AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppo F23 5G: ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಯ್ತು ಹೊಸ ಒಪ್ಪೊ ಫೋನ್

Oppo F23 5G: ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಯ್ತು ಹೊಸ ಒಪ್ಪೊ ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: May 22, 2023 | 7:01 PM

Share

ಈ ಬಾರಿ ಒಪ್ಪೊ ಎಫ್ ಸರಣಿಯಲ್ಲಿ ಆಕರ್ಷಕ ವಿನ್ಯಾಸ ಮತ್ತು ಫೀಚರ್ಸ್ ಹೊಂದಿರುವ ಒಪ್ಪೊ ಎಫ್​23 5G ಫೋನ್ ಬಿಡುಗಡೆಯಾಗಿದೆ. ಹೊಸ ಒಪ್ಪೊ ಎಫ್​23 5G ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಬಜೆಟ್ ಮತ್ತು ಪ್ರೀಮಿಯಂ ಎಂಬ ಎರಡೂ ಕ್ಷೇತ್ರಗಳಲ್ಲಿ ಸೈ ಎನ್ನಿಸಿಕೊಂಡ ಒಪ್ಪೊ ಕಂಪನಿ, ಗ್ಯಾಜೆಟ್ ಮಾರುಕಟ್ಟೆಗೆ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಒಪ್ಪೊ ವಿವಿಧ ಸರಣಿಗಳಲ್ಲಿ ಈಗಾಗಲೇ ಬಹಳಷ್ಟು ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿದ್ದರೂ, ಹೊಸ ಅನ್ವೇಷಣೆಗೆ ಪೂರಕವಾಗಿ ಆಕರ್ಷಕ ಮಾದರಿಗಳು ಮಾರುಕಟ್ಟೆಗೆ ಪರಿಚಯಿಸ್ಪಡುತ್ತದೆ. ಅದರಂತೆ, ಈ ಬಾರಿ ಒಪ್ಪೊ ಎಫ್ ಸರಣಿಯಲ್ಲಿ ಆಕರ್ಷಕ ವಿನ್ಯಾಸ ಮತ್ತು ಫೀಚರ್ಸ್ ಹೊಂದಿರುವ ಒಪ್ಪೊ ಎಫ್​23 5G ಫೋನ್ ಬಿಡುಗಡೆಯಾಗಿದೆ. ಹೊಸ ಒಪ್ಪೊ ಎಫ್​23 5G ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.