗಿ 18 ನೇ ಸ್ಥಾನಕ್ಕೆ ತಲುಪಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಇಕ್ಕಟ್ಟಿನಲ್ಲಿ ಗಗನ್; ಸೌಂದರ್ಯಾ-ತಾಂಡವ್ ಪೈಕಿ ಯಾರು ನಾಮಿನೇಟ್?
ಇಕ್ಕಟ್ಟಿನಲ್ಲಿ ಗಗನ್; ಸೌಂದರ್ಯಾ-ತಾಂಡವ್ ಪೈಕಿ ಯಾರು ನಾಮಿನೇಟ್?
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ
ದೊಡ್ಡ ಹೊಟೇಲ್‌ಗಳಲ್ಲಿ ಸಭೆ, ಬಗೆ ಬಗೆಯ ಆಮಿಷಕ್ಕೆ ಮಾರು ಹೋದಿರಾ ಜೋಕೆ!
ದೊಡ್ಡ ಹೊಟೇಲ್‌ಗಳಲ್ಲಿ ಸಭೆ, ಬಗೆ ಬಗೆಯ ಆಮಿಷಕ್ಕೆ ಮಾರು ಹೋದಿರಾ ಜೋಕೆ!
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ