SONY PS5, PS5 Digital Edition: ಗೇಮಿಂಗ್ ಪ್ರಿಯರಿಗೆ ಭರ್ಜರಿ ಡಿಸ್ಕೌಂಟ್​ನಲ್ಲಿ ಸೋನಿ ಪ್ಲೇಸ್ಟೇಶನ್

|

Updated on: Mar 29, 2023 | 1:35 PM

ಈಗಲೂ ಹೊಸ ಆವೃತ್ತಿ ಬಿಡುಗಡೆಯಾದಾಗ ಜನರು ಸಾಲುನಿಂತು ಖರೀದಿಸುತ್ತಾರೆ.ಅಂತಹ ವೈಶಿಷ್ಟ್ಯ, ಗುಣಮಟ್ಟವನ್ನು ಸೋನಿ ಪ್ಲೇ ಸ್ಟೇಶನ್ ಕಾಯ್ದುಕೊಂಡಿದೆ. ಸೋನಿ ಪಿಎಸ್​5 ಮತ್ತು ಪಿಎಸ್​5 ಡಿಜಿಟಲ್ ಎಡಿಶನ್ ಖರೀದಿಗೆ ₹5,000 ಡಿಸ್ಕೌಂಟ್​ನಲ್ಲಿ ದೊರೆಯಲಿದೆ. ಹೆಚ್ಚಿನ ವಿವರ ಇಲ್ಲಿದೆ.

ಸೋನಿ ಪ್ಲೇ ಸ್ಟೇಶನ್ ಎಂದರೆ ಗೇಮಿಂಗ್ ಪ್ರಿಯರಿಗೆ ಸ್ವರ್ಗವಿದ್ದಂತೆ. ಮೊಬೈಲ್ ಗೇಮಿಂಗ್, ಆ್ಯಪಲ್ ಆರ್ಕೇಡ್, ಮೈಕ್ರೋಸಾಫ್ಟ್ ಎಕ್ಸ್​ಬಾಕ್ಸ್ ಬಂದರೂ, ಸೋನಿ ಪ್ಲೇ ಸ್ಟೇಶನ್ ಕ್ರೇಜ್ ಜನರಿಗೆ ಕಡಿಮೆಯಾಗಿಲ್ಲ.

Follow us on