Partnered: ಕೇವಲ 10k ಅಡಿಯಲ್ಲಿ ಉತ್ತಮ ಖರೀದಿ? #FullOnFab Galaxy F12 ಅತ್ತ ಒಮ್ಮೆ ಕಣ್ಣು ಹಾಯಿಸಿ
Samsung Galaxy F12: ಕೇವಲ Rs 9,999 ಬೆಲೆಗೆ ಈ ಸ್ಮಾರ್ಟ್ ಫೋನ್ ಹಲವು ವ್ಯವಿಷ್ಟ್ಯವನ್ನು ಹೊಂದಿದೆ. ಅವುಗಳಾವುದೆಂದರೆ, True 48MP quad camera ಮತ್ತು 90Hz refresh rate. ಇದೇ ಏಪ್ರಿಲ್ 12 ರ ಮಧ್ಯಾಹ್ನ 12 ಕ್ಕೆ ಮಾರುಕಟ್ಟೆಗೆ ಬಿಡುಗಡೆಗೊಂಡ ಸಂದರ್ಭದಲ್ಲಿ ನಿಮ್ಮ ಕೈ ಸೇರುವುದನ್ನು ಖಚಿತಪಡಿಸಿಕೊಳ್ಳಿ.
Samsung Galaxy F12 ಸ್ಮಾರ್ಟ್ಫೋನ್ ದೇಶದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು ಮತ್ತು ಇದು ನಮಗೆ ಆಶ್ಚರ್ಯವನ್ನುಂಟುಮಾಡಿಲ್ಲ. ವಿನ್ಯಾಸ ಮತ್ತು ತಂತ್ರಜ್ಞಾನವನ್ನು ನೆಚ್ಚಿರುವ ಇಂದಿನ ಪೀಳಿಗೆಯ ‘ಡ್ರೀಮ್ ಫೋನ್’ ಇದಾಗಿದೆ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಹೆಚ್ಚಿನ ಬೆಲೆಗಳಿಗೆ ನಾವು ರಾಜೀ ಮಾಡಿಕೊಳ್ಳಲೇ ಬೇಕಾಗುತ್ತದೆ. ಖಂಡಿತವಾಗಿಯೂ, Samsung ಈ ಪೀಳಿಗೆಯ ಆಶಯವನ್ನು ಇಡೇರಿಸುವುದಲ್ಲದೆ ಅವರ ಈ ಆಶಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಈ ಸ್ಮಾರ್ಟ್ ಫೋನ್ ಪ್ರೀಮಿಯಮ್ ವೈಶಿಷ್ಟ್ಯಗಳಾದ True 48MP camera ಮತ್ತು 90HZ display ಯನ್ನು ಪಾಕೆಟ್ ಸ್ನೇಹಿ ಬೆಲೆಯಲ್ಲಿ ಒದಗಿಸುತ್ತದೆ. ಹೌದು, ನೀವು ICICI Bank card ನಲ್ಲಿ ಪಾವತಿಸುವಾಗ ನಂಬಲಾರ್ಹ ಆರಂಭಿಕ ಬೆಲೆ Rs 9,999 ಯಲ್ಲಿ ಲಭ್ಯವಿದೆ, ಜತೆಗೆ, Rs 1,000 ಇನ್ ಸ್ಟಂಟ್ ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ.
ಗ್ರಾಹಕರ ನಾಡಿಮಿಡಿತವನ್ನು ಗ್ರಹಿಸುವ ಶಕ್ತಿ Samsung ಗೆ ಸಹಜವಾಗಿಯೇ ಒಲಿದಿದೆ. ಇದರಲ್ಲಿ ಆಶ್ಚರ್ಯವಿಲ್ಲ, ಏಕೆಂದರೆ ಅವರು ತಮ್ಮ ಭರವಸೆಯನ್ನು ಪ್ರತಿ ಬಾರಿಯೂ ಇಡೇರಿಸುತ್ತಾರೆ. ನೀವು ಎನನ್ನು ಮಾಡಲು ಇಷ್ಟಪಡುತ್ತೀರೋ, ಎಲ್ಲ ಹೊಸ Samsung Galaxy F12 ನಿಮಗಾಗಿ ಇರುತ್ತದೆ. ನಗರದ ಅತ್ಯಂತ ಸುಂದರ ದೃಷ್ಯಗಳನ್ನು ಸೆರೆ ಹಿಡಿಯಲು ನೀವು ಇಷ್ಟ ಪಡುತ್ತೀರಿ ಅಥವ ನಿಮ್ಮ ತಂಡದೊಂದಿಗೆ ಈ ದೃಷ್ಯಾವಳಿಗಳನ್ನು ಸೆಲ್ಪಿ ಜತೆಗೆ ಅಪ್ ಲೋಡ್ ಮಾಡಿ. ನಿಮ್ಮ ವಾರಾಂತ್ಯವನ್ನು ಹೊಸ ಗೇಮ್ ಆಡುವ ಮೂಲಕ ಕಳೆಯಿರಿ ಅಥವ ಅತ್ಯಂತ ಯಶಸ್ವಿ ಬಿಂಗ್ –ವಾಚ್ ಪ್ರದರ್ಶನಗಳನ್ನು ನೋಡುವ ಮೂಲಕ ಕಳೆಯಿರಿ. ನೀವು ಈ ರೋಮಾಂಚನಕಾರಿ ಸ್ಮಾರ್ಟ್ ಪೋನ್ ಹೊಂದಿರುವಾಗ ಹೆಚ್ಚು ಮತ್ತು ಹೆಚ್ಚಿನದನ್ನು ಮಾಡಬಹುದು. ಹೌದು, ನಾವು ಇದನ್ನೇ FullOnFab ಜತೆಗೆ ಜೀವಿಸುತ್ತಿದ್ದೇವೆ ಎನ್ನಬಹುದು.
#FullOnFab ಕ್ಯಾಮಾರ ದಲ್ಲಿ ಪಕ್ಕ ಶಾಟ್ ಸೆರೆ ಹಿಡಿಯಬಹುದು.
True 48MP quad camera ದೊಂದಿಗೆ ಯಾವುದೇ ಕ್ಷಣವು ನಿಮಗೆ ಡಲ್ ಆಗಿರುವುದಿಲ್ಲ! ನಿಮಗೆ ಅತ್ಯಂತ ನಿಖರ, ಪ್ರಕಾಶಮಾನವಾದ ಮತ್ತು ಸ್ಪಷ್ಟ ಚಿತ್ರಗಳನ್ನು ಪಡೆಯಲು ಸಾದ್ಯವಾಗುತ್ತದೆ. ಫೋಟೋಗ್ರಾಪಿಯ ಪ್ರತಿಯೊಂದು ಕ್ಷಣಗಳನ್ನು ನೀವು ಅನುಭವಿಸುತ್ತೀರಿ. ಅದು ಆಹಾರ, ಮೂಡ್, ವಿಶೇಷ ದಿನಾಂಕ ಅಥವ ಭವ್ಯವಾದ ಗೇಟ್ ಆಗಿರಲಿ, ಪ್ರತಿಯೊಂದು ನಿಮಗೆ ಹೆಚ್ಚು ಸುಂದರವಾಗಿ ಗೋಚರಿಸುತ್ತದೆ. ನಿಮ್ಮ ಸೋಷಿಯಲ್ ಮಿಡಿಯಾದಲ್ಲಿನ ಹಲವಾರು ನೈಜ ಮತ್ತು ಕಲರ್ ಫಲ್ ದೃಷ್ಯಗಳನ್ನು ನೋಡಿ ನಿಮ್ಮ ಸ್ನೇಹಿತರು ಮರುಳಾದರೆ ನಮ್ಮನ್ನು ದೂಷಿಸಬೇಡಿ. ಏಕೆಂದರೆ ನೀವು #FullOnFab ಜತೆಗೆ ಜೀವಿಸುತ್ತಿದ್ದೀರಿ. ಇದರ ವ್ಯವಿದ್ಯಮಯ ಕ್ಯಾಮಾರಕ್ಕೆ ದನ್ಯವಾದಗಳು. ultra-wide lens ಹೊಂದಿರುವ 5MP camera, ಪೋರ್ಟ್ರೇಟ್ ಶಾಟ್ಗಳಿಗೆ 2MP camera ಮತ್ತು macro shots ಗಳಿಗಾಗಿ 2MP camera ಕೂಡ ಇದರಲ್ಲಿದೆ. . ಆದ್ದರಿಂದ ನೀವು ಇಷ್ಟಪಡುವಷ್ಟು ಪ್ರಯೋಗಳನ್ನು ಇದರಲ್ಲಿ ಮಾಡಬಹುದು. ನೀವು ಹಾಟ್ಶಾಟ್ ಕಂಟೆಂಟ್ ಕ್ರಿಯೇಟರ್ ಆಗಿ ಕೂಡ ಇದರಲ್ಲಿ ಕಾರ್ಯನಿರ್ವಹಿಸಬಹುದು. – ನಮ್ಮನ್ನು ನಂಬಿರಿ., Samsung Galaxy F12, ನೊಂದಿಗೆ ಇದು ಹೆಚ್ಚಿನ ತ್ರಾಸದಾಯಕ ಅನಿಸುವುದಿಲ್ಲ. ನಿಮ್ಮ ಕಲ್ಪನೆಯು ಗರಿಗೆದರಲಿ, ಇನ್ನುಳಿದಿದನ್ನು ಈ ಸ್ಮಾರ್ಟ್ ಫೋನ್ ಮಾಡುತ್ತದೆ! ಅಲ್ಲದೆ, ಫೋನ್ ಸೆರೆ ಹಿಡಿಯುವ ಸೆಲ್ಫಿಗಳಷ್ಟೇ ಉತ್ತಮವಾಗಿರುತ್ತದೆ! ಮತ್ತು ಈ ವಿಚಾರದಲ್ಲಿ ನಿಮಗೆ ಹೆಚ್ಚಿನ ಅಂಕಗಳನ್ನು ನೀಡುತ್ತದೆ. ಇದು 8MP front cameraವನ್ನು ಹೊಂದಿದ್ದು ಅದು ನಿಮ್ಮನ್ನು ಎಲ್ಲ ಸಮಯದಲ್ಲೂ ಎದ್ದು ಕಾಣುವಂತೆ ತೋರಿಸುತ್ತದೆ. ನಿಮ್ಮ ಅತ್ಯುತ್ತಮ ಅವತಾರವನ್ನು ಸೆರೆಹಿಡಿದು ನಿಮ್ಮನ್ನು ಮುಂದೆ ಹೋಗಲು ಪ್ರೇರೇಪಿತ್ತದೆ.! ನಿಮ್ಮ ಸೋಷಿಯಲ್ ಮಿಡಿಯಾದ ಫೀಡ್ ಅನ್ನು ಹೆಚ್ಚು ಪ್ರಕಾಶಮಾನವಾಗಿ ಮತ್ತು ‘ಹೃದಯ’ದ ಎಮೋಜಿಗಳಿಂದ ತುಂಬಿಸುತ್ತದೆ. ಏಕೆಂದರೆ ನೀವು ಪ್ರತಿ ಫ್ರೇಮ್ನಲ್ಲಿಯೂ ಹೆಚ್ಚು ಸುಂದರವಾಗಿ ಕಂಗೊಳಿಸಲಿದ್ದೀರಿ. ಅನಿಯಮಿತ ವಿನೋದಕ್ಕೆ ನಿಮ್ಮ ಮಾರ್ಗವನ್ನು ಸ್ಕ್ರಾಲ್ ಮಾಡಿ
FullOnFab ಡಿಸ್ಪ್ಲೇ ಜತೆಯಲ್ಲಿ ಅನಿಯಮಿತ ವಿನೋದಕ್ಕೆ ಸ್ಕ್ರೋಲ್ ಮಾಡಿ
ಇದಕ್ಕಿಂತ ಹೆಚ್ಚಾಗಿ, ಈ ಫೋನ್ ಮೃದುವಾದ ಮತ್ತು ತಡೆರಹಿತ ಸ್ಕ್ರೋಲಿಂಗ್ ಅನುಭವದೊಂದಿಗೆ ಬರುತ್ತದೆ, ಅದರ 90Hz, 6.5″ HD+ Infinity V Displayಗೆ ಧನ್ಯವಾದಗಳು. ಇದು ನಿಮ್ಮ ಸಮಯವನ್ನು ಸೋಷಿಯಲ್ ಮಿಡಿಯಾ, ಗೇಮಿಂಗ್ ಅಥವಾ ನಿಮ್ಮ ನೆಚ್ಚಿನ ಪ್ರದರ್ಶನಗಳನ್ನು ವೀಕ್ಷಿಸುವುದಾಗಲಿ, ಎಲ್ಲವೂ ನಿಮಗೆ ಹಿತ ಎನಿಸುತ್ತದೆ. Samsung Galaxy F12 ಗೆ ಧನ್ಯವಾದಗಳು. ನಮ್ಮನ್ನು ನಂಬುವುದಿಲ್ಲವೇ? ಈ ವೀಡಿಯೊವನ್ಮೊಮ್ಮೆ ವಿಕ್ಷೀಸಿ!
ನೀವು ಗೇಮಿಂಗ ಇಷ್ಟಪಡುತ್ತೀರಾ? ಒಳ್ಳೆಯದು, ನಿಮ್ಮ ಕನಸು ಕೊನೆಗೂ ನನಸಾಗಲಿದೆ, ಏಕೆಂದರೆ ನೀವು ಇನ್ನು ಮುಂದೆ ನಿಮ್ಮ ಸ್ನೇಹಿತರೊಂದಿಗೆ ಸೆಣಸುವಾಗ ಯಾವುದೇ ಕಾಲಹರಣವಾಗುವುದಿಲ್ಲ. ಅಡೆತಡೆಗಳನ್ನು ಎದುರಿಸುವದು ಎಷ್ಟು ನಿರಾಶಾದಾಯಕವಾಗಿರುತ್ತದೆ ಎಂದು ನಿಮಗೆ ತಿಳಿದಿದೆ, ನೀವು ಗೆಲ್ಲುವ ಸಂದರ್ಭದಲ್ಲಿ, ಅಯ್ಯೋ … ಒಂದಷ್ಟು ವಿಳಂಬ, ಮತ್ತು ಪುನ:ಮೊದಲಿನ ಸ್ಥಿತಿಗ ಬಂದು ತಲುಪುತ್ತದೆ! ಆದರೆ Samsung Galaxy F12 ಜತೆಯಲ್ಲಿದ್ದರೆ, ಯಾವಾಗ ನಿಲ್ಲಿಸಬೇಕು ಎಂದು ನಿಮಗೆ ತಿಳಿದಿರುವುದಿಲ್ಲ ಹಾಗೆಯೇ ನಾವು ನಿಮ್ಮನ್ನು ನಿಮ್ಮನ್ನು ದೂಷಿಸಲು ಸಾಧ್ಯವಿಲ್ಲ. ಅನುಭವಕ್ಕಾಗಿ ಸಾಯುವುದು! ಆದ್ದರಿಂದ, ನಿಮ್ಮ ಗೇಮಿಂಗ್ ಮೋಡ್ ಅನ್ನು ಆನ್ ಮಾಡಿ ಮತ್ತು ಉಳಿದವುಗಳನ್ನು ಮರೆತುಬಿಡಿ.
ಓಹ್, ಮತ್ತು ನೀವು ವಾರಾಂತ್ಯದಲ್ಲಿ (ಅಥವಾ ವಾರದ ದಿನಗಳಲ್ಲಿ) ಪ್ರದರ್ಶನಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ದರೆ, ಈ ಫೋನ್ , ನಿಮಗೆ ಹಿತಾನುಭವನ್ನು ನೀಡುತ್ತದೆ! ಜೊತೆಗೆ, ಸೋಷಿಯಲ್ ಮಿಡಿಯಾದಲ್ಲಿ ಕೊನೆ ಇಲ್ಲದ ಸ್ಕ್ರೋಲಿಂಗ್ (ಹಲೋ, ಸ್ಟಾಕಿಂಗ್) ಹೆಚ್ಚು ವಿನೋದಮಯವಾಗಿರುತ್ತದೆ, ಏಕೆಂದರೆ ಸ್ಕ್ರೋಲಿಂಗ್ ತುಂಬಾ ಮೃದುವಾಗಿರುತ್ತದೆ, ನೀವು ಹಿಂದೆಂದೂ ನೋಡಿಲ್ಲ. ಈ ಫೋನ್ನಿಂದ ನಮ್ಮ ಕೈಗಳನ್ನು ದೂರವಿರಿಸಲು ಸಾಧ್ಯವಿಲ್ಲ; ನಾವು ಬೆಟ್ ಮಾಡುತ್ತೇವೆ, ನಿಮಗೂ ಸಾಧ್ಯವಿಲ್ಲ. FullOnFab ಜೀವನಕ್ಕೆ ಸುಸ್ವಾಗತ! ನಿಲ್ಲಿ, ಇದು ಇಲ್ಲಿಗೆ ಮುಗಿದಿಲ್ಲ…………
ಈ ಫೋನ್ ಪವರ್-ಪ್ಯಾಕ್ಡ್ 6000 mAh batteryಯೊಂದಿಗೆ ಲಭ್ಯವಿರುತ್ತದೆ. ಬ್ಯಾಟರಿ ಬ್ಯಾಕ್ ಅಪ್ ನಿಮಗೆ ಒಂದು ದಿನಕ್ಕಿಂತ ಹೆಚ್ಚು ಕಾಲ ಬರುತ್ತದೆ! ಇಲ್ಲಿ ಕೇಳಿ… ಒಂದೇ ಬಾರಿ ಚಾರ್ಜ್ ಮಾಡುವ ಮೂಲಕ, Galaxy F12. ನಿಮಗೆ 29 hours ವೀಡಿಯೊ ಪ್ಲೇಬ್ಯಾಕ್, 49 hours ಕರೆಗಳು ಮತ್ತು 131 hours ಸಂಗೀತ ಪ್ಲೇಬ್ಯಾಕ್ ನೀಡುತ್ತದೆ!
ಇನ್ನೇನು ಹೆಚ್ಚಿಗೆ ಇದೆ, ಇದು 15W adaptive charging ಅನ್ನು ಸಹ ಹೊಂದಿದೆ, ಇದು ಅದನ್ನು ಲೆಕ್ಕಹಾಕುವ ಶಕ್ತಿಯನ್ನಾಗಿ ರೂಪಿಸುತ್ತದೆ.
Fab Processor ಕೂಡ ಇದೆ, ಅದು ಮಲ್ಟಿ-ಟಾಸ್ಕಿಂಗ್ ಹಿತಾನುಭವನ್ನು ನೀಡುತ್ತದೆ. – ಹೌದು, ಫವರ್ –ಎಫೀಶಿಯೆಂಟ್ 8nm Exynos 850 processor ನಿಮ್ಮ ಬ್ಯಾಟರಿ ಹೆಚ್ಚು ಕಾಲ ಬಾಳಿಕೆಬರುವುದನ್ನು ಖಚಿತಪಡಿಸುತ್ತದೆ! ಹಾಗಾಗಿ, ಅದು ವಿನ್ –ವಿನ್. Samsung Galaxy F12 ಎರಡು ವಿಧದಲ್ಲಿ ಲಭ್ಯವಿದೆ. – 4GB RAM+64GB internal storage ಮತ್ತು 4GB RAM+128GB internal storage (expandable up to 512GB) ಸ್ವಲ್ಪ ಹೆಚ್ಚು ಹಸ್ಲ್ ಮಾಡಿ, ಏಕೆಂದರೆ LPDDR4x RAM ಸಹ ವೇಗವಾಗಿ ಬಹುಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತದೆ. ಜೊತೆಗೆ, two dedicated SIM slots. ಇದನ್ನು ಪ್ರೀತಿಸಲು ಇನ್ನೇನು ಕಾರಣ ಬೇಕು? ಓಹ್, ಮತ್ತು ನೀವು ಇನ್ನೂ ಹೆಚ್ಚು ಕೇಳುವವರೆಗೆ ಕಾಯಿರಿ! ಫೋನ್ ಹೆಚ್ಚುವರಿ ಸೆಕ್ಯೊರಿಟಿ, side fingerprint scanner ಮತ್ತು fast face unlock ಸೇರಿದಂತೆ ಕೆಲವು ಫ್ಯಾಬ್ ವೈಶಿಷ್ಟ್ಯಗಳನ್ನು ಹೊಂದಿದೆ.
One UI 3.1 experience on top of Android 11, ನೊಂದಿಗೆ Samsung Galaxy F12 , ಬರುತ್ತದೆ. ಅಂದರೆ ನೀವು ಹೆಚ್ಚು ಸಂವಾದಾತ್ಮಕ ಆನುಭವವನ್ನು ಆಸ್ವಾದಿಸಬಹುದು.
ಸರ್ವಾಂಗೀಣ ಮನರಂಜನೆಯ ವಿಷಯದಲ್ಲಿ Samsung ಯಾವಾಗಲೂ ಮುಂಚೂಣಿಯಲ್ಲಿದೆ. ಇದರಲ್ಲಿ ಆಶ್ಚರ್ಯವೇನಿಲ್ಲ, ಆಡಿಯೋ ಅನುಭವವು Dolby Atmos ನೊಂದಿಗೆ ಪರಿಶುದ್ದ ಸಂತೋಷವನ್ನು ನೀಡುತ್ತದೆ. ನಮ್ಮನ್ನು ನಂಬಿರಿ, ನೀವು ಕೊಂಚವೂ ಸೌಂಡ್ ಮಿಸ್ ಮಾಡಿಕೊಳ್ಳುವುದಿಲ್ಲ: ಸ್ಪಷ್ಟತೆಯು ಮನಸ್ಸಿಗೆ ಮುದ ನೀಡುತ್ತದೆ! ಆದ್ದರಿಂದ, ನೀವು ಯಾವುದಕ್ಕೆ ಕಾಯುತ್ತಿದ್ದೀರಿ? Sea Green, Sky Blue,ಮತ್ತು Celestial Black ಎಂಬ ಮೂರು ಬಹುಕಾಂತೀಯ ಕಲರ್ ಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಿರಿ.
FullOnFab ಲೈಫ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ
ಈ ಎಲ್ಲಾ ವೈವಿದ್ಯಮಯ ಪೀಚರ್ಸ್ ಅನ್ನು ಒಂದೇ ಫೋನ್ ಹೊಂದಿರುವುದನ್ನು ನೀವು (ಹೌದು, ಇದು ಸತ್ಯ) ಹೊಂದಿರುವ ನೀವು ನಂಬಲಾರ್ಹ ಆರಂಭಿಕ ಬೆಲೆ Rs 9,999 ಯಲ್ಲಿ ಪಡೆಯಲಿದ್ದೀರಿ. ICICI Bank card ನಲ್ಲಿ ಪಾವತಿಸಿದರೆ, Rs 1,000 ಇನ್ ಸ್ಟಂಟ್ ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ! ಎಲ್ಲಾ ಹೊಸ Samsung Galaxy F12 ಅನ್ನು ಪಡೆದುಕೊಳ್ಳಲು ಫ್ಲಿಪ್ಕಾರ್ಟ್ ಮತ್ತು Samsung.com ಗೆ ಭೇಟಿ ನೀಡಿ. ಈ ಫೋನ್ ಮಾರುಕಟ್ಟೆಗೆ ಬಿಡುಗಡೆ ಆದಾಗ ಫ್ಲಿಪ್ಕಾರ್ಟ್ ಬಳಕೆದಾರರಿಗೆ ಫೋನ್ ಖರೀದಿಗೆ ಸುಲಭ ಇಎಂಐ ಪಾವತಿ ಆಯ್ಕೆಗಳು ಮತ್ತು ಇತರ ಆಫರ್ ಗಳು ಲಭ್ಯವಿದೆ.
April 12, 2021, 12 noon! ದಿನಾಂಕವನ್ನು ಗುರುತು ಹಾಕಿಕೊಳ್ಳಿ.
Published On - 8:25 pm, Thu, 8 April 21