ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈ ವರ್ಷ ಹಿಂದೆಂದೂ ಬಿಡುಗಡೆ ಮಾಡದ ಅನೇಕ ಫೀಚರ್ಗಳನ್ನು ಪರಿಚಯಿಸಿದೆ. ಇನ್ನೂ ಕೂಡ ಅನೇಕ ಫೀಚರ್ಗಳು ಬರಲು ಸಾಲು ನಿಂತಿದ್ದು ಕೆಲವೊಂದು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾ ಐಫೋನ್ (iPhone) ಬಳಕೆದಾರರಿಗೆ ವಾಟ್ಸ್ಆ್ಯಪ್ ಉಪಯುಕ್ತವಾದ ಫೀಚರ್ ಒಂದನ್ನು ನೀಡಿದೆ. ಇದೀಗ ಆ್ಯಪಲ್ ಬಳಕೆದಾರರು ಆಂಡ್ರಾಯ್ಡ್ ಫೋನ್ನಿಂದ (Android Phone) ತಮ್ಮ ಐಫೋನ್ಗೆ ವಾಟ್ಸ್ಆ್ಯಪ್ನ ಸಂಪೂರ್ಣ ಡಾಟಾವನ್ನು ವರ್ಗಾವಣೆ ಮಾಡಬಹುದು. ಈ ಮೂಲಕ ಐಫೋನ್ ಬಳಕೆದಾರರು ಸಾಕಷ್ಟು ಸಮಯದಿಂದ ಅನುಭವಿಸುತ್ತಿದ್ದ ತೊಂದರೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಈ ಬಗ್ಗೆ ಸ್ವತಃ ವಾಟ್ಸ್ಆ್ಯಪ್ ಮಾಹಿತಿ ನೀಡಿದ್ದು, ಇದೀಗ ಐಫೋನ್ ಬಳಕೆದಾರರು ಆಂಡ್ರಾಯ್ಡ್ ಫೋನ್ನಲ್ಲಿದ್ದ ತಮ್ಮ ಡೇಟಾವನ್ನು ಟ್ರಾನ್ಫರ್ ಮಾಡಬಹುದು. ಹಾಗೆಯೆ ಐಫೋನ್ನಲ್ಲಿದ್ದ ವಾಟ್ಸ್ಆ್ಯಪ್ ಡಾಟಾವನ್ನು ಐಫೋನ್ಗೂ ವರ್ಗಾವಣೆ ಮಾಡಬಹುದು ಎಂದು ಹೇಳಿದೆ. ನಿಮ್ಮ ಪ್ರೊಫೈಲ್ ಪೋಟೋ, ವೈಯಕ್ತಿಕ ಚಾಟ್, ಗ್ರೂಪ್ ಚಾಟ್, ಚಾಟ್ ಹಿಸ್ಟರಿ, ಮಿಡಿಯಾ ಫೈಲ್ ಮಾತ್ರವಲ್ಲದೆ ಸೆಟ್ಟಿಂಗ್ಸ್ ಕೂಡ ವರ್ಗಾವಣೆ ಆಗುತ್ತಿದೆ.
A new way to keep the chats that mean the most ?? Today, you’ll have the ability to transfer your entire chat history from Android to iOS and vice versa. Now you have the freedom to switch to and from your preferred devices.
— WhatsApp (@WhatsApp) July 20, 2022
ಆಂಡ್ರಾಯ್ಡ್ನಿಂದ ಐಫೋನ್ಗೆ ಡೇಟಾ ವರ್ಗಾವಣೆ ಹೇಗೆ?:
Published On - 12:21 pm, Tue, 26 July 22