ಪವರ್ ಬ್ಯಾಂಕ್ (Power Bank) ಇಂದು ನಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸಿದೆ. ಇದು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಆದರೆ, ಹಾಳಾದ ಪವರ್ ಬ್ಯಾಂಕ್ ನಿಮಗೆ ಅಪಾಯವಾಗಬಹುದು ಎಂದು ತಿಳಿದಿದೆಯೇ?. ಪವರ್ ಬ್ಯಾಂಕ್‌ನಲ್ಲಿ ಕೂಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಸ್ವತಃ ಪವರ್ ಬ್ಯಾಂಕ್ ನಿಮಗೆ ತೋರಿಸುತ್ತದೆ. ನೀವು ಈ ಸಿಗ್ನಲ್ ಅನ್ನು ಗುರುತಿಸಬೇಕಷ್ಟೆ. ಪವರ್ ಬ್ಯಾಂಕ್‌ನಲ್ಲಿ ಕೆಲವು ಲಕ್ಷಣಗಳು ಗೋಚರಿಸುತ್ತವೆ, ಹಾಗೆ ಕಂಡುಬಂದರೆ ಅದರಲ್ಲಿ ದೋಷವಿದೆ ಎಂದು ಅರ್ಥ.
ಹಾಳಾದ ಪವರ್ ಬ್ಯಾಂಕ್ ಅನ್ನು ಬಳಸುವುದು ತುಂಬಾ ಅಪಾಯಕಾರಿ. ಇದನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದು ಬ್ಯಾಟರಿಯನ್ನು ಹೊಂದಿದ್ದು, ದೋಷಪೂರಿತವಾಗಿದ್ದರೆ ಸ್ಫೋಟಕ್ಕೆ ಕಾರಣವಾಗಬಹುದು. ನಿಮ್ಮ ಪವರ್ ಬ್ಯಾಂಕ್‌ನಲ್ಲಿ ಈ 5 ಲಕ್ಷಣಗಳು ಕಂಡುಬಂದರೆ, ಅದನ್ನು ಬಳಸಬೇಡಿ ಮತ್ತು ಹೊಸ ಪವರ್ ಬ್ಯಾಂಕ್ ಖರೀದಿಸಿ.
ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿವೆ ಬೊಂಬಾಟ್ ಸ್ಮಾರ್ಟ್‌ಫೋನ್‌ಗಳು: ಇಲ್ಲಿದೆ ಪಟ್ಟಿ
ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ