Samsung Galaxy A14: ಸ್ಯಾಮ್ಸಂಗ್ ಲೇಟೆಸ್ಟ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ
ಸ್ಯಾಮ್ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಮತ್ತೊಂದು ಬಜೆಟ್ ದರದ ಸೂಪರ್ ಫೋನ್ ಬಿಡುಗಡೆಯಾಗಿದೆ. ಗ್ಯಾಲಕ್ಸಿ ಸ್ಮಾರ್ಟ್ಫೋನ್ ನೂತನ ಆವೃತ್ತಿಯಲ್ಲಿ ಈಗ Galaxy A14 4G ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಬಳಕೆದಾರರ ಬಜೆಟ್ ಮತ್ತು ಅಗತ್ಯಕ್ಕೆ ತಕ್ಕಂತೆ, ಪೂರಕವಾದ ಫೀಚರ್ಸ್ ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಮತ್ತೊಂದು ಬಜೆಟ್ ದರದ ಸೂಪರ್ ಫೋನ್ ಬಿಡುಗಡೆಯಾಗಿದೆ. ಗ್ಯಾಲಕ್ಸಿ ಸ್ಮಾರ್ಟ್ಫೋನ್ ನೂತನ ಆವೃತ್ತಿಯಲ್ಲಿ ಈಗ Galaxy A14 4G ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಬಳಕೆದಾರರ ಬಜೆಟ್ ಮತ್ತು ಅಗತ್ಯಕ್ಕೆ ತಕ್ಕಂತೆ, ಪೂರಕವಾದ ಫೀಚರ್ಸ್ ಹೊಂದಿದೆ. ಸ್ಯಾಮ್ಸಂಗ್ ಈಗಾಗಲೇ ವಿವಿಧ ಮಾದರಿಗಳನ್ನು ಪರಿಚಯಿಸಿದ್ದರೂ, ಪ್ರತಿಯೊಂದು ಆವೃತ್ತಿಯಲ್ಲಿ ವಿವಿಧ ವಿನ್ಯಾಸ ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ. ಸ್ಯಾಮ್ಸಂಗ್ Galaxy A14 4G ಹೊಸ ಫೋನ್ನಲ್ಲಿರುವ ವಿಶೇಷತೆಗಳೇನು ಎನ್ನುವ ವಿವರ ಇಲ್ಲಿದೆ.
Latest Videos